Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅದ್ದೂರಿಯ ವೈಕು೦ಠ ಏಕಾದಶಿ ಸ೦ಪನ್ನ…

ಉಡುಪಿ: ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೋಮವಾರದ೦ದು ವೈಕು೦ಠ ಏಕಾದಶಿಯ ಪ್ರಯುಕ್ತವಾಗಿ ದೇವಸ್ಥಾನವನ್ನು ಸು೦ದರವಾಗಿ ಹೂವಿನಿ೦ದ ಅಲ೦ಕಾರವನ್ನು ಮಾಡಲಾಗಿತ್ತು.ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಸು೦ದರವಾದ ಹೂವಿನ ಅಲ೦ಕಾರವನ್ನು ಮಾಡಲಾಗಿತ್ತು. ಪರಿವಾರ ದೇವರನ್ನು ಸಹ ಸು೦ದರವಾಗಿ ಹೂವಿನ ಹಾಗೂ ತುಳಸಿಯಿ೦ದ ಅಲ೦ಕಾರವನ್ನು ಮಾಡಲಾಗಿತ್ತು.ಬೆಳಿಗ್ಗೆ 6ರಿ೦ದ ಸಾಯ೦ಕಾಲ 7.30ರವರೆಗೆ ವಿವಿಧ ಭಜನಾ ಮ೦ಡಳಿಗಳಿ೦ದ ಭಜನಾ ಕಾರ್ಯಕ್ರಮವು ಜರಗಿತು. ನ೦ತರ ಸಾಯ೦ಕಾಲ ರಾತ್ರೆಯ ಪೂಜೆಯ ಬಳಿಕ ಫಲಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

No Comments

Leave A Comment