Log In
BREAKING NEWS >
ಮುಂಬೈ: 61 ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ, 1 ಸಾವು, ಹಲವರು ಸಿಲುಕಿರುವ ಶಂಕೆ....

ಬೆಂಗಳೂರು: ರಾಜ್ಯದಲ್ಲಿ ಭಯಾನಕ ರೀತಿಯಲ್ಲಿ ವ್ಯಾಪಿಸುತ್ತಿರುವ ಮಹಾಮಾರಿ ಕೋವಿಡ್-19 ನಿಯಂತ್ರಣಕ್ಕೆ ನಾಳೆ ರಾತ್ರಿಯಿಂದ ಮುಂದಿನ 14 ದಿನ ರಾಜ್ಯಾದ್ಯಂತ ಕೊರೋನಾ ಕರ್ಫ್ಯೂವನ್ನು ಸರ್ಕಾರ ವಿಸ್ತರಿಸಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 15 ದಿನದ ಬಳಿಕವೂ ಪರಿಸ್ಥಿತಿ ಮತ್ತೆ ಹತೋಟಿಗೆ ಬಾರದಿದ್ದಲ್ಲಿ

ಕೊರೋನಾ ಅಲೆಗೆ ಇಡೀ ಜಗತ್ತೇತತ್ತರಿಸಿ ಹೋಗಿದೆಯಾದರೂ ಇದೀಗ ಮತ್ತೆ ಏರಡನೇ ಅಲೆ ಹುಟ್ಟಿಕೊಳ್ಳಲು ನಮ್ಮ ಜನಪ್ರತಿನಿಧಿಗಳೇ ಕಾರಣ ಹೊರತು ಬೇರೆಯಾರು ಕಾರಣವಲ್ಲವೆ೦ಬುದು ಎಲ್ಲ ವರ್ಗದವರಿಗೂ ತಿಳಿದಿದೆ. ಸೋಕಿ೦ತರು ನೆಲದಮೇಲೆ ಮಲಗುವ ದುಸ್ಥಿತಿಬ೦ದಿದೆ. ವೈದ್ಯಕೀಯ ರ೦ಗಕ್ಕೆ ಕೊರೋನಾವನ್ನು ಹತೋಟಿಗೆ ತರುವುದು ದೊಡ್ಡ ಸವಾಲಾಗಿದೆ. ಹಳ್ಳಿ-ಹಳ್ಳಿಯ ಪ್ರಾಥಮಿಕ ಕೇ೦ದ್ರಗಳಲ್ಲಿ ಸೇರಿದ೦ತೆ ತಾಲೂಕು, ಜಿಲ್ಲಾ

ಉಡುಪಿಯ ತೆ೦ಕಪೇಟೆಯಲ್ಲಿನ ದಿವ೦ಗತ ಪಾ೦ಡುರ೦ಗ ಕುಡ್ವರವರ ಧರ್ಮಪತ್ನಿ,ತೆ೦ಕಪೇಟೆಯ ಮಾಜಿ ನಗರಸಭೆಯ ಸದಸ್ಯರಾದ ಶ್ಯಾಮ್ ಕುಡ್ವರವರ ತಾಯಿ ಪಿ.ಶಾರದಾ ಕುಡ್ವ(90)ರವರು ಸೋಮವಾರದ೦ದು ಸ್ವಗೃಹದಲ್ಲಿ ನಿಧನಹೊ೦ದಿದ್ದಾರೆ. ಮೂಲತ: ರಾಷ್ಟ್ರೀಯ ಸ್ವಯ೦ಸೇವಕಾ ಸ೦ಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡರಾಗಿದ್ದರು. ದಿವ೦ಗತರು 6ಮ೦ದಿ ಹೆಣ್ಣು ಮಕ್ಕಳನ್ನು ಮತ್ತು 4ಮ೦ದಿಗ೦ಡು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

ಗ್ವಾಟೆಮಾಲಾ: ಗ್ವಾಟೆಮಾಲಾದಲ್ಲಿ ಭಾನುವಾರ ನಡೆದ ಅರ್ಚರಿ ವಿಶ್ವಕಪ್‌ನಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕತ್, ಕೋಮಲಿಕಾ ಬಾರಿ ಸೇರಿದಂತೆ ಭಾರತದ ಮಹಿಳಾ ರಿಚ್ಯೂರ್ವ್ ತಂಡ ಚಿನ್ನದ ಪದಕ ಗೆದ್ದಿದೆ. ಫೈನಲ್‌ನಲ್ಲಿ ಭಾರತ ತಂಡ 5-4 (27-26) ಅಂಕಗಳಿಂದ ಜಯಿಸಿ ದೇಶಕ್ಕೆ ಚಿನ್ನದ ಪದಕ ದಕ್ಕುವಂತೆ ಮಾಡಿದೆ. ಇದಕ್ಕಾಗಿ ಭಾರತೀಯ ತಂಡ ತಮ್ಮ

ಉಡುಪಿ: ದೇಶಾದಾತ್ಯಂತ ಈಗ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಕಾಣಿಸಿಕೊಂಡಿದೆ. ಹಲವಾರು ಕೊರೊನಾ ರೋಗಿಗಳು ಆಕ್ಸಿಜನ್‌ ಲಭಿಸದೆಯೇ ಸಾವನ್ನಪ್ಪಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆಯ ಪ್ರಥಮ ಆಕ್ಸಿಜನ್‌ ರಿಫಿಲ್ಲಿಂಗ್‌ ಘಟಕ ಕಾಪು ತಾಲೂಕಿನ ಬೆಳಪುವಿನಲ್ಲಿ ಸ್ಥಾಪನೆಗೊಂಡಿದೆ. ಬೈಕಂಪಾಡಿ ಮತ್ತು ಕಾರ್ನಾಡ್‌ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಮೂರು ಆಕ್ಸಿಜನ್‌ ಘಟಕಗಳಿಂದ ಸದ್ಯ ಉಡುಪಿ

ಇಂಧೋರ್: ಕೊರೋನಾ ಸೋಂಕಿಗೆ ಒಳಗಾಗಿದ್ದ ಮಧ್ಯ ಪ್ರದೇಶ ಕಾಂಗ್ರೆಸ್ ಶಾಸಕಿ ಕಲಾವತಿ ಭುರಿಯಾ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೇ ಸಾವನ್ನಪ್ಪಿದ್ದಾರೆ. ಅಲಿರ್ಜಪುರ್ ಜಿಲ್ಲೆಯ ಜೋಬಾಟ್ ಕ್ಷೇತ್ರದ ಶಾಸಕಿ  ಕಲಾವತಿ ಕೊರೋನಾ ಸೋಂಕಿನಿಂದ 12 ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಮೂಲಗಳು ತಿಳಿಸಿವೆ. 49  ವರ್ಷದ ಕಲಾವತಿ ಅವರ ಶ್ವಾಸಕೋಶ ಶೇ.70 ರಷ್ಟು ಸೋಂಕಿಗೆ

ವಾಷಿಂಗ್ಟನ್: 93ನೇ ಆಸ್ತರ್ ಪ್ರಶಸ್ತಿಗಳು ಘೋಷಣೆಯಾಗಿದ್ದು, ನೋಮದ್ ಲ್ಯಾಂಡ್ ಚಿತ್ರಕ್ಕಾಗಿ ಕ್ಲೋಯ್ ಝಾವೋ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಕ್ರಿಸ್ಟೋಫರ್ ಹ್ಯಾಂಪ್ಟನ್ ಮತ್ತು ಫ್ಲೋರಿಯನ್ ಝೆಲ್ಲರ್ ಪ್ರಶಸ್ತಿ ಪಡೆದಿದ್ದಾರೆ. ಈ ಹಿಂದೆ ಇದೇ ಫ್ಲೋರಿಯನ್ ಝೆಲ್ಲರ್ ನಿರ್ದೇಶನದ ಚಿತ್ರ 2014ರಲ್ಲಿ ಆರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿತ್ತು.

ನವದೆಹಲಿ: ದೇಶದಲ್ಲಿ ಮತ್ತೆ ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆ  3.5 ಲಕ್ಷ ದಾಟಿದ್ದು, 2812 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 3,52,991 ಹೊಸ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು, 2812 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೇಂದ್ರ ಆರೋಗ್ಯ

ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲದ ಆಶ್ಲೇಶ್ ಹೋಟೆಲ್ ಕಟ್ಟಡದಲ್ಲಿ ಬೆಂಕಿ ಅವಘಡ ಇಂದು ರಾತ್ರಿ ನಡೆದಿದೆ.ಆಶ್ಲೇಶ್ ಹೋಟೆಲ್ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ ಎನ್ನಲಾಗಿದೆ. ಕಟ್ಟಡ ದಲ್ಲಿದ್ದ ಗೋಡೌನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಸ್ಥಳದಲ್ಲಿ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಮುಂಜಾಗ್ರತೆಯಾಗಿ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.ಎರಡು

ದೇವರ ಹೆಸರು, ಧರ್ಮದ ಹೆಸರನ್ನು ಹೇಳಿ ಎಲ್ಲಾ ವರ್ಗದ ಜನರನ್ನು ಮಾತಿನ ಮೋಡಿಯಿ೦ದ ಮ೦ಗಮಾಡಿದ ಬಿಜೆಪಿಗೆ ಇದೀಗ ಕೋವಿಡ್ ವೈರಸ್ ದೊಡ್ಡ ಶಾಪವಾಗಿ ಪರಿಣಮಿಸಿದೆ. ಅ೦ದು ರಾಮನ ಹೆಸರನ್ನು ಹೇಳಿ ರಾಮಮ೦ದಿರಕ್ಕೆ ನ್ಯಾಯ ದೊರಕಿತದರೂ ಕೋವಿಡ್ ಲಸಿಕೆ ಇದ್ದರೂ ಅದನ್ನು ಜನರಿಗೆ ಸರಿಯಾಗಿ ವಿತರಿಸದೇ ಇದ್ದ ಕಾರಣ ಇ೦ದು