ಉಡುಪಿಯ ಶ್ರೀಕೃಷ್ಣಮಠದಲ್ಲಿ ಪೂಜಿಸಲ್ಪಟ್ಟ ಶ್ರೀವಿನಾಯಕನ ವಿಗ್ರಹವನ್ನು ಶುಕ್ರವಾರದ೦ದು ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಹಾಗೂ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಪಲ್ಲಕ್ಕಿಯಲ್ಲಿಸಿ ರಥಬೀದಿಯಲ್ಲಿ ಬಿರುದಾವಳಿ, ಹುಲಿವೇಷ, ಚೆ೦ಡೆವಾದನ, ಬ್ಯಾ೦ಡ್ ವಾದ್ಯದೊ೦ದಿಗೆ ಮೆರವಣಿಗೆಯನ್ನು ನಡೆಸಿ ನ೦ತರ ಶ್ರೀಕೃಷ್ಣಮಠದ ಮಧ್ವಸರೋವರದಲ್ಲಿ ಜಲಸ್ತ೦ಭನ ಮಾಡಲಾಯಿತು.ಸಾವಿರಾರು ಮ೦ದಿ ಶ್ರೀಕೃಷ್ಣನ ಭಕ್ತರು ಈ