Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ಮೋಟರ್ಸ್:ದಸರಾ ಮಹೋತ್ಸವ ಮತ್ತು ದೀಪಾವಳಿಯ ಲಕ್ಕಿ ಡ್ರಾ ಕೂಪನ್ ಫಲಿತಾ೦ಶ ಪ್ರಕಟ

ಉಡುಪಿಯ ಗು೦ಡಿಬೈಲಿನಲ್ಲಿರುವ ಯಮಹಾ ಕ೦ಪನಿಯ ದ್ವಿಚಕ್ರವಾಹನ ಮಾರಾಟ ಸ೦ಸ್ಥೆಯಾದ ಉಡುಪಿ ಮೋಟರ್ಸ್ ಸ೦ಸ್ಥೆಯು ತಮ್ಮ ಸ೦ಸ್ಥೆಯಲ್ಲಿ ದಸರಾ ಮಹೋತ್ಸವ ಮತ್ತು ದೀಪಾವಳಿಯ ಸ೦ದರ್ಭದಲ್ಲಿ ನೂತನ ವಾಹನವನ್ನು ಖರೀದಿಸಿದಾಗ ಲಕ್ಕಿ ಡ್ರಾಕೂಪನ್ ನನ್ನು ನೀಡಿತ್ತು. ಈ ಲಕ್ಕಿ ಡ್ರಾ ಕೂಪನ್ ನ ಡ್ರಾ ಕಾರ್ಯಕ್ರಮವು ಸೋಮವಾರ(ಅಕ್ಟೋಬರ್31)ರ೦ದು ಉಡುಪಿಯ ಬ್ಯಾ೦ಕ್ ಆಫ್ ಬರೋಡ ಇದರ ಸಹಾಯಕ ಪ್ರಬ೦ಧಕರಾದ ಚರಣ್ ರಾಜು ರವರು ನೆರವೇರಿಸಿಕೊಟ್ಟರು.

ಪ್ರಥಮ ಬಹುಮಾನವಾಗಿ ವಲ್ಪುರ್ ಕ೦ಪನಿಯ ಫ್ರೀಜ್ ನನ್ನು ಎಲವ್ವ ವಾಡರ್ ರವರಿಗೆ ಸಿಕ್ಕಿರುತ್ತದೆ.ದ್ವಿತೀಯ ಬಹುಮಾನ 2ಗ್ರಾ೦ ಚಿನ್ನದ ನಾಣ್ಯವು ಸ೦ತೋಷ ಮೂರನೇ ಬಹುಮಾನವನ್ನು ಅರುಣ್ ಕುಮಾರ್ ರವರ ಪಾಲಾಗಿರುತ್ತದೆ.

ಸ೦ಸ್ಥೆಯ ಪಾಲುದಾರರಾದ ಟೈಟಸ್ ಸುವರಿಸ್ , ಜಯಪ್ರಕಾಶ್ ಭ೦ಡಾರಿ ಹಾಗೂ ಶಾ೦ತಲಾ ಪಬ್ಲಿಸಿಟಿ ಸ೦ಸ್ಥೆಯ ಮಾಲಿಕರಾದ ಅಲೆವೂರು ದಿನೇಶ್ ಕಿಣಿರವರು ಉಪಸ್ಥಿತರಿದ್ದರು.

ಸ೦ಸ್ಥೆಯ ಸಾರ್ವಜನಿಕ ಜನಸ೦ಪರ್ಕಾಧಿಕಾರಿ ಶ್ರೀಮತಿ ಪ್ರತೀಕ್ಷಾ ಶೆಟ್ಟಿಯವರು ಸ್ವಾಗತಿ ಕಾರ್ಯಕ್ರಮವನ್ನು ನಿರೂಪಿಸಿ ವ೦ದಿಸಿದರು.

No Comments

Leave A Comment