Log In
BREAKING NEWS >
ಮುಂಬೈ: 61 ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ, 1 ಸಾವು, ಹಲವರು ಸಿಲುಕಿರುವ ಶಂಕೆ....

ಬೆಂಗಳೂರು/ಬೆಳಗಾವಿ/ಕೊಡಗು: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯಲ್ಲಿ ಖಾನಾಪುರ, ಸಂಕೇಶ್ವರ ಮೊದಲಾದ ತಾಲ್ಲೂಕುಗಳಲ್ಲಿ ಜಮೀನುಗಳಿಗೆ, ಮನೆಗಳಿಗೆ ನೀರು ನುಗ್ಗಿ ಜನರು ಆತಂಕಪಡುವ ಪರಿಸ್ಥಿತಿಯುಂಟಾಗಿದೆ.ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ. ಬೆಳಗಾವಿ ನಗರದಲ್ಲಿ ಕೂಡ ಭಾರೀ ಮಳೆಯಾಗುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಘಟಪ್ರಭ, ಮಲಪ್ರಭಾ ನದಿಗಳು ಸೇರಿದಂತೆ

ಟೋಕಿಯೊ: ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧಾ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ರ್ಯಾಂಕಿಂಗ್ ಸುತ್ತಿನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂತು. ಟೋಕಿಯೊದ ಯುಮೆನೊಶಿಮ ಪಾರ್ಕ್ ನಲ್ಲಿ ಆರಂಭವಾದ ಒಲಿಂಪಿಕ್ ಅಭಿಯಾನದಲ್ಲಿ ಈ ಮೂಲಕ ಆರಂಭದಲ್ಲಿ ಭಾರತ ಹಿನ್ನಡೆ ಅನುಭವಿಸಿದೆ. ವಿಶ್ವದ ನಂಬರ್ 1 ಬಿಲ್ಲುಗಾರಿಕಾ ಪಟು ದೀಪಿಕಾ ಕುಮಾರಿ ಇಂದು ಮುಕ್ತಾಯವಾದ

ಇತ್ತೀಚಿನ ದಿನಗಳ ಹಿ೦ದೆ ಭಾರೀ ಸುದ್ದಿಯನ್ನು೦ಟು ಮಾಡುತ್ತಿದ್ದ ರಾಜ್ಯದ ಮುಖ್ಯಮ೦ತ್ರಿ ಸ್ಥಾನಕ್ಕೆ ಕೊನೆಗೂ ಬದಲಾವಣೆಯ ಕಾಲಬ೦ದೆ ಬಿಟ್ಟಿದೆ.ನಾನೇ ಮು೦ದಿನ ಚುನಾವಣೆಯವರೆಗೆ ಮುಖ್ಯಮ೦ತ್ರಿಯೆ೦ದು ಬಿಗುತ್ತಿದ್ದ ಬಿ ಎಸ್ ಯಡಿಯೂರಪ್ಪರವರಿಗೆ ಕೇ೦ದ್ರದ ಬಿ.ಜೆ.ಪಿ ಹೈಕಮಾ೦ಡ್ ಬಿಗ್ ಶಾಕ್ ನೀಡಿದೆ. ಇತ್ತ ಕೆಲವರು ತಾವೇ ಮು೦ದಿನ ದಿನದಲ್ಲಿ ಸಿ ಎ೦ ಎ೦ದು ಹೊಸ ಹೊಸ

ಬೆಂಗಳೂರು: ಮೊಟ್ಟ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪದತ್ಯಾಗದ ಸುಳಿವು ನೀಡಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ನೀಡುವ ಸೂಚನೆ ಮೇರೆಗೆ ಜುಲೈ 26ರ ನಂತರ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ, ಜುಲೈ 25ಕ್ಕೆ

ಭೋಪಾಲ್: ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ದೈನಿಕ ಭಾಸ್ಕರ ಗ್ರೂಪ್ ನ ಹಲವು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ಬೆಳಗ್ಗೆ ದಾಳಿ ನಡೆಸಿದೆ. ಮಾಧ್ಯಮ ಸಂಸ್ಥೆಯ ಕಚೇರಿಗಳಿರುವ ಕನಿಷ್ಠ 4 ರಾಜ್ಯಗಳಲ್ಲಿ ಈ ದಾಳಿ ನಡೆದಿದೆ. ಮಧ್ಯ ಪ್ರದೇಶ, ಗುಜರಾತ್, ರಾಜಸ್ತಾನ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾಧ್ಯಮ ಸಂಸ್ಥೆಯ

ಉಡುಪಿ: ಯಮಹ ಇಂಡಿಯಾ ಕಂಪೆನಿಯು ತನ್ನ ಎಫ್‌ಝಡ್ ಬೈಕುಗಳ ಸರಣಿಯಲ್ಲಿ ನೂತನವಾಗಿ ಹೊರ ತಂದಿರುವ ವಿನೂತನ "ರೆಟ್ರೊ ಮಾದರಿಯ FZ-X" ಬೈಕನ್ನು ಉಡುಪಿಯ ಕಲ್ಸಂಕ-ಗುಂಡಿಬೈಲು ರಸ್ತೆಯ ಉಡುಪಿ ಮೋಟರ್ಸ್‌ನಲ್ಲಿ ಬ್ಯಾಂಕ್ ಆಫ್ ಬರೋಡ ಉಡುಪಿ ಶಾಖೆಯ ಮ್ಯಾನೇಜರ್ ಚರಣ್‌ರಾಜ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಶಬರೀಶ್ ಅವರು FZ-x ಬೈಕನ್ನು

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಶಯನೀ ಏಕಾದಶಿಯ ಪ್ರಯುಕ್ತ ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತುಳಸಿ ಹರಿವಾಣವನ್ನು ತಲೆಯ ಮೇಲಿಟ್ಟು "ಡಂಗುರಾವ ಸಾರಿ ಹರಿಯ " ದಾಸರಪದಕ್ಕೆ ನೃತ್ಯ ಮಾಡಿದರು. ಕೃಷ್ಣ ದೇವರಿಗೆ ರಾತ್ರಿ ಪೂಜೆ ಆದ ನಂತರ ಉಡುಕು ವಾದ್ಯ, ಸೂರ್ಯವಾದ್ಯ, ನಾದಸ್ವರ, ಸಂಕೀರ್ತನೆ, ಸಂಗೀತ,

ಕೊಲೆಗಾರರು ಯಾವುದೇ ಸ್ಯಾಕ್ಷ್ಯ ಉಳಿಸಿರಲಿಲ್ಲ, ಘಟನೆಯ ನೋಡಿರುವ ಪ್ರತ್ಯಕ್ಷ್ಯದರ್ಶಿಗಳಿರಲಿಲ್ಲ, ಯಾವುದೇ ಸಾಕ್ಷಿಗಳಿರಲಿಲ್ಲ, ಸಿ.ಸಿ.ಟಿ.ವಿ ದೃಶ್ಯಾವಳಿಗಳಿರಲಿಲ್ಲ..ಅಕ್ಷರಶಃ ಪೊಲೀಸ್ ಇಲಾಖೆಗೆ ಕಠಿಣ ಸವಾಲಾಗಿದ್ದ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ನಲ್ಲಿ ಜು.12ರಂದು ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಸಫಲರಾಗಿದ್ದಾರೆ. 5 ವಿಶೇಷ ಪೊಲೀಸ ತಂಡ ತಂಡ ಕೊಲೆ ಆರೋಪಿಗಳ ಹೆಡೆಮುರಿ

ಹೌದು ಇತ್ತೀಚಿಗೆ ಅದೆಷ್ಟೋ ದೊಡ್ದ ದೊಡ್ಡ ಘಾಟನುಗಟಿಗಳು ಬಿ ಜೆಪಿಯಲ್ಲಿ ಪಕ್ಷ ಸ೦ಘಟಿಸಿ ಪಕ್ಷವನ್ನು ಕಟ್ಟಿಬೆಳಿಸಿದರು. ಅದರೆ ಅವರ ಯಾರ ಬಗ್ಗೆಯೂ ಕಾವಿಗಳು ಅ೦ದು ತಲೆಕೆಡಿಸಿರಲಿಲ್ಲ. ಇದೀಗ ಮತ್ತೆ ಕಾವಿಗಳು ಬಿ ಎಸ್ ವೈ ಪರ ಬ್ಯಾಟಿ೦ಗ್ ಮಾಡುತ್ತಿರುವುದರ ಹಿ೦ದಿನ ಗುಟ್ಟು ಅವರು ಮಠಗಳಿಗೆ 2 ಕೋಟಿ ರೂ

ಮಂಗಳೂರು/ ಉಡುಪಿ:ಜು 21 : ಪ್ರವಾದಿ ಇಬ್ರಾಹೀಮ್ ಅವರ ತ್ಯಾಗ, ಬಲಿದಾನದ ದ್ಯೋತಕವಾಗಿ ಬಕ್ರೀದ್ ಹಬ್ಬವನ್ನು ಸಂಭ್ರಮ, ಸಡಗರದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಿತ ರಾಜ್ಯದ ಎಲ್ಲೆಡೆ ಬುಧವಾರ ಆಚರಿಸಲಾಯಿತು. ಪ್ರಮುಖ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ನಮಾಝ್, ಧರ್ಮ ಗುರುಗಳಿಂದ ಈದ್ ಸಂದೇಶ ಸಹಿತ ಪ್ರವಚನ, ಪರಸ್ಪರ