Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ದೈನಂದಿನ ಸಂಖ್ಯೆ 2,000 ಗಡಿಯತ್ತ ಸಾಗಿದ್ದು, ಕೊರೋನಾ 2ನೇ ಅಲೆ ಆತಂಕ ಶುರುವಾಗಿದೆ. ಇದರ ನಡುವಲ್ಲೇ ಹೋಳಿ ಹಬ್ಬ ಹತ್ತಿರ ಬಂದಿದ್ದು, ಹಬ್ಬದ ಮೇಲೂ ಕೊರೋನಾ ಕರಿನೆರಳು ಬಿದ್ದಿದೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಜನರು ಸೇರಿದ್ದೇ ಆದರೆ, ಸೋಂಕು ಸಮುದಾಯ ಹಂತ ತಲುಪುವ

ನೆಲ್ಯಾಡಿ: ಕಂಟೇನರ್ ಲಾರಿ ಹಾಗೂ ಖಾಸಗಿ ಬಸ್ ಢಿಕ್ಕಿಹೊಡೆದ ಪರಿಣಾಮ ಬೆಂಕಿ ಅವರಿಸಿಕೊಂಡು ಲಾರಿ ಚಾಲಕ ಸಜೀವ ದಹನಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯಲ್ಲಿ ಮಾರ್ಚ್ 24 ರ ಬುಧವಾರ ತಡರಾತ್ರಿ ನಡೆದಿದೆ. ಘಟನೆಯ ಪರಿಣಾಮ ಬಸ್ ಸಂಪೂರ್ಣ ಭಸ್ಮಗೊಂಡಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಶ್ರೀ ದುರ್ಗಾ ಟ್ರಾವೆಲ್ಸ್

ಉಡುಪಿ: ಭಾರತೀಯ ಭೂಸೇನೆಯ ಹಿರಿಯ ನಿವೃತ್ತ ಯೋಧ, ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್ ಎಲ್ ಡಾಯಸ್ ಅವರು ಬುಧವಾರ ತಡ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿದ್ದು ಪತ್ನಿ, ನಾಲ್ವರು ಪುತ್ರಿ, ಓರ್ವ ಪುತ್ರ ಹಾಗು ಅಪಾರ ಬಂದು

ಇತಿಹಾಸ ಪ್ರಸಿದ್ಧ ಕಾಪುವಿನ ಮೂರುಮಾರಿಗುಡಿಯಲ್ಲಿ ನಡೆಯುವ ವರ್ಷಾವಾಧಿ ಸುಗ್ಗಿ ಮಾರಿಪೂಜೆಯು ಮ೦ಗಳವಾರ ಹಾಗೂ ಬುಧವಾರದ೦ದು ಅದ್ದೂರಿಯಲ್ಲಿ ನಡೆಯಿತು.ಮೂರುಮಾರಿಗುಡಿಯನ್ನು ಹೂವಿನಿ೦ದ ಮತ್ತು ವಿದ್ಯುತ್ ದೀಪಾಲ೦ಕಾರವನ್ನು ಮಾಡಲಾಗಿತ್ತು. ಮ೦ಗಳವಾದರ೦ದು ಮು೦ಜಾನೆಯಿ೦ದ ಸಾವಿರಾರು ಮ೦ದಿ ಭಕ್ತರು ಶ್ರೀದೇವರ ದರ್ಶನವನ್ನು ಮಾಡುವ ದೃಶ್ಯವೂ ಕ೦ಡುಬ೦ದಿತು. ತಡರಾತ್ರೆಯಲ್ಲಿ ಭಕ್ತರ ದ೦ಡು ಗ೦ಟೆಯಿ೦ದ ಗ೦ಟೆಗೆ ಹೆಚ್ಚುತ್ತಲೇ ಹೋಗಿ

ಉಡುಪಿಯಿಂದ 3 ಕಿಲೋ ಮೀಟರ್ ದೂರದಲ್ಲಿರುವ ಪಣಿಯಾಡಿಯಲ್ಲಿ 1000 ವರುಷಗಳ ಹಿಂದಿನ ಇತಿಹಾಸ ಉಳ್ಳ ಒಂದು ಪುರಾತನ ದೇವಸ್ಥಾನ - ಪಣಿಯಾಡಿ ಅನಂತ ಪದ್ಮನಾಭ ದೇವಸ್ಥಾನ. ಪುತ್ತಿಗೆ ಮಠ ಹಾಗೂ ಪಣಿಯಾಡಿಯ ಅನಂತ ಭಕ್ತವೃಂದದ ಉಸ್ತುವಾರಿಯಲ್ಲಿ ದೇವಳದ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿ ಸಾಗುತ್ತಿದ್ದು ಮೇ ತಿಂಗಳಲ್ಲಿ ಬೃಹ್ಮಕಲಶದ ಆಶಯವಿಟ್ಟು

ಉಡುಪಿ:ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ನೀಡಲಾದ ಸೋಲಾರ್ ದೀಪ ಉದ್ಘಾಟನೆಯನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣಮೂರ್ತಿಆಚಾರ್ಯ ಅವರ ಮುತುವರ್ಜಿ ಮತ್ತು ನೇತೃತ್ವದಲ್ಲಿ ದಿನಾಂಕ 23-03-2021 ಮಂಗಳವಾರ ದಂದು ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ರಾಜೀವ ನಗರ ಮಣಿಪಾಲ ಇವರಿಗೆ ಸೋಲಾರ್

ಉಡುಪಿ:ಮಹಾಮಾರಿ ಕೊರೋನವು ಕಳೆದ ಒ೦ದು ವರುಷದಿ೦ದ ಎಲ್ಲರ ನಿದ್ದೆಗೆಡಿಸಿದೆ ಮಾತ್ರವಲ್ಲದೇ ಸಾವಿನ ಸ೦ಖ್ಯೆಯು ಮತ್ತೆ ಮು೦ದುವರಿದಿದೆ.ಕೇ೦ದ್ರ-ರಾಜ್ಯ ಸರಕಾರಗಳು ಸೇರಿದ೦ತೆ ವಿವಿಧ ಇಲಾಖೆಗಳು ಸೇರಿದ೦ತೆ ಜಿಲ್ಲಾಡಳಿತಗಳು ತಡೆಗೆ ಪರದಾಟವನ್ನು ನಡೆಸುತ್ತಾ ಬ೦ದಿದೆ. ಉಡುಪಿಯ ಜಿಲ್ಲಾಧಿಕಾರಿಗಳು ಮತ್ತೆ ಗರ೦ಆಗಿದ್ದಾರೆ. ಜನರು ಕೊರೋನ ಕಡಿಮೆಯಾಗಿದೆ ಎ೦ದು ಭಾವಿಸಿ ತಮ್ಮ ತಮ್ಮ ಮುಖಕ್ಕೆ ಮಾಸ್ಕ್ ಹಾಕುವುದನ್ನೇ

ನವದೆಹಲಿ: ತಮ್ಮ ಪತ್ನಿ ಸುನಂದಾ ಪುಷ್ಕರ್ ಸಾವು ಆತ್ಮಹತ್ಯೆಯೂ ಅಲ್ಲ, ಹತ್ಯೆಯೂ ಅಲ್ಲ ಎಂದು ಸಾಕ್ಷಿಗಳು ತೋರಿಸುತ್ತಿದ್ದು, ಈ ಪ್ರಕರಣದಲ್ಲಿ ತಮಗೆ ಬಿಡುಗಡೆ ನೀಡಬೇಕೆಂದು ಕಾಂಗ್ರೆಸ್ ನಾಯಕ ಶಶಿ ತರೂರು ದೆಹಲಿ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ನ್ಯಾಯವಾದಿ ವಿಕಾಸ್ ಪಹ್ವ ಮೂಲಕ ದೆಹಲಿ ಕೋರ್ಟ್ ಗೆ ಮನವಿ ಸಲ್ಲಿಸಿದ

ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಮುಂಬೈ ನ ಹಿರಿಯ ಪೊಲೀಸ್ ಅಧಿಕಾರಿ ಪರಂ ಬೀರ್ ಸಿಂಗ್ ಮಾಡಿರುವ ಆರೋಪ ಗಂಭೀರವಾದದ್ದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ವೇಳೆ ಪರಂ ಬೀರ್ ಸಿಂಗ್ ದೇಶ್ ಮುಖ್ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು