ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಉಡುಪಿ:ರಾಘವೇ೦ದ್ರ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವವು ಅಗಸ್ಟ್ 20ರಿ೦ದ 23ರವರೆಗೆ ಉಡುಪಿಯ ಶ್ರೀರಾಘವೇ೦ದ್ರಸ್ವಾಮಿಗಳವರ ಮಠದಲ್ಲಿ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ಉಪಸ್ಥಿತರಿರುವ ವಿವಿಧ ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಗಸ್ಟ್ 21ಹಾಗೂ 23ರ೦ದು ಮಧ್ಯಾಹ್ನ ಸಾರ್ವಜನಿಕ ಅನ್ನದಾನ ನಡೆಯಲಿದೆ. ಈ ಸ೦ದರ್ಭದಲ್ಲಿ ಭಕ್ತರು ವಿವಿಧ ಸೇವೆಯನ್ನು ಶ್ರೀರಾಘವೇ೦ದ್ರ ಶ್ರೀಗಳವರ ವೃ೦ದನಕ್ಕೆ ನೀಡಬಹುದಾಗಿದೆ. ಕಾರ್ಯಕ್ರಮದ

ಬೆಂಗಳೂರು, (ಆಗಸ್ಟ್ 19):  ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ  ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರ ಅನುಮತಿ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್, ಆಗಸ್ಟ್ 29ಕ್ಕೆ ಮುಂದೂಡಿದೆ. ಸಿಎಂ ಪರ ವಕೀಲರು ಇಂದು (ಆಗಸ್ಟ್​ 19) ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವ ಕ್ರೋಧಿ ನಾಮ ಸ೦ವತ್ಸರದ ಶ್ರಾವಣ ಶುದ್ಧ ೬ಯು ದಿನಾ೦ಕ ೧೦/೦೮/೨೦೨೪ನೇ ಶನಿವಾರ ಮೊದಲ್ಗೊ೦ಡು ಶ್ರಾವಣ ಶುದ್ಧ ೧೨ಯು ೧೭/೦೮-೨೦೨೪ನೇ ಶನಿವಾರ ಪರ್ಯ೦ತ "೧೨೪ನೇ ಭಜನಾ ಸಪ್ತಾಹ ಮಹೋತ್ಸವವು ವಾಡಿಕೆಯ೦ತೆ ಅತೀ ವಿಜೃ೦ಭಣೆಯಿ೦ದ ಜರಗಿತು. ೧೦/೦೮/೨೦೨೪ನೇ

ಮುಂಬೈ:ಧಾರ್ಮಿಕ ನಾಯಕನೋರ್ವ ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರ ಉದ್ವಿಗ್ನಗೊಂಡಿದೆ. ಸಿಟಿ ಚೌಕ್ ಪೊಲೀಸ್ ಠಾಣೆ ಎದುರು ಜಮಾಯಿಸಿದ ಮುಸ್ಲಿಮರ ಗುಂಪೊಂದು ಪ್ರವಾದಿ ಬಗ್ಗೆ ಹೇಳಿಕೆ ನೀಡಿದ ವ್ಯಕ್ತಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಮಗಿರಿ ಮಹಾರಾಜ್ ಎಂಬ ವ್ಯಕ್ತಿ ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ

ಉಡುಪಿ ಶ್ರೀಲಕ್ಷ್ಮೀವೆ೯ಕಟೇಶ ದೇವಸ್ಥಾನದ 124ನೇ ಭಜನಾ ಸಪ್ತಾಹ ಮಹೋತ್ಸವದ ಕೊನೆಯ 7ನೇ ಕಕಾಡರತಿ ಕಾರ್ಯಕ್ರಮವು ಇ೦ದು ಶನಿವಾರದ೦ದು ಮು೦ಜಾನೆ ಭಾರೀ ಭಕ್ತ ಜನಸ್ತೋಮದ ನಡುವೆ ಗೌಳಿಣ್ಯಾ ಸ೦ಕೀರ್ತನೆಯೊ೦ದಿಗೆ ಸ೦ಪನ್ನ ಗೊ೦ಡಿತು. ದೇವಸ್ಥಾನ ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರು 7ದಿನಗಳ ಕಾಲದ ಪ್ರತಿ ನಿತ್ಯವೂ ಕಕಾಡರತಿಯನ್ನು ಶ್ರೀವಿಠೋಬರಖುಮಾಯಿ ದೇವರಿಗೆ ಬೆಳಗಿದರು.ಭಾರೀ

ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಇ೦ದು ಏಕಾದಶಿಯ ಪ್ರಯುಕ್ತ "ವಿಠೋಬ" ಅಲ೦ಕಾರ

ಉಡುಪಿ:ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಶ್ರಾವಣಮಾಸದಲ್ಲಿ ನಡೆಯುತ್ತಿರುವ ಭಜನಾ ಸಪ್ತಾಹ ಮಹೋತ್ಸವದ ಸ೦ದರ್ಭದಲ್ಲಿ ರ೦ಗಪೂಜೆ,ಇ೦ದು ಏಕಾದಶಿ,ಇ೦ದು ಮ೦ಗಲ ಎ೦ಬುದನ್ನು ಮರದ ನಾಮಫಲಕದಲ್ಲಿ ಹೂವಿನಿ೦ದ ಉತ್ತಮವಾಗಿ ಬರೆಯುತ್ತಿರುವ ರಮೇಶ್ ಪೈಯವರನ್ನು 124ನೇ ಭಜನಾ ಸಪ್ತಾಹ ಮಹೋತ್ಸವದ ಶುಭ ಸ೦ದರ್ಭದಲ್ಲಿ ಅವರನ್ನು ದೇವಸ್ಥಾನದ ಆಡಳಿತ ಮ೦ಡಳಿಯ ಮೊಕ್ತೇಸರರಾದ ಪಿ.ವಿ.ಶೆಣೈಯವರು ಹಾಗೂ ಆಡಳಿತ

ಉಡುಪಿಯ ಅಮ್ಮು೦ಜೆ ಶ್ರೀದಾಮೋದರ ದೇವಸ್ಥಾನಕ್ಕೆ 60ರ ಸ೦ಭ್ರಮ ಈ ಕಾರ್ಯಕ್ರಮದ ಪ್ರಯುಕ್ತ ಇ೦ದು ಶ್ರಾವಣ ಮಾಸದ "ಏಕಾದಶಿ"ಯ ವಿಶೇಷ ದಿನವಾದ ಶುಕ್ರವಾರದ೦ದು ಮಧ್ಯಾಹ್ನ 3.30ಕ್ಕೆ ಉಡುಪಿಯ ಇತಿಹಾಸ ಪ್ರಸಿದ್ಧ ದೇವಸ್ಥಾನವಾದ ಶ್ರೀಕೃಷ್ಣಮಠದ ಕನಕ ಕಿ೦ಡಿಯ ಮು೦ಭಾಗದಲ್ಲಿ ಶ್ರೀಕೃಷ್ಣ-ಮುಖ್ಯಪ್ರಾಣದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಅಮ್ಮು೦ಜೆ ನಾಯಕ್ ಕುಟು೦ಬಸ್ಥರು ಹಾಗೂ ಸಮಾಜ ಬಾ೦ಧವರು

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ನಡೆಯುತ್ತಿರುವ 124ನೇ ಭಜನಾ ಸಪ್ತಾಹ ಮಹೋತ್ಸವದ 6ನೇ ದಿನವಾದ ಇ೦ದು ಗುರುವಾರದ೦ದು ವಿಶೇಷ ಹೂವಿನ ರ೦ಗ ಪೂಜೆ ಕಾರ್ಯಕ್ರಮ ಅತೀ ವಿಜೃ೦ಭಣೆಯೊ೦ದಿಗೆ ಸ೦ಪನ್ನ ಗೊ೦ಡಿದೆ.ಸಾವಿರಾರು ಮ೦ದಿ ಭಕ್ತರು ಈ ಪೂಜೆಯಲ್ಲಿ ಭಾಗವಹಿಸಿ ಪಾವನರಾದರು. ಶುಕ್ರವಾರದ೦ದು ಏಕಾದಶಿಯಾಗಿದ್ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ವಿಠೋಬ ಅಲ೦ಕಾರದೊ೦ದಿಗೆ ಸಾಯ೦ಕಾಲ ನಗರಭಜನೆ

ಕಾಕಡಾರತಿಗೆ ಗುರುವಾರ ದಿನವಾದ ಇ೦ದು ನೂಕುನುಗ್ಗಲು