Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕಲ್ಯಾಣಪುರ ಶ್ರೀ ರಾಮಾಂಜೇನೆಯ ದೇವರಿಗೆ ಲಕ್ಷ ತುಳಸಿ ಅರ್ಚನೆ

ಕಲ್ಯಾಣಪುರ ; ಶ್ರೀ ರಾಮಾಂಜೇನೆಯ ದೇವಸ್ಥಾನ ಕಲ್ಯಾಣಪುರ ದೇವಳದ ಟ್ರಸ್ಟ್ ವತಿಯಿಂದ ಭಾನುವಾರದ೦ದು ಲಕ್ಷ ತುಳಸಿ ಅರ್ಚನೆ ಹಾಗೂ ಲಕ್ಷ ಕುಂಕುಮಾರ್ಚನೆ ನಡೆಯಿತು.

ಅರ್ಚಕರಾದ ಶ್ರೀಕಾಂತ್ ಅವಧಾನಿ ಯವರ ಮಾರ್ಗದರ್ಶನ ದಲ್ಲಿ ಧಾರ್ಮಿಕ ಪೂಜಾ ವಿಧಾನಗಳನ್ನು ನೆಡೆಸಿಕೊಟ್ಟರು ಕಾಶೀನಾಥ ಭಟ್ , ಸೀತಾರಾಮ್ ಭಟ್ , ಗಣಪತಿ ಭಟ್ ,ಮಹೇಶ್ ಭಟ್ ,ಗಣೇಶ ಭಟ್ , ಶ್ರೀಕರ್ ಭಟ್ , ಪವನ್ ಭಟ್ ಸಹಕಾರ ದೊಂದಿಗೆ ಲಕ್ಷ ತುಳಸಿ ಅರ್ಚನೆ ನೆಡೆಯಿತು . ಮಹಿಳಾ ಸದಸ್ಯರಿಂದ ಲಕ್ಷ ಕುಂಕುಮಾರ್ಚನೆ ,ಭಜನಾ ಕಾರ್ಯ ಕ್ರಮ ಜರಗಿತು ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನೆಡೆಯಿತು ನೂರಾರು ಭಕ್ತರೂ ಉಪಸ್ಥಿತರಿದ್ದರು.

No Comments

Leave A Comment