Log In
BREAKING NEWS >
ಅಪಾರ ಭಕ್ತಜನಸ್ತೋಮದ ನಡುವೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ "ರ೦ಗಪೂಜೆ" ಸ೦ಪನ್ನ...ಏಕಾದಶಿಯ ಪ್ರಯುಕ್ತ ಸೋಮವಾರದ೦ದು ಸ೦ಜೆ 5ಗ೦ಟೆಗೆ ನಗರಭಜನೆ ಆರ೦ಭ...

ಉಡುಪಿ:ಕಟಪಾಡಿ ಮಟ್ಟುವಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ರಾವ್ ರವರನ್ನು ದೇವಸ್ಥಾನದ ಆಡಳಿತ ಮ೦ಡಳಿಯ ಸದಸ್ಯರಾದ ಶ್ರೀಕಾಂತ ಅಚಾರ್ಯ( ಅರ್ಚಕರು) ಗುರುರಾಜ್ ಜಿ ಎಸ್, ಶ್ರೀಮತಿ ಮೀರಾ, ಶ್ರೀಮತಿ ಉಷಾದೇವಿ, ಯೋಗೀಶ್ ವಿ ಸುವರ್ಣ, ಪ್ರವೀಣ, ಶ್ರೀಕಾಂತ ಎಸ್ ರಾವ್, ಪ್ರಸನ್ನ ಶೆಟ್ಟಿ ಸದಸ್ಯರುಗಳು ಲಕ್ಷ್ಮೀನಾರಾಯಣ ರಾವ್

ಉಡುಪಿ: ಮು೦ಬರುವ 2024-25 ರಲ್ಲಿ ಉಡುಪಿಯ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆಯಲಿರುವ ಶ್ರೀ ಪುತ್ತಿಗೆ ಮಠದ ಚತುರ್ಥ ಪರ್ಯಾಯದ ನಿಮಿತ್ತವಾಗಿ ಸಂಕಲ್ಪಿಸಿರುವ ಪ್ರಮುಖ ಯೋಜನೆಗಳ ಕಾರ್ಯಾಲಯ "ಅಂತರ್ಯಾಮಿ" ಕೇಂದ್ರವನ್ನು ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪರ್ಯಾಯದ

ನವದೆಹಲಿ: ಭಾರತದಲ್ಲಿ ಕೊರೋನಾ ಏರಿಳಿತ ಎಂದಿನಂತೆ ಮುಂದುವರೆದಿದ್ದು, ದೇಶದಲ್ಲಿ ಕೆಲ ದಿನಗಳಿಂದ ಎರಡೂವರೆ ಲಕ್ಷದ ಅಸುಪಾಸಿನಲ್ಲಿಯೇ ಇದ್ದ ಹೊಸ ಕೊರೋನಾ ಸೋಂಕಿತರ ಸಂಖ್ಯೆ ಇಂದು ಮೂರು ಲಕ್ಷವನ್ನೂ ದಾಟಿ ಮುನ್ನುಗ್ಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 3,17,532 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 491 ಮಂದಿ

ಉಡುಪಿ: ಯಮಹಾ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಗುಂಡಿಬೈಲಿನಲ್ಲಿರುವ ಉಡುಪಿ ಮೋಟರ್ಸ್‌ನ ಐದನೇ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು. ಬ್ಯಾಂಕ್ ಆಫ್ ಬರೊಡ ಉಡುಪಿ ಶಾಖೆಯ ಮ್ಯಾನೇಜರ್ ಚರಣ್‌ರಾಜ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ 'ಯಮಹಾ ಫ್ಯಾಸಿನೊ ಮೈಲೇಜ್ ಚಾಲೆಂಜ್‌' ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ

ಉಡುಪಿ:ಕಾಪು ಬಳಿಯ ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪವಿತ್ರ ಸ್ನಾನ ಮಾಡಿ ಉಡುಪಿ ಆಗಮಿಸಿ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿಸಿ ಪರ್ಯಾಯ ಮೆರವಣಿಗೆ ಆರಂಭವಾಯಿತು. ಉಡುಪಿಯ ರಥಬೀದಿಯ ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣದೇವರ ದರ್ಶನಮಾಡಿ ನವಗ್ರಹ ದಾನ ನೀಡಿ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ

ಸಾವಿರಾರು ಮ೦ದಿ ಭಕ್ತರು ವಿವಿಧ ಮಠದ ಅಭಿಮಾನಿಗಳು ಉಡುಪಿಯ ರಥಬೀದಿಗೆ ರಾತ್ರೆ ಬರಲು ಅವಕಾಶ ಇಲ್ಲದೇ ಇರುವುದರಿ೦ದ ತಮಗೆ ಸಿಕ್ಕಿದ ಸ೦ಜೆಯ ಸಮಯದಲ್ಲಿ ರಥಬೀದಿ ಹಾಗೂ ನಗರವನ್ನು ಅಲ೦ಕರಿಸಲಾದ ವಿದ್ಯುತ್ ದೀಪಾಲ೦ಕಾರ ಸೊಬಗನ್ನು ನೋಡಿ ಕೊವೀಡ್ ನಿಯಮವನ್ನು ತಪ್ಪದೇ ಪಾಲಿಸುವಲ್ಲಿ ಸಹಕರಿಸುತ್ತಿದ್ದಾರೆ.ಮತ್ತೆ ಕೆಲವರು ನಗರ ಸಭೆಗೆ ಹಾಗೂ ಸರಕಾರಕ್ಕೆ

ಟೊಂಗಾ: ಪೆಸಿಫಿಕ್ ಸಾಗರದ ಟೊಂಗಾ ಬಳಿ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಪರಿಣಾಮ 20 ಕಿಲೋಮೀಟರ್ ಎತ್ತರಕ್ಕೆ ಬೂದಿ ಹಾರಿದ್ದು, ಆಕಾಶವನ್ನು ಬೂದು ಮೋಡಗಳು ಆವರಿಸಿವೆ. ಸ್ಪೋಟದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಸ್ಪೋಟಗೊಂಡ ಸ್ಫಳದಿಂದ ಸುಮಾರು 800 ಕಿ.ಮಿ ದೂರದಲ್ಲಿರುವ ಫಿಜಿ ದ್ವೀಪದಲ್ಲೂ ಸ್ಪೋಟದ ಶಬ್ದ ಕೇಳಿ ಬಂದಿದೆ. ಸುನಾಮಿ ಎಚ್ಚರಿಕೆಯನ್ನು

ಉಡುಪಿ:ಎರಡು ವರುಷಕ್ಕೊಮ್ಮೆ ಉಡುಪಿಯ ಶ್ರೀಕೃಷ್ಣನಿಗೆ ಪೂಜೆಮಾಡುವ ಅಧಿಕಾರವು ಹಸ್ತಾ೦ತರವಾಗುವುದಕ್ಕೆ ಪರ್ಯಾಯ ಮಹೋತ್ಸವವೆ೦ದು ಹೇಳಲಾಗುತ್ತಿದೆ. ಆರ೦ಭದಲ್ಲಿ 8 ಮಠಾಧೀಶರಿಗೆ ಎರಡು ತಿ೦ಗಳಿಗೊಮ್ಮೆ ಪೂಜೆಯನ್ನು ಮಾಡುವ ಕಾರ್ಯಕ್ರಮ ಮೊದಲಿತ್ತು. ಕ್ರಮೇಣ ಅದನ್ನು ಸೋದೆ ವಾದಿರಾಜ ಸ್ವಾಮಿಜಿಯವರು ಎರಡುವರುಷ ಕಾಲಕ್ಕೆ ಅವಧಿಯನ್ನು ವಿಸ್ತರಿಸಿದರ೦ತೆ. ಅದೇ ರೀತಿ ಈ ಬಾರಿಯ ಶ್ರೀಕೃಷ್ಣನಿಗೆ ಪೂಜೆಯನ್ನು ಮು೦ದಿನ ಎರಡು

ಉಡುಪಿ: ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ಚತುರ್ಥ ಪರ್ಯಾಯಕ್ಕೆ ಈಗಾಗಲೇ ಉಡುಪಿಯಲ್ಲಿ ನಡೆಯ ಬೇಕಾದ ಸಿದ್ದತೆಯು ಅ೦ತಿಮ ಹ೦ತಕ್ಕೆ ತಲುಪಿದ್ದು ಮ೦ಗಳವಾರದ೦ದು ಮು೦ಜಾನೆ ಚು೦