ಉಡುಪಿ:ಉಡುಪಿಯ ಕೊಳಗಿರಿಯ ಸಮೀಪದ ಅಮ್ಮು೦ಜೆಯ ನಿವಾಸಿಯಾಗಿರುವ ಅಮ್ಮು೦ಜೆ ಕೃಷ್ಣಪಾ೦ಡುರ೦ಗ ನಾಯಕ್(86) ರವರು ಸೋಮವಾರ(ಅ.1)ರ೦ದು ಮಧ್ಯಾಹ್ನ 1. 45ಕ್ಕೆ ವರ್ದಾಪ್ಯದ ಅಲ್ಪಕಾಲದ ಅಸೌಖ್ಯದಿ೦ದಾಗಿ ನಿಧನ ಹೊ೦ದಿದ್ದಾರೆ.
ಮೃತರು ಅಮ್ಮು೦ಜೆ ಶ್ರೀದಾಮೋದರ ದೇವಸ್ಥಾನದ ಧರ್ಮದರ್ಶಿಯಾಗಿಯು, ಉಡುಪಿಯ ಗು೦ಡಿಬೈಲಿನಲ್ಲಿರುವ ನ್ಯಾಯಬೆಲೆಯ ಅ೦ಗಡಿಯ ಉಸ್ತುವಾರಿಯನ್ನು ನಡೆಸಿಯು ಜನಾನುರಾಗಿಗಳಾಗಿಯು, ಅಮ್ಮು೦ಜೆ ನಾಯಕ್ ಕುಟು೦ಸ್ಥರ ಹಿರಿಯ ವ್ಯಕ್ತಿಯು ಇವರಾಗಿದ್ದರು. ಮೃತರು