ಕೋಲ್ಕತ್ತಾ: ಅರೆಬರೆ ಬಟ್ಟೆಗಳನ್ನು ಧರಿಸುವ ಯುವತಿಯರು ರಾಮಾಯಣದಲ್ಲಿ ಬರುವ ರಾಕ್ಷಸಿ ಶೂರ್ಪನಖಿಯಂತೆ ಕಾಣುತ್ತಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗೀಯ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ಟ್ವೀಟ್ ನಲ್ಲಿ ಹಂಚಿಕೊಂಡಿರುವ ಮೊಯಿತ್ರಾ, ಶುಕ್ರವಾರ ಬೆಳಗ್ಗೆ ಬಿಜೆಪಿ ನಾಯಕರು
ಭಟ್ಕಳ : ಭಟ್ಕಳ ತಾಲೂಕಿನ ಸರ್ಪನಕಟ್ಟೆಯ ಬಡ ಕುಟುಂಬದಲ್ಲಿ ಜನಿಸಿ, ತಮ್ಮ ಶಿಕ್ಷಣವನ್ನು ಭಟ್ಕಳದಲ್ಲಿ ಮುಗಿಸಿದ ಇವರು, ಆರಂಭದಲ್ಲಿ ಆಟೋ ಚಾಲಕ, ಟೇಲರ್ , ಹೋಟೆಲ್ ಕಾರ್ಮಿಕ, ಯಕ್ಷಗಾನದಲ್ಲಿ ಬಣ್ಣಹಚ್ಚುವ ಹುಡುಗನಾಗಿ ವೃತ್ತಿ ಆರಂಭಿಸಿದ ನಾಗೇಂದ್ರ ನಾಯ್ಕರು ಕಾನೂನು ವಿಧ್ಯಾಭ್ಯಾಸ ಬೆಂಗಳೂರಿಗೆ ತೆರಳಿ ಅಲ್ಲಿ ಪಾರ್ಟ್ ಟೈಮ್ ಕೆಲಸ
ಕಾ೦ಗ್ರೆಸ್ ಪಕ್ಷದಲ್ಲಿ 18 ವರುಷದಿ೦ದಲೂ ಸ೦ಘಟಿತ ಕಾರ್ಯಕರ್ತನಾಗಿ, ಸದಾ ಪಕ್ಷದ ಕಾರ್ಯಕರ್ತರೊ೦ದಿಗಿದ್ದು ಜಾತಿ,ಮತವನ್ನೆದೇ ಸರ್ವರಿಗೂ ನನ್ನಿ೦ದಾದ ಸಾಹಯವನ್ನು ಮಾಡಿ ಕಷ್ಟ-ಸುಖದಲ್ಲಿ ಭಾಗಿಯಾಗಿರುವ ಆತ್ಮವಿಶ್ವಾಸ ನನಗಿದೆ.ಕಾ೦ಗ್ರೆಸ್ ಪಕ್ಷದಲ್ಲಿ ಯಾವುದೇ ಹುದ್ದೆಗಾಗಿ ಲಾಬಿಯನ್ನು ನಡೆಸದೇ ಪಕ್ಷಸ೦ಘಟನೆಯನ್ನು ಮಾಡಿಕೊ೦ಡು ಬ೦ದ ನನಗೆ ಪಕ್ಷದ ಹೈಕಮಾ೦ಡ್ ಹಣವಿದ್ದವರಿಗೆ ಸೀಟು ಬಿಟ್ಟುಕೊಟ್ಟು ತ್ಯಾಗಮಾಡಿಎನ್ನುವುದು ಹೇಳಿದರೂ ನಾನು
ಉಡುಪಿ: ಟಿಕೆಟ್ ಸಿಕ್ಕಿಲ್ಲ ಎನ್ನುವುದಕ್ಕೆ ಬೇಸರವಿಲ್ಲ. ಆದರೆ, ಪಕ್ಷ ನಡೆಸಿಕೊಂಡ ರೀತಿ ನೋವು ತಂದಿದೆ. ಅದೇ ಶಾಕ್‌ನಲ್ಲಿದ್ದೇನೆ. ನನಗೆ ಟಿಕೆಟ್ ಇಲ್ಲ ಎನ್ನುವುದನ್ನು ಟಿವಿಯಲ್ಲಿ ನೋಡಿ ತಿಳಿದುಕೊಳ್ಳಬೇಕಾ ಎಂದು ಉಡುಪಿಯ ಶಾಸಕ ಕೆ ರಘುಪತಿ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಪಕ್ಷೇತರ ಅಭ್ಯರ್ಥಿಯಾಗಿ
ಮುಂಬೈ: ಬಾಬರಿ ಮಸೀದಿ ಧ್ವಂಸದಲ್ಲಿ ಒಬ್ಬ ಶಿವಸೇನೆ ಕಾರ್ಯಕರ್ತನೂ ಭಾಗಿಯಾಗಿಲ್ಲ ಎಂದು ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನಾ(ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ತಮ್ಮ ಸಂಪುಟದ ಸಚಿವರ ಈ ಹೇಳಿಕೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾಜೀನಾಮೆ ನೀಡಬೇಕು ಇಲ್ಲವೇ ಪಾಟೀಲ್ ಅವರ ರಾಜೀನಾಮೆ
ಉಡುಪಿ: ಒ೦ದೆಡೆ ಸೀಟಿಗಾಗಿ ಪರದಾಡುತ್ತಿರುವ ಅಭ್ಯರ್ಥಿಗಳಾದರೆ ಮತ್ತೊ೦ದೆಡೆಯಲ್ಲಿ ಮತದಾರರು ರಾಜಕೀಯ ಪಕ್ಷಗಳ ನಿರ್ಧಾರವನ್ನು ಏದುರು ನೋಡುತ್ತಿದ್ದಾರೆ. ಈ ಬಾರಿ ಜಾತಿರಾಜಕೀಯ ಬಹಳ ಮಹತ್ವವನ್ನು ಪಡೆದುಕೊ೦ಡ ವಾತಾವರಣ ನಿರ್ಮಾಣವಾಗಿದೆ ಎ೦ದರೆ ತಪ್ಪಾಗಲಾರದು. ಎಲ್ಲಾ ಸಮುದಾಯದ ಜನರು ಅವರ ಸಮಾಜಕ್ಕೆ ಸೀಟು ನೀಡದೇ ಇದ್ದಲ್ಲಿ ತಮ್ಮ ನಿರ್ಧಾರವನ್ನು ಬದಲಾಯಿಸಿ ಎಲ್ಲಾ ರಾಜಕೀಯ
ಅಕೋಲಾ(ಮಹಾರಾಷ್ಟ್ರ): ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಭಾರೀ ಗಾಳಿ ಮತ್ತು ಮಳೆಯಿಂದಾಗಿ ದೇವಸ್ಥಾನದ ಆವರಣದಲ್ಲಿ ಜನರು ನಿಂತಿದ್ದ ಟಿನ್ ಶೆಡ್‌ನ ಮೇಲೆ ಮರವೊಂದು ಬಿದ್ದು ಏಳು ಜನರು ಮೃತಪಟ್ಟು 23 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ನಿನ್ನೆ ಭಾನುವಾರ ಸಂಜೆ 7.30ರ ಸುಮಾರಿಗೆ ಬಾಲಾಪುರ ತಾಲೂಕಿನ ಪಾರಸ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿ ನಗರದಲ್ಲಿ ದಾಖಲಾಗಿದ್ದ 3 ಶೂಟೌಟ್ ಪ್ರಕರಣಗಳಲ್ಲಿ ಬನ್ನಂಜೆರಾಜ ನನ್ನು ಖುಲಾಸೆಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ ಎಂದು ತಿಳಿದು ಬಂದಿದೆ. 2000ನೇ ಇಸವಿಯಲ್ಲಿ ಬಂಟ್ಸ್ ಹಾಸ್ಟೆಲ್ ನಿವಾಸಿ ಇರವಿನ್ ಪಿಂಟೋ ಮತ್ತು ಅವರ ಪತ್ನಿ ರಾತ್ರಿ
ಉಡುಪಿ:ಶ್ರೀನಾಗ ದೇವರ ಹಾಗೂ ಶ್ರೀರಕ್ತೇಶ್ವರಿ ಸನ್ನಿಧಿ ಪಾಡಿಗಾರು ಇಲ್ಲಿನ ಆಶ್ಲೇಷಾ ಬಲಿ (48)ನೇ ಉದ್ಯಾಪನ ಸಮಾರ೦ಭ ಹಾಗೂ ಮ೦ಗಲೋತ್ಸವ ಕಾರ್ಯಕ್ರಮವು ಭಾನುವಾರ(ಏ.9)ರ೦ದು ಜರಗಲಿದ್ದು ಆಪ್ರಯುಕ್ತವಾಗಿ ಶನಿವಾರದ೦ದು ಗು೦ಡಿಬೈಲಿನ ನಾಗಬನದ ಮು೦ಭಾಗದಿ೦ದ ಹಸಿರುಹೊರೆಕಾಣಿಕೆಯ ಮೆರವಣಿಗೆಯು ಸನ್ನಿಧಿದಾನವರೆಗೆ ಜರಗಿತು. ಭಾನುವಾರದ ಬೆಳಿಗ್ಗೆಯಿ೦ದ ಪ್ರಾರ್ಥನೆ,ಪುಣ್ಯಾಹವಾಚನ,ಆಶ್ಲೇಷ ಬಲಿ,ಕಲಶಾಭೀಷೇಕ,ಪ೦ಚಾಮೃತ ಅಭಿಷೇಕ ಕಾರ್ಯಕ್ರಮವು ಜರಗಲಿದೆ. ಅದಮಾರು ಮಠದ ಯತಿಗಳಾದ ಶ್ರೀವಿಶ್ವಪ್ರಿಯ
ಹೈದರಾಬಾದ್: ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಶುಕ್ರವಾರ ತಿಳಿಸಿದ್ದಾರೆ. ರಜನಿಕಾಂತ್ ಮತ್ತು ಪವನ್ ಕಲ್ಯಾಣ ಅವರಂತಹ ಟಾಪ್ ನಟರ ಜೊತೆ ನಟಿಸಿದ್ದ ಖುಷ್ಬೂ ಸುಂದರ್ ಚಿತ್ರರಂಗದಲ್ಲಿ ಭಾರಿ ಹೆಸರು ಮಾಡಿದ್ದಾರೆ. ಅವರ ಆಕರ್ಷಕ ನೋಟ ಮತ್ತು ಪ್ರಾಮಾಣಿಕ ಅಭಿನಯದಿಂದಾಗಿ ಅನೇಕರು ಅವರನ್ನು