ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ರಾಯಚೂರು:ಮು೦ಗ್ಲಿ ಪ್ರಾಣದೇವ ಸೇವಾ ಸಮಿತಿ ಮತ್ತು ಯುವ ವಿಪ್ರ ವೃಂದ ರಾಯಚೂರು ಇವರಿಂದ ಚಾಂದ್ರಮಧ್ವನವಮಿ ಪ್ರಯುಕ್ತ ರಾಯಚೂರುನಲ್ಲಿ ಭಾವಿಪರ್ಯಾಯ ಪೀಠಾಧೀಶರಾದ ಶೀರೂರು ಶ್ರೀವೇದವರ್ಧನ ತೀರ್ಥರು ಭೇಟಿ ನೀಡಿದರು. ಈ ಸ೦ದರ್ಭದಲ್ಲಿ ಶ್ರೀಗಳವರನ್ನು ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಪುರಪ್ರವೇಶವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಊರಿನ ಮುಖ್ಯಸ್ಥರಾದ ರಾಮರಾವ್ ದೇಸಾಯಿ, ಜಯ ಕುಮಾರ್

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಕಳೆದ ಹಲವು ವರುಷಗಳಿ೦ದಲೂ ತಮ್ಮ ಪೂಜಾ ಪರ್ಯಾಯದ ಅವಧಿಯಲ್ಲಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಪೂಜೆಯನ್ನುಸಲ್ಲಿಸಿದ್ದ ಹಾಗೂ ಈಗ ಪರಿವಾರ ದೇವರಿಗೆ ಪೂಜೆಯನ್ನುಸಲ್ಲಿಸುತ್ತಿದ್ದ ಖ್ಯಾತ ವೇದಮೂರ್ತಿ ಸುರೇಶ್ ಭಟ್ (72)ರವರು ಅಲ್ಪಕಾಲ ಅಸೌಖ್ಯದಿ೦ದ ಇ೦ದು ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊ೦ದಿದ್ದಾರೆ. ಇವರು ಕಾಶೀಮಠದಲ್ಲಿ ಹಿರಿಯ ಸ್ವಾಮಿಜಿಯವರ ಪೂಜಾಪರಿಚಾರಕರಾಗಿ ಹಲವು ವರುಷಗಳ

ಉಡುಪಿ:ಫೆ 01, ಕಿದಿಯೂರ್ ಹೊಟೇಲ್‌ನ ಕಾರಣಿಕ ಶ್ರೀ ನಾಗಸಾನ್ನಿಧ್ಯ ನಡೆಯುವ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ಜೋತಿಷ ವಿ। ಕಬಿಯಾಡಿ ಜಯರಾಮ ಆಚಾರ್ಯರ ಮಾರ್ಗದರ್ಶನದಲ್ಲಿ ಶ್ರೀ ನಾಗದೇವರಿಗೆ ನೂತನವಾಗಿ ನಿರ್ಮಿಸಲಾದ ಭವ್ಯ ರಜತ ಮಂಟಪ, ರಜತ ಕವಚಗಳ ಮತ್ತು ಸ್ವರ್ಣಲೇಪಿತ ರಜತ ಪ್ರಭಾವಳಿಯಲ್ಲಿ ರಜತ ಬಲಿಮೂರ್ತಿಯ ಸಮರ್ಪಣೆಯೊಂದಿಗೆ ತೃತೀಯ ಅಷ್ಟಪವಿತ್ರ

ಉಡುಪಿಯ ಖ್ಯಾತ ಹುಲಿವೇಷಧಾರಿ ಕಾಡಬೆಟ್ಟು ಅಶೋಕ್ ರಾಜ್ ಇನ್ನಿಲ್ಲ.ವರುಷ 56ಹುಲಿವೇಷ ಕಟ್ಟಿಕೊಂಡು ನವರಾತ್ರಿಯಲ್ಲಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವಾಗಲೇ ಕುಸಿದು ಬಿದ್ದ ಅವರು ಬೆಂಗಳೂರಿನ ಆಸ್ಪತ್ರೆಗೆ ಸೇರಿ  ನಂತರದ ದಿನಗಳಲ್ಲಿ ಹೆಚ್ಚಿನ ಚಿಕಿಸ್ಥೆ ಗಾಗಿ ಉಡುಪಿ ಯ ಆದರ್ಶ ಆಸ್ಪತ್ರೆ ಸೇರಿಸಲಾಗಿತ್ತು ಇಂದು ಸಂಜೆ ನಿಧನರಾಗಿದ್ದಾರೆ೦ದು ಅವರ ಸಹೋದರ ಕಲಾವಿದ

ಉಡುಪಿ: ಉಡುಪಿಯಲ್ಲಿ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಚತುರ್ಥ ಪರ್ಯಾಯದ ಅ೦ಗವಾಗಿ ಪೇಜಾವರ ಮಠದ ಅ೦ದಿನ ಹಿರಿಯ ಯತಿಗಳಾದ ಶ್ರೀವಿಶ್ವೇಶ ತೀರ್ಥಶ್ರೀಪಾದರಿ೦ದ ಉಡುಪಿಯ ರಥಬೀದಿಯಲ್ಲಿ ಸ್ಥಾಪಿಸಲ್ಪಟ್ಟ "ಶ್ರೀಕೃಷ್ಣ ಉಚಿತ ಚಿಕಿತ್ಸಾಲಯ"ದಲ್ಲಿ ತಮ್ಮ ಉಚಿತ ಸೇವೆಯನ್ನು ನಿರ೦ತರವಾಗಿ ಜನರಿಗೆ ನೀಡುತ್ತಿರುವ ವೈದ್ಯರ ವೃ೦ದವು ಜನವರಿ17ರ ಮು೦ಜಾನೆಯಿ೦ದ ಜನವರಿ18ರ ಮು೦ಜಾನೆ 8ರವರೆಗೆ ಪರ್ಯಾಯ

ಉಡುಪಿ:ಪುತ್ತಿಗೆಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ನಾಲ್ಕನೇ ಬಾರಿಯ ಪರ್ಯಾಯ ಮಹೋತ್ಸವ ಕಾರ್ಯಕ್ರಮಕ್ಕೆ ಇಡೀ ಉಡುಪಿ ನಗರದ ಶುಚಿತ್ವ,ದಾರಿದೀಪ,ಕುಡಿಯುವನೀರಿನ ವ್ಯವಸ್ಥೆ.ಸುಗಮ ಸ೦ಚಾರಕ್ಕೆ ಅಗತ್ಯವಿರುವ ರಸ್ತೆ ಸೇರಿದ೦ತೆ ಇನ್ನಿತರ ಎಲ್ಲಾ ವ್ಯವಸ್ಥೆಯನ್ನು ಉಡುಪಿಯ ನಗರ ಸಭೆಯ ಪೌರಯುಕ್ತರಾದ ರಾಯಪ್ಪರವರು ಹಾಗೂ ನಗರ ಸಭೆಯ ಸಿಬ್ಬ೦ದಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊ೦ಡು ಹಗಲುರಾತ್ರೆ ಎನ್ನದೇ ತಮಗೆ