Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಜನವರಿ 1-2023ರಿ೦ದ ಪತ್ರಿಕೆದರ 1ರೂ ಹೆಚ್ಚಳ-ಜಾಹೀರಾತುದರವೂ -ಸರ್ವಿಸ್ ಚಾರ್ಚ್ ನಲ್ಲಿ ಹೆಚ್ಚಳ ಸ೦ಭವ…

ಕೊರೋನಾದ ಬಳಿಕ ಎಲ್ಲಾ ವ್ಯಾಪರ-ಉದ್ಯಮಗಳು ಬಹುತೇಕವಾಗಿ ನೆಲಕಚ್ಚಿದ್ದು ಹಲವಾರು ಸಣ್ಣ-ಸಣ್ಣ ಪತ್ರಿಕೆಗಳು, ವಾರ ಪತ್ರಿಕೆಗಳು ನಷ್ಟಕ್ಕೆ ಒಳಗಾಗಿದ್ದು ಪತ್ರಿಕೆಗಳೇ ನಿ೦ತು ಹೋಗಿದ್ದು,ಸಾವಿರಾರು ಮ೦ದಿ ಉದ್ಯೋಗವನ್ನೇ ಕಳೆದುಕೊ೦ಡಿದ್ದಾರೆ.ಇದೀಗ ಮುದ್ರಣದ ಕಾಗದ,ಇನ್ನಿತರ ಕಚ್ಚಾ ಸಾಮಾಗ್ರಿ ಬೆಲೆ, ಸಾಗಾಟವೆಚ್ಚವು ವಿಪರೀತಿ ಹೆಚ್ಚಳವಾಗಿರುವುದರಿ೦ದ ಪತ್ರಿಕೆಗಳ ದರವು ಜನವರಿ 1ರಿ೦ದ 1ರೂಪಾಯಿ ಹೆಚ್ಚಳವಾಗಲಿದೆ. ಇದರಿ೦ದಾಗಿ ಮಾರುಕಟ್ಟೆಯಲ್ಲಿ ದಿಢೀರ್ ಮಾರಾಟದ ಸ೦ಖ್ಯೆಯಲ್ಲಿ ಏರುಪೇರಗಾಲಿದೆ.

ಮನೆಮನೆ ಪೇಪರ್ ಹಾಕುವವರು ಈಗಾಗಲೇ 30ರೂಪಾಯಿ ಸರ್ವಿಸ್ ಶುಲ್ಕವನ್ನು ಪಡೆಯುತ್ತಿದ್ದರು ಅದರೆ ಅದರ ದರವೂ ಕನಿಷ್ಠ೫ರೂ ಹೆಚ್ಚಾಗುವ ಸ೦ಭವವಿದೆ.ಈಗಾಗಲೇ ಹಲವು ಪತ್ರಿಕೆಗಳ ಬೆಲೆಯು ಹೆಚ್ಚಿಸಲಾಗಿದೆ.

No Comments

Leave A Comment