
ಬದರೀನಾಥದಲ್ಲಿ ಭಗವದ್ಗೀತಾ ಲೇಖನ ಯಜ್ಞ ಪ್ರಚಾರ
ಉಡುಪಿ: ಭಾರತ ಭೂಮಿಯ ಪ್ರಸಿದ್ಧ ಕ್ಷೇತ್ರ ಬದರಿಯಲ್ಲಿ ರಕ್ಷಣಾವ್ಯವಸ್ಥೆಯ ಭಾರತೀಯ ಸೈನಿಕರು ಗೀತಾ ಲೇಖನ ದೀಕ್ಷೆ ಸ್ವೀಕರಿಸಿ ಭಾವಿ ಪರ್ಯಾಯ ಶ್ರೀಪುತ್ತಿಗೆ ಶ್ರೀಪಾದರ ಜಾಗತಿಕ ಮಟ್ಟದ ಧಾರ್ಮಿಕ ಆಂದೋಲನ ಕೋಟಿ ಗೀತಾ ಲೇಖನ ಯಜ್ಞ ಯೋಜನೆಯನ್ನು ಪ್ರಶಂಸೆಗೈದು ಸ್ವಾಗತಿಸಿದರು.
ಗೀತಾ ಪ್ರಚಾರಕ ಪ್ರದ್ಯುಮ್ನ ಪ್ರಖಂಡದ ರಮೇಶ ಭಟ್ ಯಾತ್ರಾ ಸಂದರ್ಭದಲ್ಲಿ ಬರಲಿ ನಾರಾಯನ ಸನ್ನಿಧಿಯಲ್ಲಿ ಗೀತಾಲೇಖನ ಪುಸ್ತಕಗಳನ್ನು ನೀಡಿದರು.
ಪಂಡಿತ್ ವಿನೋದ್ ಶಾಸ್ತ್ರಿ,ಮಿಲಿಟರಿ officers ಸತೀಶ್ ನೆಹ್ವಾಲ್,ಮನೋಜ್ ಕುಮಾರ್ ಈ ಸ೦ದರ್ಭದಲ್ಲಿ ಹಾಜರಿದ್ದರು.