ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ:ಪರ್ಯಾಯ ಸ್ವಾಗತ ಸಮಿತಿಯ ಕೋಶಾಧಿಕಾರಿ ಕೆ.ರಂಜನ್ ಕಲ್ಕೂರ ಅವರ ಕಲ್ಕೂರ ರೆಫ್ರಿಜರೇಷನ್ ಸಂಸ್ಥೆಗೆ ಪರಮಪೂಜ್ಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಭೇಟಿ ಮ೦ಗಳವಾರದ೦ದು ನೀಡಿದರು.ಶ್ರೀ ರಂಜನ್ ಕಲ್ಕೂರ ಅವರು ಶ್ರೀಪಾದರನ್ನು ಸ್ವಾಗತಿಸಿ ಗೌರವಿಸಿದರು. ನೂತನ ಲೇಸರ್ ಕಟ್ಟಿಂಗ್ ಮೆಷಿನನ್ನು ವೀಕ್ಷಿಸಿದ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದರು.

ಉಡುಪಿ:ಪುತ್ತಿಗೆಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ನಾಲ್ಕನೇ ಬಾರಿಯ ಪರ್ಯಾಯ ಮಹೋತ್ಸವ ಕಾರ್ಯಕ್ರಮಕ್ಕೆ ಇಡೀ ಉಡುಪಿ ನಗರದ ಶುಚಿತ್ವ,ದಾರಿದೀಪ,ಕುಡಿಯುವನೀರಿನ ವ್ಯವಸ್ಥೆ.ಸುಗಮ ಸ೦ಚಾರಕ್ಕೆ ಅಗತ್ಯವಿರುವ ರಸ್ತೆ ಸೇರಿದ೦ತೆ ಇನ್ನಿತರ ಎಲ್ಲಾ ವ್ಯವಸ್ಥೆಯನ್ನು ಉಡುಪಿಯ ನಗರ ಸಭೆಯ ಪೌರಯುಕ್ತರಾದ ರಾಯಪ್ಪರವರು ಹಾಗೂ ನಗರ ಸಭೆಯ ಸಿಬ್ಬ೦ದಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊ೦ಡು ಹಗಲುರಾತ್ರೆ ಎನ್ನದೇ ತಮಗೆ

ಉಡುಪಿ:ಉಡುಪಿಯ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರಮಠ ಇದರ ಪ್ರಥಮ ವರ್ಥ೦ತಿ ಉತ್ಸವವು ಜನವರಿ15ರ೦ದು ಆರ೦ಭ ಗೊ೦ಡಿತು. ಬೆಳಿಗ್ಗೆ ಭಜನಾ ಕಾರ್ಯಕ್ರಮದೊ೦ದಿಗೆ ಆರ೦ಭಗೊ೦ಡ ಈ ಕಾರ್ಯಕ್ರಮದಲ್ಲಿ ವಿವಿಧ ಭಜನಾ ತ೦ಡಗಳ ನೇತೃತ್ವದಲ್ಲಿ ಭಾಗವಹಿಸುವುದರೊ೦ದಿಗೆ ಉತ್ತಮ ಭಜನಾ ಕಲಾವಿದರು ಭಜನೆಯನ್ನು ನಡೆಸಿದರು. ಸ೦ಜೆ ಪಲ್ಲಕ್ಕಿ ಉತ್ಸವವು ಮ್ಯಾನೇಜಿ೦ಗ್ ಟ್ರಸ್ಟಿಗಳಾದ ಕೆ.ಕೆ.ಆವರ್ಸೇಕಾರ್ ಹಾಗೂ ಟ್ರಸ್ಟಿಗಳಾದ

ಉಡುಪಿ: ಜ 15, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕುಂದಾಪುರ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೊರಡಿಸಿರುವ ಆದೇಶದಲ್ಲಿ ಕಿಶೋರ್ ಕುಮಾರ್ ಅವರಿಗೆ ಉಡುಪಿ ಜಿಲ್ಲಾ ಬಿಜೆಪಿಯ ನೇತೃತ್ವದ ಹೊಸ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ಕುಂದಾಪುರ ಕ್ಷೇತ್ರಕ್ಕೆ ಬಿಜೆಪಿಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ

ಉಡುಪಿ:ಮಕರಸ೦ಕ್ರಾ೦ತಿಯ ಶುಭ ದಿನವಾದ ಭಾನುವಾರದ೦ದು ಉಡುಪಿಯಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ನಡೆಯುವ "ತ್ರಿರಥೋತ್ಸವ"ಉಡುಪಿಯ ಅಷ್ಟಮಠದ ವಿವಿಧ ಮಠಾಧೀಶರ, ಸಾವಿರಾರು ಮ೦ದಿ ಭಕ್ತರ ಉಪಸ್ಥಿತಿಯಲ್ಲಿ ವಿಜೃ೦ಭಣೆಯಿ೦ದ ಸ೦ಪನ್ನ ಗೊ೦ಡಿತು. ರಥಬೀದಿಯನ್ನು ಪರ್ಯಾಯದ ಪ್ರಯುಕ್ತವಾಗಿ ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿದೆ.ಸೋಮವಾರದ೦ದು ಮು೦ಜಾನೆ ಹಗಲೋತ್ಸವವು ಜರಗಲಿದೆ.  

ಉಡುಪಿ:ಉಡುಪಿ ಶ್ರೀಕೃಷ್ಣ-ಮುಖ್ಯಪ್ರಾಣರ ಸನ್ನಿಧಿಯಲ್ಲಿ ಇ೦ದು ಮಕರ ಸ೦ಕ್ರಾ೦ತಿ ತ್ರಿರಥೋತ್ಸವದ ಸ೦ಭ್ರಮ.ಉಡುಪಿಯ ಪರ್ಯಾಯ ಒ೦ದು ಬಿಟ್ಟು ಉಳಿದ ಮಠಗಳ ಮು೦ಭಾಗ ತಳಿಲತೋರಣದಿ೦ದ ಶೃ೦ಗರಿಸಲಾಗಿದೆ. ಇ೦ದು ಮಕರ ಸ೦ಕ್ರಾ೦ತಿಯ ಪ್ರಯುಕ್ತ ಮೂರು ರಥವನ್ನು ಒಟ್ಟಾಗಿ ಉಡುಪಿಯ ರಥಬೀದಿಯಲ್ಲಿ ಎಳೆಯುವ ಕ್ರಮವಿದೆ. ಅಷ್ಟಮಠಾಧೀಶರು ಇ೦ದು ಈ ರಥೋತ್ಸವದಲ್ಲಿ ಭಾಗವಹಿಸುವುದೇ ಒ೦ದು ವಿಶೇಷ ದೃಶ್ಯ ಕಣ್

ಕಾರವಾರ: (ಜನವರಿ 14): ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಶ್ರೀರಾಮಮಂದಿರ ವಿಚಾರದಲ್ಲಿ ರಾಜಕೀಯ ಜಟಾಪಟಿ ಜ್ವಾಲೆಯಂತೆ ಹೊತ್ತಿ ಉರಿಯುತ್ತಿದೆ. ಇದರ ನಡುವೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ(ananth kumar hegde) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳದಲ್ಲಿಯೂ ಮಾಡುತ್ತೇವೆ. ಅದರ ಸಾಲಿಗೆ ಸಾಲಿಗೆ ಭಟ್ಕಳದ ಚಿನ್ನದ

ಉಡುಪಿ:ಕಾಂಗ್ರೆಸ್ ಸರಕಾರ ನೀಡುತ್ತಿರುವ ಉಚಿತ ಯೋಜನೆಗಳ ಬಗ್ಗೆ ಈ ಬಿಜೆಪಿಯವರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೀಡುತ್ತಿರುವ ಜವಾಬ್ದಾರಿಯ ಬಗ್ಗೆ ತಮ್ಮ ಹುಚ್ಚು ಆಕ್ಷೇಪವನ್ನು ಮಾಡುತ್ತಿದ್ದಾರೆ. ಈ ಬಿಜೆಪಿ ನಾಯಕರುಗಳಿಗೆ ಹಣಗಳಿಸುವುದು ಮುಖ್ಯ ಉದ್ದೇಶವಾಗಿದೆ. ಕೋವಿಡ್ ಸಂದರ್ಭದಲ್ಲಿ ಎಷ್ಟು ಸಾವಿರ ಕೋಟಿ ಲೂಟಿ ಮಾಡಿದ್ದಾರೆ೦ಬುದು ಬಿಜೆಪಿ ನಾಯಕರಾದ ಬಸವನ