Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಶ್ರೀಕೃಷ್ಣಮಠಕ್ಕೆ ಬಿರ್ಲಾ ಕಂಪನಿಯ ಮಾಲಕರ ತಾಯಿ ನಿರ್ಮಲಾ ಬಿರ್ಲಾ ಭೇಟಿ…

ಶ್ರೀಕೃಷ್ಣಮಠಕ್ಕೆ ಬಿರ್ಲಾ ಕಂಪನಿಯ ಮಾಲಕರಾದ ಸಿ.ಕೆ.ಬಿರ್ಲಾ ರವರ ತಾಯಿ ನಿರ್ಮಲಾ ಬಿರ್ಲಾರವರು ಆಗಮಿಸಿ ದೇವರ ದರ್ಶನ ಪಡೆದು, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.
ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ರವರು ಸ್ವಾಗತಿಸಿದರು.ಆಡಳಿತ ವರ್ಗದ ವಾದಿರಾಜ್ ರವರು ಉಪಸ್ಥಿತರಿದ್ದರು.

No Comments

Leave A Comment