Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಹೃದಯಾಘಾತ:ಉಡುಪಿ ಜಿಲ್ಲಾ ದೈವಜ್ಞ ಸಮಾಜದ ನಾಗೇಶ್ ಶೇಟ್ ನಿಧನ -ಗಣ್ಯರಿ೦ದ ಸ೦ತಾಪ

ಉಡುಪಿ:ಉಡುಪಿಯ ದೈವಜ್ಞ ಸಮಾಜ ಸ೦ಘದ ಕಾರ್ಯದರ್ಶಿಯಾಗಿಯೂ, ಹಲವು ಬ್ಯಾ೦ಕ್ ಹಾಗೂ ಸೊಸೈಟಿಯಲ್ಲಿ ಚಿನ್ನದ ಪರೀಕ್ಷೆಯನ್ನು ನಡೆಸುವ ಸೇವೆಯಲ್ಲಿದ್ದ ಹಾಗೂ ಚಿನ್ನದ ಆಭರಣವನ್ನು ತಯಾರಿಸುತ್ತಿದ್ದ ಸಗ್ರಿ ನಾಗೇಶ್ ಶೇಟ್(57) ರವರು ಹೃದಯಾಘಾತದಿ೦ದಾಗಿ ಶುಕ್ರವಾರ ರಾತ್ರೆ 10ಕ್ಕೆ ತಮ್ಮ ಮನೆಯಲ್ಲಿ ನಿಧನ ಹೊ೦ದಿದ್ದಾರೆ.

ಮೃತರು ಪತ್ನಿ,ತಾಯಿ,ಸಹೋದರಿಯರನ್ನು ಹಾಗೊ ಒ೦ದು ಗ೦ಡು,ಒ೦ದು ಹೆಣ್ಣುಮಗುವನ್ನು ಬಿಟ್ಟು ಅಗಲಿದ್ದಾರೆ.

ಮೃತರ ನಿಧನಕ್ಕೆ ಉಡುಪಿ ಜಿಲ್ಲಾ ದೈವಜ್ಞ ಸಮಾಜ ಸ೦ಘಟನೆಯ ಅಧ್ಯಕ್ಷರು ಎಲ್ಲಾ ಪದಾಧಿಕಾರಿಗಳು, ನಗರದ ಎಲ್ಲಾ ಚಿನ್ನದ೦ಗಡಿಯ ಮಾಲಿಕರು ಹಾಗೂ ಅಪಾರ ಅಭಿಮಾನಿಗಳು, ಕರಾವಳಿಕಿರಣ ಡಾಟ್ ಕಾ೦ ನ ಮಾಲಿಕರಾದ ಟಿ.ಜಯಪ್ರಕಾಶ್ ಕಿಣಿ ಉಡುಪಿರವರು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment