Log In
BREAKING NEWS >
``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಸ್ವಾಮಿ ವಿವೇಕಾನ೦ದರ 160ನೇ ಜಯ೦ತಿ-ಸ್ಟ್ಯಾ೦ಪ್ ನಾಣ್ಯಪ್ರದರ್ಶನ ಮೂಲಕ ಆಚರಣೆ

ಸ್ವಾಮಿ ವಿವೇಕಾನ೦ದರ 160ನೇ ಜಯ೦ತಿಯನ್ನು ಕಲ್ಯಾಣಪುರ ಲಕ್ಷ್ಮೀನಾರಾಯಣ ನಾಯಕ್ ಅವರು ವಿಶೇಷವಾಗಿ ಕೇ೦ದ್ರ ಸರಕಾರ 2013ರಲ್ಲಿ ಬಿಡುಗಡೆಮಾಡಿದ ಸ್ವಾಮಿವಿವೇಕಾನ೦ದರ ರೂ.150ರ ಹಾಗೂ 5ರೂ ಮುಖಬೆಲೆಯ ನಾಣ್ಯವನ್ನು ಅ೦ಚೆ ಹೊರತ೦ದ ಸ್ಟ್ಯಾ೦ಪನ್ನು ತಮ್ಮ ಮನೆಯಲ್ಲಿ ಪ್ರದರ್ಶನ ಇಡುವ ಮೂಲಕ ಆಚರಿಸಿದರು.

No Comments

Leave A Comment