Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಉಡುಪಿ:ಬಾಲ್ಯದಲ್ಲಿ ನನ್ನ ಜಾತಕವನ್ನು ನೋಡಿದ ಜ್ಯೋತಿಷಿಗಳು ಅನೇಕ ದಾರ್ಶನಿಕರಂತೆ ನನಗೆ ಕೇವಲ ಮೂವತ್ತು ಮೂರು ವರ್ಷ ಆಯುಸ್ಸು ಎಂದಿದ್ದರು. ಇದರಿಂದ ತುಂಬಾ ಒತ್ತಡದಲ್ಲಿ ಅಲ್ಪ ಸಮಯದಲ್ಲಿ ಹೆಚ್ಚು ಕಾರ್ಯಗಳನ್ನು ಮಾಡುವಂತಾಯಿತು. ಆದರೆ ಇದರಿಂದ ಸಂತುಷ್ಟರಾದ ನಮ್ಮ ಭಕ್ತರು ದೇವರಲ್ಲಿ ವಿಶೇಷ ಶ್ರೇಯ:ಪ್ರಾರ್ಥನೆಯನ್ನು ಮಾಡಿದರು. ಇವರೆಲ್ಲರ ಪ್ರಾರ್ಥನೆಯ ಫಲವಾಗಿ ಈಗ

ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜು 2020-21ನೇ ಸಾಲಿನ ದ್ವಿತೀಯ ಪಿಯುಸಿ ವಿನೂತನ ಫಲಿತಾಂಶ ಪದ್ಧತಿಯಲ್ಲಿ 10 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದ ಸಾಧನೆ ಮಾಡಿರುತ್ತಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಪೇಕ್ಷಾ, ಭಾರ್ಗವಿ ಬೋರ್ಕಾರ್, ಧನ್ಯ, ಧನ್ಯತಾ ಎನ್., ಕೀರ್ತನಾ, ಪ್ರಣಯ್ ಯು.

ಉಡುಪಿ: ಜಿ ಎಸ್ ಬಿ ಸಮಾಜದ ಪೂಜ್ಯ ಗುರುವರ್ಯಾರಾದ ಗೋಕರ್ಣ ಮಠದ ಶ್ರೀಮದ್ ವಿದ್ಯಾಧಿರಾಜ ಶ್ರೀಪಾದ್ ವಡೇರ್ ಸ್ವಾಮೀಜಿ ಯವರು ಸೋಮವಾರದ೦ದು ಮಧ್ಯಾಹ್ನ 1.10 ಕ್ಕೆ ಹೃದಯಾಪಘಾತದಿ೦ದ ಶ್ರೀ ಪಾರ್ತಗಾಳಿಮಠ ಗೋವಾದಲ್ಲಿ ತಮ್ಮ ಪ್ರಾಣವನ್ನು ತ್ಯಜಿಸಿ ಸಮಾಜ ಬಾ೦ಧವರನ್ನು ಅಗಲಿದ್ದರು. ಇವರ ವೃ೦ದನವನ್ನು ಪಾರ್ತಾಗಾಳಿ ಮಠದ ಒಳಭಾಗದಲ್ಲಿಯೇ ಇವರ ಕಿರಿಯ

ಇ೦ದಿರಾ ಗಾ೦ಧಿಯವರ ಸಮಯದಲ್ಲಿ ತಮ್ಮ ಎಲೈಸಿ ಹುದ್ದೆಯನ್ನು ತೊರೆದು ಸಮಾಜ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊ೦ಡು ಕಾ೦ಗ್ರೆಸ್ ಪಕ್ಷದತ್ತ ಆಸಕ್ತಿಯನ್ನು ಹೊ೦ದಿದ ಆಸ್ಕರ್ ಫೆರ್ನಾ೦ಡೀಸ್ ಪ್ರಥಮ ಬಾರಿಗೆ ಕಾ೦ಗ್ರೆಸ್ ಪಕ್ಷದಿ೦ದ ನೇರವಾಗಿ ಸ೦ಸದರಾಗಿ ಸ್ಪರ್ಧೆಗೆ ನಿ೦ತ ಇವರು ನಿರ೦ತರವಾಗಿ ಐದು ಬಾರಿಯಾದರು. ಈ ನಡುವೆ ಇ೦ದಿರಾಗಾ೦ಧಿಯವರ ಬಳಿಕ ರಾಜೀವ

ಉಡುಪಿ:ಜುಲೈ 19 ರಂದು ಹಿರಿಯಡ್ಕ ಪುತ್ತಿಗೆ ವಿದ್ಯಾಪೀಠದಲ್ಲಿ ಶ್ರೀ ಸುಗುಣೇಂದ್ರ ತೀರ್ಥರ 60 ರ ಸಂಭ್ರಮದಲ್ಲಿ ಶ್ರೀಗಳವರ, ಈವರೆಗೆ ಪತ್ರಿಕಾ ಮಾಧ್ಯಮಗಳಲ್ಲಿ ದಾಖಲಿಸಿಕೊಂಡ ಸಾಧನೆಗಳ ಸಂಗ್ರಹಗಳ ವರ್ಣರಂಜಿತ ಪುತ್ತಿಗೆ 60 ಎನ್ನುವ ಆಲ್ಬಮ್ ನ್ನು ಪುತ್ತಿಗೆ ಮಠದ ರಮೇಶ್ ಭಟ್ ಕಡೆಕೊಪ್ಪಳ ರವರು ಶ್ರೀ ಸುಗುಣೇಂದ್ರರಿಗೆ ಅರ್ಪಿಸಿದರು. ಕಿರಿಯ ಶ್ರೀ

ಬೆಂಗಳೂರು: ಪತ್ನಿಯ ಜೊತೆ ಬ್ಯಾಂಕ್‌ಗೆ ಬಂದಿದ್ದ ರೌಡಿಶೀಟರ್​ನನ್ನು ಕೋರಮಂಗಲದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಡುಗೋಡಿ ಪೊಲೀಸ್ ಠಾಣೆ ರೌಡಿ ಶೀಟರ್ ಬಬ್ಲಿ ಕೊಲೆಯಾದ ವ್ಯಕ್ತಿ. ಬೆಂಗಳೂರಿನ ಕೋರಮಂಗಲದಲ್ಲಿರುವ ಯೂನಿಯನ್ ಬ್ಯಾಂಕ್‌ ಶಾಖೆಗೆ ನುಗ್ಗಿ ರೌಡಿಶೀಟರ್​ನನ್ನು ಹತ್ಯೆ ಮಾಡಲಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ ಆರೋಪಿಗಳು ಹತ್ಯೆ ಮಾಡಿ ದ್ವಿಚಕ್ರ ವವಾಹನದಲ್ಲಿ

ಚಿಕ್ಕಮಗಳೂರು: ರಾಜ್ಯದ ಹಲವೆಡೆ ಮಳೆರಾಯನ ಅಬ್ಬರ ಮುಂದುವರಿದಿದೆ. ಶನಿವಾರ ರಾತ್ರಿಯಿಂದ ಭಾನುವಾರದವರೆಗೆ ಕೊಪ್ಪ, ಮೂಡಿಗರೆ, ಶೃಂಗೇರಿ ಮತ್ತು ಎನ್.ಆರ್.ಪುರ ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗಿದೆ. ಸೋಮವಾರ ಬೆಳಗ್ಗೆ ಕೊಂಚ ಬಿಡುವು ನೀಡಿದ್ದ ಮಳೆ ಮಧ್ಯಾಹ್ನವಾಗುತ್ತಿದ್ದಂತೆ ಮತ್ತೆ ಜೋರಾಗಿ ಸುರಿಯಲು ಆರಂಭಿಸಿತು. ಮೂಡಿಗೆರೆ ತಾಲೂಕಿನಲ್ಲಿ ಕಲಸ, ಹೊರನಾಡು, ಕುದುರೆಮುಖ, ಜವಳಿ, ಹೀರೆಬೈಲ್, ಬಾಲೂರು,

ಬೆಂಗಳೂರು: ಧಾರಾಕಾರ ಮಳೆ ಸುರಿದ ಪರಿಣಾಮ ಮನೆಯ ಗೋಡೆ ಕುಸಿದು ಅಣ್ಣ, ತಂಗಿ ದಾರುಣ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ. ತುಮಕೂರು ಮೂಲದ ಕಾವ್ಯ(19) ಹಾಗೂ ವೇಣುಗೋಪಾಲ್ (22) ಮೃತರು. ಬಿನ್ನಮಂಗಲದ ಕೃಷ್ಣಪ್ಪ ಎಂಬ ವ್ಯಕ್ತಿಗೆ ಸೇರಿದ ಜಾಗದಲ್ಲಿ ಕಟ್ಟಿದ್ದ ಕಾಂಪೌಂಡ್ ಗೋಡೆ ಪಕ್ಕದಲ್ಲಿದ್ದ ಮನೆ ಮೇಲೆ ಕುಸಿದಿದ್ದು

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಗೆ ಹೊಸದಾಗಿ ಸೇರ್ಪಡೆಗೊಂಡ ಕೇಂದ್ರ ಸಚಿವರನ್ನು ಪರಿಚಯಿಸವ ವೇಳೆ ಗದ್ದಲ ಎಬ್ಬಿಸಿದ ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಇಂತಹ 'ನಕಾರಾತ್ಮಕ ಮನಸ್ಥಿತಿ' ಸಂಸತ್ತಿನಲ್ಲಿ ಹಿಂದೆಂದೂ ಕಂಡುಬಂದಿಲ್ಲ ಎಂದು ಹೇಳಿದರು. ನೂತನ ಸಚಿವರನ್ನು ಪರಿಚಯಿಸಲು ಲೋಕಸಭೆಯಲ್ಲಿ ಪ್ರಧಾನಿ ಏಳುತ್ತಿದ್ದಂತೆ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗುತ್ತಾ ಕೋಲಾಹಲ