Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಉಡುಪಿ ಆಯುಷ್ ವೈದ್ಯಾಧಿಕಾರಿಗಳಿಗೆ ಸ್ಪರ್ಶಕುಷ್ಠರೋಗ ಅರಿವು ಕಾರ್ಯಕ್ರಮ

ಉಡುಪಿ: ಆರೋಗ್ಯ ಇಲಾಖೆಯ ವತಿಯಿ೦ದ ಇತ್ತೀಚಿಗೆ ಆಯುಷ್ ವೈದ್ಯಾಧಿಕಾರಿಗಳಿಗೆ ಸ್ಪರ್ಶಕುಷ್ಠರೋಗ ಅರಿವು ಕಾರ್ಯಕ್ರಮವನ್ನು ಉಡುಪಿಯ ಬನ್ನ೦ಜೆಯ ನಾರಾಯಣಗುರು ಆಡಿಟೋರಿಯ೦ನಲ್ಲಿ ನಡೆಸಲಾಯಿತು.

ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ.ನಾಗಭೂಷಣ ಉಡುಪರವರು ಉದ್ಘಾಟಿಸಿ ಸ್ಪರ್ಶಕುಷ್ಠರೋಗದ ಮಾಹಿತಿಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಡುಪ,ಡಿಎಓ ಡಾ.ಸತೀಶ್ ಆಚಾರ್ಯ,ಡಿಎಲ್ಇಓ ಡಾ.ಲತಾ,ಡಾ.ವನಿತಾ ಹಾಗೂ ಎ ಎಫ್ಐ ನ ಡಾ.ಸತೀಶ್ ರಾವ್,ಡಾ.ಮನೋಜ ಹಾಗೂ ಡಾ.ಸ೦ದೀಪ್ ಉಪಸ್ಥಿತರಿದ್ದರು.ಎ ಎಫ್ಐ ಜಿಲ್ಲಾಧ್ಯಕ್ಷ ಡಾ.ಎನ್ ಟಿ ಅ೦ಚನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಡಾ.ಸುಭಾಷ್ ಕಿಣಿ ಯವರು ಕಾರ್ಯಕ್ರಮದ ಸ೦ಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

No Comments

Leave A Comment