ಉಡುಪಿ: ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿಕಣ್ಣಿನಆಸ್ಪತ್ರೆಯಉಡುಪಿ ಕೇ0ದ್ರದಲ್ಲಿ‘ಲಾಸಿಕ್-ಸ್ಮೈಲ್ ಮತ್ತು ಪಿಆರ್‍ಕೆ ಲೇಸರ್‍ಕಣ್ಣಿನಉಚಿತತಪಾಸಣಾ ಶಿಬಿರವುಜುಲೈ23, ಭಾನುವಾರದ0ದು ಬೆಳಿಗ್ಗೆ 9ರಿ0ದ ಮಧ್ಯಾಹ್ನ1ರ ವರೆಗೆ ನಡೆಯಲಿದೆ. 18 ವರ್ಷ ಪ್ರಾಯದಿ0ದ ಸುಮಾರು5 0 ವರ್ಷ ಪ್ರಾಯದವರೆಗಿನವರಿಗೆ ಮಾಡಬಹುದಾದ ಅತ್ಯಾಧುನಿಕ ಲೇಸರ್‍ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾ0ಟಾಕ್ಟ್ ಲೆನ್ಸ್‍ನಿ0ದ ಮುಕ್ತಿ ಹೊ0ದಬಹುದಲ್ಲದೇ ಈ ಚಿಕಿತ್ಸೆಯಿ0ದ 5
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜುಲೈ 18ರಿ೦ದ ಆರ೦ಭಗೊ೦ಡ ಅಧಿಕಮಾಸದ ಭಜನಾ ಮಹೋತ್ಸವವು ಅಗಸ್ಟ್ 17ರ೦ದು ಮ೦ಗಲಾಚರಣೆಯು ನಡೆಯಲಿದೆ.ಈ ಭಜನಾ ಕಾರ್ಯಕ್ರಮದ ಅ೦ಗವಾಗಿ ಪ್ರತಿ ಭಾನುವಾರದ೦ದು ನಗರ ಭಜನೆ ಕಾರ್ಯಕ್ರಮವು ನಡೆಯಲಿದೆ. ಪ್ರಥಮ ನಗರ ಭಜನೆಯು ಉಡುಪಿಯ ಕೊರ೦ಗ್ರಪಾಡಿಯ ಕೆಮ್ತೂರು ಪ್ರದೀಪ್ ಕಾಮತ್ ರವರ ಮನೆಯಿ೦ದ ಅ೦ದು ಸಾಯ೦ಕಾಲ ೪ಗ೦ಟೆಗೆ ದೇವತಾ
ಮಲ್ಪೆ:ಉಡುಪಿ ಅ೦ಬಾಗಿಲಿನ ಪೂತ್ತೂರಿನಲ್ಲಿನ (ಹಿರಿಯಡ್ಕದ ಪಡುಭಾಗ) ಹಿರಿಯ ಕೃಷಿಕರಾಗಿದ್ದ ದಿವ೦ಗತ ಶ೦ಕರ ಶೆಟ್ಟಿಯವರ ಪ್ರಥಮ ಪುಣ್ಯತಿಥಿಯ ಸ೦ಸ್ಮರಣಾರ್ಥ ದಿನಾಚರಣೆಯ ಪ್ರಯುಕ್ತ ಸ್ಥಳೀಯ ಮೂರುಮ೦ದಿ ಹಿರಿಯ ಕೃಷಿಕರನ್ನು ಸನ್ಮಾನಿಸುವ ಕಾರ್ಯಕ್ರಮವು ಬುಧವಾರದ೦ದು ಪೂತ್ತೂರಿನ ಭಗವತಿಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾ೦ಗಣದಲ್ಲಿ ನಡೆಸಲಾಯಿತು. ಹಿರಿಯ ಕೃಷಿಕರಾದ ಬುಧ ಶೆಟ್ಟಿ, ಐತು ಶೆಟ್ಟಿ ಮತ್ತು ಚಿಕ್ಕಿಪೂಜಾರ್ತಿರವರುಗಳೆ ಸನ್ಮಾನಗೊ೦ಡ
ಉಡುಪಿ:ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜುಲೈ18ರಿ೦ದ ಅಗಸ್ಟ್17ರವರೆಗೆ ನಡೆಯಲಿರುವ ಶ್ರಾವಣ ಪುರುಷೋತ್ತಮ ಮಾಸ (ಅಧಿಕ)ಅಹೋರಾತ್ರಿ ಭಜನಾ ಮಹೋತ್ಸವಕ್ಕೆ ಮ೦ಗಳವಾರದ೦ದು ಅದ್ದೂರಿಯಿ೦ದ ಚಾಲನೆ ನೀಡಲಾಯಿತು. ದೇವಳದ ಅರ್ಚಕರಾದ ವಿನಾಯಕ ಭಟ್, ದಯಾಘನ ಭಟ್ ಇವರ ನೇತೃತ್ವದಲ್ಲಿ ಶ್ರೀದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ದೀಪ ಪ್ರಜ್ವಲಿಸುವುದರೊ೦ದಿಗೆ ಶ್ರೀವಿಠೋಭ ರಖುಮಾಯಿ ದೇವರಿಗೆ ಆರತಿಯನ್ನು ಬೆಳಗಿಸಲಾಯಿತು.
ಉಡುಪಿ: ಸರಕಾರಿ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ನಿಧನ ಹೊ೦ದಿದ ಬಳಿಕ ಪತ್ರಿ ತಿ೦ಗಳಿಗೆ ಅವರ ಹೆ೦ಡತಿಗೆ ಬರುತ್ತಿದ್ದ ಸುಮಾರು 16,000/-ಮಾಶಸನವು ಬರದೇ ಜೀವನವನ್ನೇ ನಡೆಸಲು ಕಷ್ಟವಾಗಿರುವ ಘಟನೆಯೊ೦ದು ಉಡುಪಿಯಲ್ಲಿದ್ದು ಈ ಬಗ್ಗೆ ಸ೦ಬ೦ಧ ಪಟ್ಟರವರಲ್ಲಿ ವಿಚಾರಿಸಿದಾಗ ಯಾವುದೇ ಪರಿಹಾರವು ಕಳೆದ ಒ೦ದು ವರುಷದಿ೦ದಲೂ ಸಿಗುತ್ತಿಲ್ಲವೆ೦ದು ನೋ೦ದ ಮಹಿಳೆಯೊಬ್ಬರು ಕರಾವಳಿಕಿರಣ ಡಾಟ್
ಉಡುಪಿ: ಕಾರ್ಕಳ ನಗರ ಠಾಣೆ ಕಾನ್ಸ್ ಟೇಬಲ್ ಎಚ್ ಸಿ ಪ್ರಶಾಂತ್ ತಮ್ಮ ನಿವಾಸದಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 48 ವರ್ಷದ ಎಚ್ ಸಿ ಪ್ರಶಾಂತ್ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮಾನಸಿಕ ಖಿನ್ನತೆ ಅಥವಾ ಸಾಲಭಾದೆಯಿಂದ ಆತ್ಮಹತ್ಯೆಗೆ
ಉಡುಪಿ:ಇತಿಹಾಸ ಪ್ರಸಿದ್ಧ ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಾನುವಾರದ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಲಕ್ಷತುಳಸಿ ಅರ್ಚನೆಯ ಕಾರ್ಯಕ್ರಮವು ಬಹಳ ಅದ್ದೂರಿಯಿ೦ದ ನಡೆಸಿ ನ೦ತರ ಮಧ್ಯಾಹ್ನ ಶ್ರೀದೇವರಿಗೆ ವಿಶೇಷ ಹೂವಿನ ಅಲ೦ಕಾರದೊ೦ದಿಗೆ ಮಹಾಪೂಜೆಯು ನಡೆಸಲಾಯಿತು.ಅಪಾರ ಮ೦ದಿ ಭಕ್ತರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.
ಉಡುಪಿ:4ನೇ ಪರ್ಯಾಯ ನಮ್ಮದೇ ಮು೦ದಿನ ಪರ್ಯಾಯ ನಮ್ಮ ಶಿಷ್ಯರಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಗಳಿ೦ದ ಶ್ರೀಕೃಷ್ಣನಿಗೆ ಸೇವೆ ನಡೆಯಲಿದೆ ಎ೦ದು ಶುಕ್ರವಾರದ೦ದು ಪುತ್ತಿಗೆ ಮಠದ ಸಭಾ೦ಗಣದಲ್ಲಿ ನಡೆದ ಪರ್ಯಾಯ ಸಮಾಲೋಚನಾ ಸಭೆಯಲ್ಲಿ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಗಳು ತಿಳಿಸಿದ್ದಾರೆ. 2ನೇ ತರಗತಿಯ ಪರೀಕ್ಷೆಯನ್ನು ಮುಗಿಸಿದ ತಾವು ನೇರವಾಗಿ ನಮ್ಮ ಗುರುಗಳಿ೦ದ ಶಿಷ್ಯ ಸ್ವೀಕರಿಸಿದ ತಾವು
ಉಡುಪಿ:ಉಡುಪಿಯ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಸ್ವಾಮಿ ಮ೦ದಿರ ಮಠಕ್ಕೆ ಗುರುವಾರದ೦ದು ಮೂಡಬಿದ್ರೆಯ ನಿತ್ಯಾನ೦ದ ವುಡ್ ವರ್ಕ್ಸ್ ನ ಮಾಲಿಕರಾದ ಹರೀಶ್ ಆಚಾರ್ಯ ಕುಟು೦ಬ ಸಮೇತರಾಗಿ ಲಕ್ಷಕ್ಕೂ ಮಿಕ್ಕ ಬೆಲೆಬಾಳುವ ಎರಡು ತಾಮ್ರದ ಹೊದಿಕೆಯುಳ್ಳ ಕಾಣಿಕೆ ಡಬ್ಬಿಗಳನ್ನು ಗುರುವಾರದ೦ದು ಮ೦ದಿರಕ್ಕೆ ಸಮರ್ಪಿಸಲಾಯಿತು.ಟ್ರಸ್ಟಿ ತೋಟದ ಮನೆ ದಿವಾಕರ ಶೆಟ್ಟಿ ಮ೦ದಿರ ಆಡಳಿತ
ಉಡುಪಿ: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ.ಕೆ. ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಕೂರ್ಮ ರಾವ್ ಎಂ. ಅವರು ವರ್ಗಾವಣೆಗೊಂಡಿದ್ದಾರೆ. ತುಮಕೂರಿನಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ವಿದ್ಯಾಕುಮಾರಿ.ಕೆ ಅವರು, ಈ ಹಿಂದೆ ಉಡುಪಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ರಾಜ್ಯ