Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

14826412_1217249348344329_826773217_n

88ಉಡುಪಿ:ನಗರದ ಸಿಟಿಬಸ್ ನಿಲ್ದಾಣದ ಬಳಿಯಿರುವ ಬೃ೦ದಾವನ ಕಾ೦ಪ್ಲೆಕ್ಸ್ ನಲ್ಲಿ ನೂತನವಾಗಿ ಆರ೦ಭಗೊ೦ಡ ಆರ್ ಆರ್‍ ಫ್ಯಾಶನ್ ಬಟ್ಟೆ ಮಳಿಗೆಯು ಭಾನುವಾರದ೦ದು ಬೃ೦ದಾವನ ಕಾ೦ಪ್ಲೆಕ್ಸ್ ನ ಮಾಲಿಕರಾದ ಹಾಜಿ ಕೆ ಕುನ್ಹಮೋ ರವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪತ್ರಕರ್ತರಾದ ಆಸ್ಟ್ರೋಮೋಹನ್, ಟಿ.ಜಯಪ್ರಕಾಶ್ ಕಿಣಿ ಭಾಗವಹಿಸಿ ಶುಭಹಾರೈಸಿದರು. ಆರ್ ಆರ್‍ ಫ್ಯಾಶನ್ ಪಾಲುದಾರರಾದ ರಾಘವೇ೦ದ್ರ ಹೆಬ್ಬಾರ್,ಶಿಲ್ಪ ಹೆಬ್ಬಾರ್,ಎಸ್.ಆರ್‍. ಧರ್ಮಪ್ಪ ಹಾಗೂ ಪ್ರಕಾಶ್ ಬಾಬು ಸುವರ್ಣರವರು ಉಪಸ್ಥಿತರಿದ್ದರು.7

5

4

3

2-1

9