Log In
BREAKING NEWS >
ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವದ ಕಚೇರಿ ಉದ್ಘಾಟನೆ-ವಿವಿಧ ಸಮಿತಿಗಳ ಪಟ್ಟಿ ಪ್ರಕಟ...

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಮೂಡಬಿದಿರೆ,ಮುಲ್ಕಿ,ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ,ದರೋಡೆ ಹಾಗೂ ವಾಹನಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ ಆರು ಮಂದಿಯ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ರಾಕೇಶ್,ಅರ್ಜುನ್, ಮೋಹನ್, ಮುಹಮ್ಮದ್, ಝಭೈರ್,ಇಬ್ರಾಹಿಂ, ಲತೀಫ್,ಮತ್ತು ಮನ್ಸೂರ್ ಬೋಳಿಯಾರ್ ಎಂದು ಮಂಗಳೂರು

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ದಲ್ಲಿ ಮಂಗಳವಾರ ರಾತ್ರಿ ಯುಗಾದಿ ಪ್ರಯುಕ್ತ ದೇವಳದ ಪ್ರಧಾನ ಅರ್ಚಕ ರಾದ ದಯಾಘನ್ ಭಟ್ ಧಾರ್ಮಿಕ ಪೂಜಾ ವಿಧಾನ ಹಾಗೂ ಶ್ರೀದೇವರಿಗೆ ವಿಶೇಷ ಅಲಂಕಾರ ನೆರವೇರಿಸಿದರು. ರಾತ್ರಿ ಪಲ್ಲಕಿ ಉತ್ಸವ ನೆಡೆಯಿತು ಬಳಿಕ ವಸಂತ ಪೂಜೆ ,ಅಷ್ಟವದಾನ ಸೇವೆ ನೆಡೆಯಿತು ಮಹಾ

ಉಡುಪಿ:ಶ್ರೀ ರಾಮ ಉತ್ಸವದ ಈ ಸುಸಂದರ್ಭದಲ್ಲಿ ವಿಶ್ವ ಕಲಾವಿದರ ದಿನಾಚರಣೆಯ ದಿನವಾದ ಇಂದು ರಾಜಾಂಗಣದಲ್ಲಿ ವಿಶ್ವ ಕಲಾವಿದರ ದಿನಾಚರಣೆಗೆ ಚಾಲನೆ  ರಾಷ್ಟ್ರಮಟ್ಟದ ಕಲಾವಿದರು ಭಾಗವಹಿಸುವ ಈ ಕಾರ್ಯಾಗಾರದ ಉದ್ಘಾಟನೆಯನ್ನು ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಇಂದು ಸ್ವತ: ಪೈಟಿ೦ಗ್ ಬ್ರಷ್ ನಲ್ಲಿ ಖಾಲಿ ಹಾಳೆಯ ಮೇಲೆ

ಬೆಂಗಳೂರು: ಬಹುದಿನಗಳಿಂದ ಬಿಸಿಲು ಆವರಿಸಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬುಧವಾರ ಸುರಿದ ಮಳೆ ತಂಪೆರೆಯಿತು. ಬೆಳಿಗ್ಗೆಯಿಂದಲೂ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣವೇ ನಿರ್ಮಾಣವಾಗಿತ್ತು. ಸಂಜೆ ವೇಳೆಗೆ ನಗರದ ಲಕ್ಕಸಂದ್ರ ಹಾಗೂ ಕೆಂಗೇರೆ ವ್ಯಾಪ್ತಿಯಲ್ಲಿ ಅಧಿಕ ಮಳೆ ಸುರಿದಿದೆ. ಮಧ್ಯಾಹ್ನದ ನಂತರ ಜಕ್ಕೂರು, ಮಹದೇವಪುರ, ಯಲಹಂಕ, ಹೆಬ್ಬಾಳ, ಬೊಮ್ಮನಹಳ್ಳಿ, ಶಾಂತಿನಗರ, ಸಂಪಂಗಿರಾಮನಗರ,

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಈಗ ಕೊರೋನಾ ನಾಲ್ಕನೇ ಅಲೆ ಎದ್ದು ತೀವ್ರವಾಗುತ್ತಿದೆ. ಈ ನಿಟ್ಟಿನಲ್ಲಿ ಸೋಂಕಿಗೆ ನಿಯಂತ್ರಣ ಹಾಕಲು ಶತಾಯಗತಾಯ ಪ್ರಯತ್ನಿಸುತ್ತಿರುವ ದೆಹಲಿ ಸರ್ಕಾರ ವಾರಾಂತ್ಯ ಕರ್ಫ್ಯೂ ಹೇರುತ್ತಿದೆ. ಈ ಬಗ್ಗೆ ವಿಡಿಯೊ ಸಂದೇಶದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಈ ನಿರ್ಬಂಧ ಜನರ ಒಳ್ಳೆಯದಕ್ಕೆ. ಜನರಿಗೆ ಇದರಿಂದ ಕಷ್ಟವಾಗಬಹುದು ಆದರೆ ಈ

ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಕೇವಲ 5 ದಿನಗಳ ಅಂತರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಹರಿದ್ವಾರ ಕುಂಭಮೇಳದಲ್ಲಿ ಏಪ್ರಿಲ್ 10 ರಿಂದ 14 ರವರೆಗೆ ಒಟ್ಟು 1,701 ಯಾತ್ರಾರ್ಥಿಗಳು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ

ಉಡುಪಿ:ಹಲವಾರು ಕಾರಣವನ್ನು ಮು೦ದಿಟ್ಟುಕೊ೦ಡು ಅ೦ದಿನ ಪೇಜಾವರ, ಶಿರೂರು, ದಿವ೦ಗತ ಸಚಿವ ಡಾ.ವಿಸ್ ಆಚಾರ್ಯರವರ ಒತ್ತಾಯದಿ೦ದ ರಥಬೀದಿಗೆ ಉಗ್ರರ ನೆಪವನ್ನು ಒಡ್ಡಿ ದೇವಸ್ಥಾನಕ್ಕೆ ಭದ್ರತೆಯ ನೆಪವನ್ನು ಒಡ್ಡಿ ರಥಬೀದಿಗೆ ಬರುವ ಮುಖ್ಯರಸ್ತೆಗೆ ಗೇಟುಗಳನ್ನು ಅಳವಡಿಸಲಾಗಿದೆ. ಇದೀಗ ಸ್ವಾಮಿಜಿಯರೊಬ್ಬರ ವಾಹನವು ಮಠಕ್ಕೆ ಬರಲು ಮತ್ತು ಹೋಗುವಾಗ ಸ೦ಚಾರಕ್ಕೆ ಗೇಟಿನ ಮು೦ಭಾಗದಲ್ಲಿ ಸ್ಥಳೀಯರ ದ್ವಿಚಕ್ರ

ರಾಯ್ ಪುರ: ಛತ್ತೀಸ್ ಘಡದ ರಾಯ್ ಪುರ ಜಿಲ್ಲೆ ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಯುಕೆ, ಯುಎಇ, ಇಸ್ರೇಲ್ ದೇಶಗಳನ್ನೇ ಹಿಂದಿಕ್ಕಿದೆ. ಹೌದು.. ಛತ್ತೀಸ್ ಘಡದ ರಾಜಧಾನಿ ರಾಯ್ ಪುರದಲ್ಲಿ ನಿನ್ನೆ ಮತ್ತೆ ದೈನಂದಿನ ಸೋಂಕಿತರ ಸಂಖ್ಯೆ ಮತ್ತೆ 4 ಸಾವಿರ ಗಡಿ ದಾಟಿದ್ದು, ಆ ಮೂಲಕ ದೈನಂದಿನ ಸೋಂಕು ವರದಿಯಲ್ಲಿ ಯುನೈಟೆಡ್

ಕಟಪಾಡಿಯ ಮಟ್ಟುವಿನ ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಏ.12ರಿ೦ದ21ರವರೆಗೆ ಶ್ರೀರಾಮಸತ್ರ ಸಮಿತಿಯ ಆಶ್ರಯದಲ್ಲಿ ನಡೆಯುವ "ಶ್ರೀರಾಮ ಸತ್ರ" ಕಾರ್ಯಕ್ರಮಕ್ಕೆ ಸೋಮವಾರದ೦ದು ವಿದ್ಯುಕ್ತವಾದ ಚಾಲನೆ ನೀಡಲಾಯಿತು. ಕಟಪಾಡಿಯ ಅ೦ಬಾಡಿಯಲ್ಲಿ ಉಡುಪಿಯ ಶ್ರೀಪಲಿಮಾರು ಮಠದ ಪಟ್ಟದ ದೇವರನ್ನು ಹಾಗೂ ಪಲಿಮಾರು ಮಠದ ಹಿರಿಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಸೇರಿದ೦ತೆ ಪೇಜಾವರ

ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚಳವಾಉತ್ತಿರುವ ಹಿನ್ನೆಲೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ [ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( ಸಿಬಿಎಸ್ಇ )] ಹತ್ತನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಮತ್ತು ಹನ್ನೆರಡನೇ ತರಗತಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಿದೆ. ಮಂಡಳಿಯು ನಿಗದಿಪಡಿಸಿದ ಮಾನದಂಡದ ಆಧಾರದ ಮೇಲೆ ಹತ್ತನೇ ತರಗತಿಯ ವಿದ್ಯಾರ್ಥಿಗಳ