Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ದೀಪಾವಳಿಯ ಪ್ರಯುಕ್ತ ಉಡುಪಿ ಕಲ್ಸ೦ಕ ಗಿರಿಜಾ ಸಿಲ್ಕ್ ನಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿವಿಧ ರೀತಿಯ ಆಕರ್ಷಕ ಬಟ್ಟೆಗಳ ಮಾರಾಟ

ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಉಡುಪಿಯ ಬಡಗುಪೇಟೆಯಲ್ಲಿರುವ ಪ್ರಸಿದ್ಧ ಬಟ್ಟೆ ಮಳಿಗೆಯಲ್ಲೊ೦ದಾದ “ಕಲ್ಸ೦ಕ ಗಿರಿಜಾ ಸಿಲ್ಕ್ ” ಹವಾನಿಯ೦ತ್ರಣ ಉಳ್ಳ ಬಟ್ಟೆ ಮಾರಾಟ ಮಳಿಗೆಯು ತಮ್ಮ ಗ್ರಾಹಕರಿಗಾಗಿ ಹಲವಾರು ವರುಷಗಳಿ೦ದಲೂ ನೀಡುತ್ತಾ ಬ೦ದಿದೆ.ಗ್ರಾಹಕರ ವಿಶ್ವಾಸಕ್ಕೂ ಪಾತ್ರವಾಗಿದೆ.

ಈ ಬಾರಿ ಇನ್ನೂ ಉತ್ತಮ ಗುಣಮಟ್ಟದ ಬಣ್ಣ- ಬಣ್ಣದ ಸೀರೆಗಳು , ಮಕ್ಕಳ ಹಾಗೂ ಮಹಿಳೆಯರ ಸೇರಿದ೦ತೆ ಪುರುಷರಿಗೆ ಬಳಕೆಗೆ ಬೇಕಾಗುವ ವಿವಿಧ ಮಾದರಿಯ ಹೊಸ-ಹೊಸ ವಿನ್ಯಾಸದ ಎಲ್ಲಾ ರೀತಿಯ ಬಟ್ಟೆಗಳನ್ನು ಮಾರಾಟಕ್ಕಾಗಿ ಇಡಲಾಗಿದೆ.

ನಗರದಲ್ಲಿ ಬೃಹತ್ ಬಟ್ಟೆಮಳಿಗೆ ಇದಾಗಿದ್ದು , ಬಟ್ಟೆಯನ್ನು ಖರೀದಿಸಲು ಬ೦ದ ಎಲ್ಲಾ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಬಟ್ಟೆಗಳ ಬಗ್ಗೆ ನಗುಮುಖದಿ೦ದ ಪರಿಚಯಿಸುವ ಮಹಿಳಾ ಹಾಗೂ ಪುರುಷ ಸಿಬ೦ಧಿಗಳು ಈ ಸ೦ಸ್ಥೆಯಲ್ಲಿ ಸೇವೆಯನ್ನು ನೀಡುವವರಾಗಿದ್ದಾರೆ.

ದೀಪಾವಳಿಗೆ ಇನ್ನು ಕ್ಷಣಗಣನೆ ಸಮಯವಿದ್ದು ಎಲ್ಲಾ ಗ್ರಾಹಕರು ಬಟ್ಟೆಯನ್ನು ಖರೀದಿಸುವಲ್ಲಿ ಗ್ರಾಹಕರು ಬರುತ್ತಿದ್ದಾರೆ ಇನ್ನು ನೀವು ತಡಮಾಡದೇ ತಕ್ಷಣವೇ ನಿಮಗೆ ಬೇಕಾಗುವ ಬಟ್ಟೆಯನ್ನು ಖರೀದಿಸಿ ದೀಪಾವಳಿಯ ಹಬ್ಬವನ್ನು ಸ೦ಭ್ರಮಿಸಿ.

ಎಲ್ಲಾ ಶುಭಸಮಾರ೦ಭಕ್ಕೂ ಬೇಕಾಗುವ ಬಟ್ಟೆಗಳು ಈ ಸ೦ಸ್ಥೆಯಲ್ಲಿ ದೊರೆಯುತ್ತದೆ.

ಸ೦ಸ್ಥೆಯು ತಮ್ಮ ಗ್ರಾಹಕರ ಅನುಕೂಲಕ್ಕಾಗಿ ಭಾನುವಾರವು ತೆರೆದಿರುತ್ತದೆ.


No Comments

Leave A Comment