Log In
BREAKING NEWS >
ಕ್ರಾಸಿಂಗ್ ನಲ್ಲಿ ವಾಹನಗಳ ಮೇಲೆ ಹರಿದ ರೈಲು: ಉತ್ತರ ಪ್ರದೇಶದ ಶಹಜಹಾನಪುರದಲ್ಲಿ 5 ಮಂದಿ ಸಾವು, ಓರ್ವನಿಗೆ ಗಾಯ ...

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ..ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ.. ಈ ಸಂಬಂಧ ದೇವೇಗೌಡ ಅವರು ತಮ್ಮ ಟ್ವೀಟ್ ಮೂಲಕ ಮಾಹಿತಿ ತಿಳಿಸಿದ್ದಾರೆ. "ನನ್ನ ಪತ್ನಿ ಚೆನ್ನಮ್ಮಮತ್ತು ನಾನು ಕೋವಿಡ್-19 ಪಾಸಿಟಿವ್ ವರದಿ ಪಡೆದಿದ್ದೇವೆ. ನಾವು ಇತರ ಕುಟುಂಬ ಸದಸ್ಯರೊಂದಿಗೆ ಸ್ವಯಂ-ಪ್ರತ್ಯೇಕತೆಯಲ್ಲಿದ್ದೇವೆ" ಎಂದು ಅವರು ಟ್ವೀಟ್

ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಸೋಂಕಿನ ಆರಂಭಿಕ ಹಂತದಲ್ಲಿ ಹೇರಲಾಗಿದ್ದ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ತಜ್ಞರ ಸಲಹೆಯನ್ನೂ ಪಡೆಯದೇ ಲಾಕ್ ಡೌನ್ ಹೇರಿದ್ದರು ಎಂದು ಅಂತಾರಾಷ್ಯ್ರೀಯ ಸುದ್ದಿ ಸಂಸ್ಥೆ ಬಿಬಿಸಿ ವರದಿ ಮಾಡಿದೆ. ಬಿಬಿಸಿಯ ಜುಗಾಲ್ ಪುರೋಹಿತ್ ಮತ್ತು ಅರ್ಜುನ್ ಪಾರ್ಮರ್ ಎಂಬ

ಹಿರಿಯಡ್ಕ: ಉಡುಪಿ ಸಮೀಪದ ಹಿರಿಯಡ್ಕದಲ್ಲಿನ ಪುತ್ತಿಗೆ-ಬೊಮ್ಮರಬೆಟ್ಟು ಸೀಮೆಗೆ ಸ೦ಬ೦ಧಪಟ್ಟ ಪುತ್ತಿಗೆ ಮಠದ ಅಧೀನದಲ್ಲಿರುವ ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಶ್ರೀಮನ್ಮಹಾರಥೋತ್ಸವ ಮ೦ಗಳವಾರದ೦ದು ವಿಜೃ೦ಭಣೆಯಿ೦ದ ಜರಗಿತು. ರವಿವಾರದ೦ದು ಜಾತ್ರೆಯ ಧ್ವಜಾರೋಹಣ,ನವಕ ಪ್ರಧಾನ, ದೊಡ್ಡರ೦ಗ ಪೂಜೆ ಕೊಪ್ಪರಿಗೆ ಪಾಯಸ ಸಮರ್ಪಣೆಯೊ೦ದಿಗೆ ಆರ೦ಭಗೊ೦ಡ ವಾರ್ಷಿಕ ಜಾತ್ರೆಯ ಶ್ರೀಮನ್ಮಹಾರಥೋತ್ಸವ ಮ೦ಗಳವಾರದ೦ದು ಪುತ್ತಿಗೆಮಠದ ಹಿರಿಯ ಯತಿಗಳಾದ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿದ್ದ ದೂರನ್ನು ಎಸ್ ಐಟಿಗೆ ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ  ಸಂತ್ರಸ್ತ ಯುವತಿ ವಕೀಲ ಜಗದೀಶ್ ಅವರ  ಮೂಲಕ ಮಾಜಿ

ಮೈಸೂರು: ನಂಜನಗೂಡಿನ ಕಾರ್ಯ ಸಿದ್ದೇಶ್ವರ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಪರಿಣಾಮ ಸುಮಾರು 16 ಎಕರೆ ಅರಣ್ಯ ನಾಶವಾಗಿದೆ ಎಂದು ತಿಳಿದುಬಂದಿದೆ. ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಹೋಬಳಿ ವ್ಯಾಪ್ತಿಯ ಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರ ಬೆಟ್ಟದಲ್ಲಿ  ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಸುಳಿಗಾಳಿಗೆ ಬೆಂಕಿ ಇಡೀ ಅರಣ್ಯಪ್ರದೇಶವನ್ನು ವ್ಯಾಪಿಸಿದೆ. ಅರಣ್ಯ

ಬರಿಪಾಡಾ: ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಗರ್ಭಿಣಿಯನ್ನು ಪೊಲೀಸರು ಬಿಸಿಲಿನಲ್ಲಿ ಬರೋಬ್ಬರಿ ಮೂರು ಕಿ.ಮೀ ದೂರ ನಡೆಸಿ ಅಮಾನವೀಯ ಕೃತ್ಯ ನಡೆಸಿದ್ದಾರೆ. ಮಯೂರ್ಭಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪತಿ ಬಿಕ್ರಮ್ ಜೊತೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಬೈಕ್ ನ ಹಿಂಬದಿ ಕುಳಿತಿದ್ದ 27 ವರ್ಷದ ಗರ್ಭಿಣಿ ಗುರುಬಿರಿ ಹೆಲ್ಮೆಟ್ ಧರಿಸಿಲ್ಲ

ಶ್ರೀನಗರ: ಕಳೆದ ವಾರ ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನುಸುಳಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರನನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಬ್ಬರು ಭಯೋತ್ಪಾದಕರು ಭದ್ರತಾ ಪಡೆಗಳ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ. ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಈ ಎನ್ ಕೌಂಟರ್ ಬಗ್ಗೆ ಮಾಹಿತಿ ನೀಡಿದ್ದು,

ವಿಜಯನಗರಂ(ಆಂಧ್ರ ಪ್ರದೇಶ): ಆಂಧ್ರಪ್ರದೇಶದ ಈ ಜಿಲ್ಲೆಯ ವಿಜಯನಗರಂ-ವಿಶಾಖಪಟ್ಟಣಂ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್‌ಆರ್‌ಟಿಸಿ)ದ ಎರಡು ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದು, ಇತರ ಐವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಸುಂಕರಿಪೇಟೆ ಗ್ರಾಮದ ಬಳಿ ಎರಡೂ ಬಸ್ ಗಳು ಮುಖಾಮುಖಿ ಡಿಕ್ಕಿಯಾಗಿವೆ

ಗಡ್ ಚಿರೋಲಿ: ಮಹಾರಾಷ್ಟ್ರದ ಗಡ್ ಚಿರೋಲಿಯ ಖೋಬ್ರಮೇಂಧ ಅರಣ್ಯ ಪ್ರದೇಶದಲ್ಲಿ ಸೋಮವಾರ ನಡೆದ ಎನ್ ಕೌಂಟರ್ ನಲ್ಲಿ ಐವರು ನಕ್ಸಲೀಯರನ್ನು ಪೊಲೀಸರು ಹತ್ಯೆ ಗೈದಿದ್ದಾರೆ. ಖುರ್ಖೇಡಾ ಪ್ರದೇಶದ ಖೋಬ್ರಮೇಧ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರು ಹಾಗೂ ಪೊಲೀಸರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಐವರು ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ ಎಂದು ನಕ್ಸಲ್

ಕಳೆದ 27ದಿನಗಳಿ೦ದ ದೃಶ್ಯಮಾಧ್ಯಮದಲ್ಲಿ ನಿರ೦ತರವಾಗಿ ರಾಜ್ಯದ ಮಾಜಿ ಸಚಿವ ಶಾಸಕರೊಬ್ಬರು ಯುವತಿಯನ್ನು ಕೆಲಸಕೊಡಿಸುವುದಾಗಿ ತನಗೆ ಮನಬ೦ದ೦ತೆ ಆಕೆಯೊ೦ದಿಗೆ ವರ್ತಿಸಿ ಇದೀಗ ಸಿಡಿಯಲ್ಲಿ ಸಿಲುಕಿ ವಿಳವಿಳ ಒದ್ದಾಟನಡೆಸುತ್ತಿದ್ದಾರೆ.ಸಚಿವ ಸ್ಥಾನವನ್ನು ಕಳೆದುಕೊ೦ಡ ಬಳಿಕ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಹ೦ತಕ್ಕೆ ಸಿಡಿಹಗರಣ ತಲುಪಿ ರಾಜ್ಯದಲ್ಲಿನ ಜನತೆ ತಲೆತಗ್ಗಿಸುವ೦ತೆ ಆಗಿದೆ. ಏಲ್ಲಿದೆ ನ್ಯಾಯ?ಎಲ್ಲಿ ಯುವತಿಗೆ