Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಸುಯೆಜ್: ಸತತ ಆರು ದಿನಗಳ ಸುಯೆಜ್ ಕಾಲುವೆ ಮಾರ್ಗ ಬಂದ್ ಮಾಡಿದ್ದ ಬೃಹತ್ ಸರಕು ಸಾಗಾಣಿಕಾ ಹಡಗು ಎವರ್ ಗಿವೆನ್ ಕೊನೆಗೂ ದಾರಿ ಮಾಡಿಕೊಟ್ಟಿದ್ದು, ಟಗ್ ಬೋಟ್ ಗಳ ನೆರನಿಂದ ಎವರ್ ಗಿವೆನ್ ಕಾಲುವೆಯ ಮತ್ತೊಂದು ಬದಿಗೆ ಸರಿದಿದೆ. ನಾಲ್ಕು ಫುಟ್‌ಬಾಲ್‌ ಮೈದಾನಗಳಿಗಿಂತ ಉದ್ದದ 'ಎಂವಿ ಎವರ್‌ ಗಿವೆನ್‌' ಬೃಹತ್‌ ಹಡಗು

ಮಂಗಳುರು: ಲೋಕೋಪಯೋಗಿ ವಿಭಾಗದ (ಪಿಡಬ್ಲ್ಯುಡಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ)ಭಾನುವಾರ ರಾತ್ರಿ ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯ ಬಳಿ ಪಾದಚಾರಿಯೊಬ್ಬನಿಗೆ ಕಾರ್ ಡಿಕ್ಕಿ ಹೊಡೆಸಿದ್ದು  ಪಾದಚಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮೃತನನ್ನು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ ನಿವೃತ್ತ ಉದ್ಯೋಗಿ ಎ ಆನಂದ ಎಂದು ಗುರುಸಲಾಗಿದೆ. ಘಟನೆ ಹಿನ್ನೆಲೆ ಸಣ್ಣ ನೀರಾವರಿ

ಬೆಳಗಾವಿ:  ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದರು. ನಗರದ ಆರ್.ಟಿ.ಒ ವೃತ್ತದಲ್ಲಿರುವ ಕಾಂಗ್ರೆಸ್ ಭವನದಿಂದ ಮೂರು ವಾಹನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸತೀಶ ಜಾರಕಿಹೊಳಿ ಹಸಿರು ಶಾಲು ಧರಿಸಿದ್ದರು. ಎರಡು ಪ್ರತಿಯಲ್ಲಿ ಜಿಲ್ಲಾಧಿಕಾರಿ ಹಾಗೂ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಸಿದರು. ರಾಜ್ಯ ಬಿಜೆಪಿ ಸರ್ಕಾರ ಎಸ್ ಐಟಿ ಮೂಲಕ ಅತ್ಯಾಚಾರ ಪ್ರಕರಣದ ತನಿಖೆಯ ದಿಕ್ಕನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರಮೇಶ್ ಜಾರಕಿಹೊಳಿ

ಉಡುಪಿಯ ಉತ್ತರಾದಿಮಠದಲ್ಲಿ ಭಾನುವಾರದ೦ದು ಮಧ್ಯಾಹ್ನ ಹೋಳಿಹುಣ್ಣಿಮೆಯ ಸ೦ದರ್ಭದಲ್ಲಿ ಹೋಳಿಕ ದಹನ್ ಕಾರ್ಯಕ್ರಮವು ಮಠದ ಅರ್ಚಕರಾದ ಪ್ರಕಾಶ್ ಆಚಾರ್ಯರವರ ನೇತೃತ್ವದಲ್ಲಿ ನಡೆಯಿತು.ವಿವಿಧ ಧಾರ್ಮಿಕ ವಿಧಿಯೊ೦ದಿಗೆ ಈ ಕಾರ್ಯಕ್ರಮವನ್ನು ನಡೆಸಲಾಯಿತು.

ಸೂಯೆಜ್: ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯ.. ಆದರೆ ಸಮುದ್ರ ಮಾರ್ಗದಲ್ಲೂ ಸಾವಿರಾರು ಕಿಮೀ ದೂರ ಟ್ರಾಫಿಕ್ ಜಾಮ್ ಉಂಟಾಗಿ ಬರೊಬ್ಬರಿ 73000 ಕೋಟಿ ರೂ ನಷ್ಟವಾಗಿದೆ. ಹೌದು..ಸೂಯೆಜ್‌ ಕಾಲುವೆಯಲ್ಲಿ ಬೃಹತ್‌ ಸರಕು ಸಾಗಣೆ ಹಡುಗು ಸಿಕ್ಕಿಹಾಕಿಕೊಂಡು ಸಾವಿರಾರು ಕಿಮೀ ದೂರ ಟ್ರಾಫಿಕ್ ಜಾಮ್ ಉಂಟಾಗಿದೆ. ಪರಿಣಾಮ ಮೆಡಿಟರೇನಿಯನ್‌ ಸಮುದ್ರ ಮತ್ತು

ಚಂಡೀಘಡ: ರೈತರ ಗುಂಪೊಂದು ಪಂಜಾಬ್ ಶಾಸಕನ ಬಟ್ಟೆ ಹರಿದು, ಥಳಿಸಿರುವ  ಘಟನೆ  ಮುಕ್ತಸರ ಜಿಲ್ಲೆಯ ಮೌಲಾಟ್ ನಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಬೋಹರ್  ಬಿಜೆಪಿ ಶಾಸಕ ಅರುಣ್ ನಾರಂಗ್, ಸುದ್ದಿಗೋಷ್ಛಿಯನ್ನುದ್ದೇಶಿಸಿ ಮಾತನಾಡಲು ಸ್ಥಳೀಯ ಮುಖಂಡರೊಂದಿಗೆ ಮೌಲಾಟ್ ಗೆ ತೆರಳಿದಾಗ, ಅವರನ್ನು ಸುತ್ತುವರೆದ ಪ್ರತಿಭಟನಾ ನಿರತ ರೈತರ ಗುಂಪೊಂದು,

ಮುಂಬೈ: ಕೊರೋನಾ ವೈರಸ್ ನ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರದಲ್ಲಿ ಇಂದೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಬೃಹತ್ ಮುಂಬೈ ನಗರ ಪಾಲಿಕೆ ಶನಿವಾರ ರಾತ್ರಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಮುಂಬೈ ನಲ್ಲಿ 24 ಗಂಟೆಗಳಲ್ಲಿ 12 ಕೋವಿಡ್-19 ಸಾವುಗಳು ಸಂಭವಿಸಿದೆ. ಶುಕ್ರವಾರದಂದು ಮುಂಬೈ ನಲ್ಲಿ 5513 ಹೊಸ ಕೋವಿಡ್-19

ನವದೆಹಲಿ: ಐಎಸ್‌ಎಸ್‌ಎಫ್ ವಿಶ್ವಕಪ್‌ನ 50 ಮೀಟರ್ ರೈಫಲ್ 3 ಪೊಜಿಷನ್ ಮಿಕ್ಸೆಡ್ ಟೀಂ ಸ್ಪರ್ಧೆಯಲ್ಲಿ ಭಾರತೀಯರಾದ ಸಂಜೀವ್ ರಜಪೂತ್ ಮತ್ತು ತೇಜಸ್ವಿನಿ ಸಾವಂತ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಇಬ್ಬರೂ ಉಕ್ರೇನ್‌ನ ಸೆರ್ಹಿ ಕುಲೀಶ್ ಮತ್ತು ಅನ್ನಾ ಇಲಿನಾ ಅವರನ್ನು 31-29ರಿಂದ ಸೋಲಿಸಿ ಈ ಸಾಧನೆ ಮಾಡಿದ್ದಾರೆ. ಈ ಚಿನ್ನದ

ಬೆಂಗಳೂರು: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಶುಕ್ರವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳಸಿದ್ದರು ಎಂದು ಆರೋಪಿಸಿದ್ದಾರೆ. ಇಂದು ಮಧ್ಯಾಹ್ನ ಯುವತಿ ಪರವಾಗಿ ವಕೀಲ ಕೆಎನ್ ಜಗದೀಶ್ ಕುಮಾರ್ ಅವರು ಸ್ವತಃ