Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....ಮಾ.21,22 ಕಾಪು ಸುಗ್ಗಿ ಮಾರಿಪೂಜೆ ದಿನ ನಿಗದಿ....

ಶಾಲಾ ಬಸ್ಸಿಗೆ ಭೈಕ್ ಡಿಕ್ಕಿ-ಇಬ್ಬರು ವಿದ್ಯಾರ್ಥಿಗಳು ಬಲಿ

ಮಂಜೇಶ್ವರ ಸಮೀಪದ ಮೀಂಜ ಬಾಳಿಯೂರು ಬಳಿ ಶಾಲಾ ವಾಹನಕ್ಕೆ ಬೈಕ್ ಢಿಕ್ಕಿಯಾಗಿದ್ದು ಬೈಕಿನಲ್ಲಿದ್ದ ಕಾಲೇಜು ವಿದ್ಯಾರ್ಥಿಗಳ ಇಬ್ಬರ ದುರ್ಮರಣ..ಓರ್ವನಿಗೆ‌ ಗಾಯಗಾಳಿದೆ ಎ೦ದು ತಿಳಿದು ಬ೦ದಿದೆ. ಮೃತಪಟ್ಟವರನ್ನು ಮೀಯ ಪದವಿನ ಪ್ರೀತೀಶ್ ಶೆಟ್ಟಿ, ಅಭಿಷೇಕ್ ಎ೦ ಎ೦ದು ಗುರುತಿಸಲಾಗಿದೆ.

No Comments

Leave A Comment