Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ಪಣಿಯಾಡಿ ಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನಕ್ಕೆ ಸ್ಟೀಲ್ ಟೇಬಲ್ ಕೊಡುಗೆ

ಉಡುಪಿ:ಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಪ್ರಪ್ರಥಮ ಮನ್ಮಹಾರಥೋತ್ಸವದ ಹೊರೆಕಾಣಿಕೆಗೆ ಅಬುಧಾಬಿಯ ಮುರಳೀಧರ ತಂತ್ರಿ ಹಾಗೂ ವಿಜಯ ತಂತ್ರಿ ದಂಪತಿಯವರು ಐದು ಸ್ಟೀಲಿನ ಊಟದ ಟೇಬಲನ್ನು ಉದಾರ ಕೊಡುಗೆಯಾಗಿ ನೀಡಿದ್ದಾರೆ.

ಪುತ್ತಿಗೆ ಮಠದ ದಿವಾನರಾದ ಎ೦ ನಾಗರಾಜ ಆಚಾರ್ಯ, ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯಪಡಿಯಾಡಿ ,ದೇವಸ್ಥಾನ ಅರ್ಚಕರು ಹಾಜರಿದ್ದರು.

 

No Comments

Leave A Comment