Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಹಂಗೇರಿ: ಭಾರತ ಮತ್ತೊಂದು ಚಿನ್ನದ ಪದಕ ಗೆದ್ದಿದೆ. ಆದರೆ ಗೆದ್ದಿರುವುದು ಟೋಕಿಯೋದ ಒಲಂಪಿಕ್ಸ್ ನಲ್ಲಿ ಅಲ್ಲ. ಆದರೆ ಹಂಗೇರಿಯಲ್ಲಿ ನಡೆದ ಕೆಡೆಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ. ಟೋಕಿಯೊ ಒಲಂಪಿನ್ಸ್ ನ ನಡುವೆ ಕೆಡೆಟ್‌ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಪ್ರಿಯಾ ಮಲಿಕ್ ಭಾರತೀಯರು ಹೆಮ್ಮೆ ಪಡುವುದಕ್ಕೆ ಮತ್ತೊಂದು ಕಾರಣವಾಗಿದ್ದಾರೆ. ಮಹಿಳೆಯರ 73

ಟೋಕಿಯೊ: ಭಾರತದ ಭರವಸೆಯಾಗಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಅಂಕಿತಾ ರೈನಾ ಜೋಡಿಯು ಟೋಕಿಯೊ ಒಲಂಪಿಕ್ಸ್‌ನಲ್ಲಿ ನಿರಾಸೆ ಮೂಡಿಸಿದ್ದಾರೆ. ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಮಹಿಳಾ ಟೆನಿಸ್ ಡಬಲ್ಸ್ ವಿಭಾಗದಲ್ಲಿ ಉಕ್ರೇನ್ ದೇಶದ ಕಿಚೆನೊಕ್ ಸಹೋದರಿಯರ ವಿರುದ್ಧ 6-0, 6-7, 8-10 ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಇದೇ ಮೊದಲ ಬಾರಿಗೆ

ಉಡುಪಿಯ ಮಣ್ಣೋಳಿಗುಜ್ಜಿಯ ಗಣೇಶ ಭಟ್ (50) ರವರು ಭಾನುವಾರ(ಜುಲಾಯಿ 25)ದ೦ದು ಹೃದಯಾಘತದಿ೦ದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಉಡುಪಿಯ ಶ್ರೀ ಕೃಷ್ಣ ದೇವರ ಒಬ್ಬ ಶ್ರೇಷ್ಠ ಪರಿಚಾರಕ, ಅಪಾರ ಕಾರ್ಯ ಸಾಮರ್ಥ್ಯ , ದಕ್ಷತೆಯುಳ್ಳ ವ್ಯಕ್ತಿ . ಉಡುಪಿ ಕೃಷ್ಣದೇವರಿಗೆ ಅನೇಕ ವರ್ಷಗಳಿಂದ ನಿತ್ಯನೈವೇದ್ಯವನ್ನು ತಯಾರಿಸುವವರಲ್ಲಿ ಒಬ್ಬರಾಗಿದ್ರು . ಮಧ್ಯಾಹ್ನದ ಮಹಾಪೂಜೆಯವರೆಗೂ ಒಂದು

ಮುದರಂಗಡಿ ಹಿರಿಯ ಕೃಷಿಕರಾಗಿದ್ದ ಶ್ರೀನಿವಾಸ ಶೆಣೈ (97) ಗುರುವಾರದ೦ದು ರಾತ್ರಿ ಸ್ವಗೃಹದಲ್ಲಿ ನಿಧನ ಹೊ೦ದಿದ್ದಾರೆ. ಮೃತರು ಒಂದು ಗಂಡು ಒಂದು ಹೆಣ್ಣು ಮಗಳನ್ನು ಬಿಟ್ಟು ಅಗಲಿದ್ದಾರೆ.

ಧರ್ಮಸ್ಥಳ ಧರ್ಮಾಧಿಕಾರಿಯವರಾದ ಡಾ.ಡಿ ವಿರೇ೦ದ್ರ ಹೆಗ್ಗಡೆಯವರು ಶನಿವಾರದ೦ದು ಗ೦ಭೀರವಾಗಿ ಅನಾರೋಗ್ಯದಿ೦ದ ಮ೦ಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿರುವ ಕೇ೦ದ್ರದ ಮಾಜಿ ಸಚಿವ, ಹಾಲಿ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾ೦ಡೀಸ್ ರವರ ಯೋಗ ಕ್ಷೇಮವನ್ನು ವಿಚಾರಣೆ ನಡೆಸಿದರು ಇವರೊ೦ದಿಗೆ ಕಾ೦ಗ್ರೆಸ್ ಮುಖ೦ಡರೂ ಹಾಗೂ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು. ಯೋಗದಲ್ಲಿ ಅಪಾರವಾಗಿ ತನ್ನನ್ನು ತಾನು

ಟೋಕಿಯೋ: ಟೋಕಿಯೊ ಒಲಿಂಪಿಕ್ಸ್ -2020ರಲ್ಲಿ ಭಾರತದ ಪದಕ ಬೇಟೆಯ ಅಭಿಯಾನ ಆರಂಭವಾಗಿದೆ. ಜಪಾನ್ ನ ಟೋಕಿಯೊ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಡೆದ ಮಹಿಳಾ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ವೇಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. 49 ಕೆ ಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ನಾಲ್ಕು

ಉಡುಪಿಯಲ್ಲಿ ಹಲವು ವರುಷಗಳ ಹಿ೦ದೆ ಹೊಟೇಲ್ ನಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಹಾಗೂ ಇತ್ತೀಚಿಗೆ ದೇವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡು ಸದಾ ಹಸನ್ಮುಖಿಯಾಗಿ ಎಲ್ಲರೊ೦ದಿಗೆ ಬೆರೆತು ರಥಬೀದಿಯಲ್ಲಿ ಚಿರಪರಿಚಿತರಾಗಿದ್ದ ಶ್ರೀನಿವಾಸ್ ಭಟ್ (70) ರವರು ಶನಿವಾರದ೦ದು ಮಠದ ಪರಿಸರದಲ್ಲಿ ಹೃದಯಾಘತದಿ೦ದ ಕುಸಿದ್ದು ನಿಧನರಾಗಿದ್ದಾರೆ. ಇವರ ನಿಧನ ವಾರ್ತೆಯನ್ನು ತಿಳಿದ ರಥಬೀದಿಯಲ್ಲಿನ

ಉಡುಪಿಯ ಅಷ್ಟಮಠಗಳಲ್ಲೊ೦ದಾದ ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಗುರುಪೂರ್ಣೆಮ ದಿನವಾದ ಶನಿವಾರದ೦ದು ಇತಿಹಾಸ ಪ್ರಸಿದ್ಧ ದೇವಾಲಯವಾಗಿರುವ ತಿರುಮಲ (ತಿರುಪತಿ) ಶ್ರೀವೆ೦ಕಟರಮಣ ದೇವರ ಭೇಟಿ ಮಾಡಿದರು.ಮು೦ದಿನ ದಿನಗಳಲ್ಲಿ ಕೈಗೊಳ್ಳಲಿರುವ ಚಾರ್ತುಮಾಸ ಕಾರ್ಯಕ್ರಮ ಸೇರಿದ೦ತೆ ಸಕಲ ದೇವತಾ ಕಾರ್ಯಕ್ರಮಗಳು ಯಾವುದೇ ಅಡೆತಡೆಗಳಿಲ್ಲದೇ ಉತ್ತಮವಾಗಿ ನಡೆಯಲೆ೦ದು ಅವರು ವಿಶೇಶ ಪ್ರಾರ್ಥನೆಯನ್ನು ಸಲ್ಲಿಸಿದರು. ಇದೇ ಸ೦ದರ್ಭದಲ್ಲಿ

ಪುಣೆ: ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಅಂಬೇಘರ್ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತ ಸ್ಥಳದಿಂದ ಶನಿವಾರ ಐದು ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಟಾನ್ ತಹಸಿಲ್‌ನಲ್ಲಿರುವ ಈ ಗ್ರಾಮದಲ್ಲಿ ಭೂಕುಸಿತದಿಂದಾಗಿ ನಾಲ್ಕೈದು ಮನೆಗಳು ಮಣ್ಣಿನ ಅಡಿಯಲ್ಲಿ ಸಿಲುಕಿದ್ದು, ಕನಿಷ್ಠ 16 ಜನರು ಭೂಕುಸಿತದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಅಂಬೇಘರ್‌ನಲ್ಲಿ ನಡೆದ

ಕಾರವಾರ, ಜು.24: ತೀವ್ರ ಮಳೆಯಿಂದಾಗಿ ನೆರೆ ಸಂಭವಿಸಿದ ಪರಿಣಾಮ 11 ಮಂದಿ ಹೋಟೇಲಿನ ಮಹಡಿ ಹತ್ತಿ ಕುಳಿತುಕೊಂಡಿದ್ದು, ಬಳಿಕ ಎನ್‌ಡಿಆರ್‌ಎಫ್ ತಂಡದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಐಎನ್‌ಎಸ್ ಕದಂಬ ನೌಕಾನೆಲೆಯ ಹೆಲಿಕಾಪ್ಟರ್ ಸಿಬ್ಬಂದಿ ಸುಂಕಸಾಳದ ಹೈಲ್ಯಾಂಡ್ ಹಾಗೂ ನವಮಿ ಹೋಟೆಲ್‌‌ನಲ್ಲಿ ಸಿಲುಕಿಕೊಂಡಿದ್ದವರನ್ನು ಏರ್ ಲಿಫ್ಟ್ ಮಾಡಿ ರಕ್ಷಿಸಿದ್ದಾರೆ. ಮತ್ತೊಂದೆಡೆ ಉಕ್ಕಿ