Log In
BREAKING NEWS >
ಉಡುಪಿಯ ಕಲ್ಸ೦ಕದ ರೋಯಲ್ ಗಾರ್ಡನ್ ನಲ್ಲಿ ಉಡುಪಿ ಉತ್ಸವ ಆರ೦ಭವಾಗಿದ್ದು ಪ್ರತಿ ನಿತ್ಯವೂ ಸಾಯ೦ಕಾಲ 4ರಿ೦ದ 9ಗ೦ಟೆಯವರೆಗೆ ವೀಕ್ಷಿಸಲು ಅವಕಾಶವಿದೆ....

ಸಾವಿರಾರು ಮ೦ದಿ ಭಕ್ತರು ವಿವಿಧ ಮಠದ ಅಭಿಮಾನಿಗಳು ಉಡುಪಿಯ ರಥಬೀದಿಗೆ ರಾತ್ರೆ ಬರಲು ಅವಕಾಶ ಇಲ್ಲದೇ ಇರುವುದರಿ೦ದ ತಮಗೆ ಸಿಕ್ಕಿದ ಸ೦ಜೆಯ ಸಮಯದಲ್ಲಿ ರಥಬೀದಿ ಹಾಗೂ ನಗರವನ್ನು ಅಲ೦ಕರಿಸಲಾದ ವಿದ್ಯುತ್ ದೀಪಾಲ೦ಕಾರ ಸೊಬಗನ್ನು ನೋಡಿ ಕೊವೀಡ್ ನಿಯಮವನ್ನು ತಪ್ಪದೇ ಪಾಲಿಸುವಲ್ಲಿ ಸಹಕರಿಸುತ್ತಿದ್ದಾರೆ.ಮತ್ತೆ ಕೆಲವರು ನಗರ ಸಭೆಗೆ ಹಾಗೂ ಸರಕಾರಕ್ಕೆ

ಟೊಂಗಾ: ಪೆಸಿಫಿಕ್ ಸಾಗರದ ಟೊಂಗಾ ಬಳಿ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಪರಿಣಾಮ 20 ಕಿಲೋಮೀಟರ್ ಎತ್ತರಕ್ಕೆ ಬೂದಿ ಹಾರಿದ್ದು, ಆಕಾಶವನ್ನು ಬೂದು ಮೋಡಗಳು ಆವರಿಸಿವೆ. ಸ್ಪೋಟದ ತೀವ್ರತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಸ್ಪೋಟಗೊಂಡ ಸ್ಫಳದಿಂದ ಸುಮಾರು 800 ಕಿ.ಮಿ ದೂರದಲ್ಲಿರುವ ಫಿಜಿ ದ್ವೀಪದಲ್ಲೂ ಸ್ಪೋಟದ ಶಬ್ದ ಕೇಳಿ ಬಂದಿದೆ. ಸುನಾಮಿ ಎಚ್ಚರಿಕೆಯನ್ನು

ಉಡುಪಿ:ಎರಡು ವರುಷಕ್ಕೊಮ್ಮೆ ಉಡುಪಿಯ ಶ್ರೀಕೃಷ್ಣನಿಗೆ ಪೂಜೆಮಾಡುವ ಅಧಿಕಾರವು ಹಸ್ತಾ೦ತರವಾಗುವುದಕ್ಕೆ ಪರ್ಯಾಯ ಮಹೋತ್ಸವವೆ೦ದು ಹೇಳಲಾಗುತ್ತಿದೆ. ಆರ೦ಭದಲ್ಲಿ 8 ಮಠಾಧೀಶರಿಗೆ ಎರಡು ತಿ೦ಗಳಿಗೊಮ್ಮೆ ಪೂಜೆಯನ್ನು ಮಾಡುವ ಕಾರ್ಯಕ್ರಮ ಮೊದಲಿತ್ತು. ಕ್ರಮೇಣ ಅದನ್ನು ಸೋದೆ ವಾದಿರಾಜ ಸ್ವಾಮಿಜಿಯವರು ಎರಡುವರುಷ ಕಾಲಕ್ಕೆ ಅವಧಿಯನ್ನು ವಿಸ್ತರಿಸಿದರ೦ತೆ. ಅದೇ ರೀತಿ ಈ ಬಾರಿಯ ಶ್ರೀಕೃಷ್ಣನಿಗೆ ಪೂಜೆಯನ್ನು ಮು೦ದಿನ ಎರಡು

ಉಡುಪಿ: ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ಚತುರ್ಥ ಪರ್ಯಾಯಕ್ಕೆ ಈಗಾಗಲೇ ಉಡುಪಿಯಲ್ಲಿ ನಡೆಯ ಬೇಕಾದ ಸಿದ್ದತೆಯು ಅ೦ತಿಮ ಹ೦ತಕ್ಕೆ ತಲುಪಿದ್ದು ಮ೦ಗಳವಾರದ೦ದು ಮು೦ಜಾನೆ ಚು೦

ಉಡುಪಿ:ಉಡುಪಿ ರಥಬೀದಿಯ ಕಾಣಿಯೂರು ಮಠದ ಒಳಗಿನ ಸುತ್ತುಪೌಳಿ ಯನ್ನು ಕಾವಿ ಚಿತ್ರಕಲೆಯಿಂದ ಶೃಂಗರಿಸಲಾಗಿದೆ. ದಶಾವತಾರ ರೂಪಗಳನ್ನು ಹಾಗೂ ಇತರ 10 ಚಿತ್ರಗಳನ್ನು ( ಶ್ರೀ ಪಟ್ಟಾಭಿರಾಮ, ಗರುಡವಾಹನ ವಿಷ್ಣು, ಲಕ್ಷ್ಮಿ ನರಸಿಂಹ, ಅನಂತಪದ್ಮನಾಭ, ವೇದವ್ಯಾಸರು, ಹಯಗ್ರೀವ ದೇವರು, ಹನುಮಂತ, ಗರುಡ, ಜಯ, ವಿಜಯ ಇತ್ಯಾದಿ ) ಕಾವಿ ಚಿತ್ರ

ಕೋವಿಡ್ ಸೋಂಕಿಗೊಳಗಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೀಗ ಗುಣಮುಖರಾಗಿದ್ದಾರೆ. ಅವರ ಪ್ರತ್ಯೇಕವಾಸದ ಅವಧಿ ನಾಳೆಗೆ ಮುಗಿಯಲಿದ್ದು, ಮನೆಯಿಂದಲೇ ಕಾರ್ಯನಿರ್ವಹಿಸುವುದು ಕೂಡಾ ನಾಳೆಯೇ ಅಂತ್ಯವಾಗಲಿದೆ. ನಂತರ ಭೌತಿಕವಾಗಿ ಕಾರ್ಯ ಕಲಾಪಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜನವರಿ 10 ರಂದು ಬಸವರಾಜ ಬೊಮ್ಮಾಯಿ ಅವರ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿತ್ತು. ಅಂದಿನಿಂದ ಪ್ರತ್ಯೇಕ ವಾಸದಲ್ಲಿದ್ದರು.

ಮುಂಬೈ: ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಅವರು ಮುಂಬೈನ ಆಸ್ಪತ್ರೆಯೊಂದರಲ್ಲಿ  ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಭಾನುವಾರ ತಿಳಿಸಿದ್ದಾರೆ. 92 ವರ್ಷದ ಲತಾ ಮಂಗೇಶ್ಕರ್ ಅವರಿಗೆ ಸೌಮ್ಯ ರೋಗಲಕ್ಷಣಗಳೊಂದಿಗೆ  ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಕಳೆದ ವಾರ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ

ಉಡುಪಿ:ಶ್ರೀ ಕೃಷ್ಣಮಠದಲ್ಲಿ ವಾರ್ಷಿಕವಾಗಿ ನಡೆಯುವ ಚೂರ್ಣೋತ್ಸವ ಹಾಗೂ ಅವಭ್ರತ ಸ್ನಾನ ಇಂದು (ಶನಿವಾರದ೦ದು) ನಡೆಯಿತು. ಭಾವಿ ಪರ್ಯಾಯ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ

ನವದೆಹಲಿ: ಭಾರತದಲ್ಲಿ ಮಹಾಮಾರಿ ಕೊರೋನಾ ನಾಗಾಲೋಟ ಮುಂದುವರೆದಿದ್ದು, ಶನಿವಾರ 2,68,833  ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದೆ. ಅಲ್ಲದೆ, 402 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 3,68,50,962ಕ್ಕೆ ಏರಿಕೆಯಾಗಿದೆ. ಅಲ್ಲದೇ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 4,85,752ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ದೇಶದಲ್ಲಿ