Log In
BREAKING NEWS >
ಲಾಕ್ ಡೌನ್ ಒಪನ್- ಮಾಸ್ಕ್, ಅ೦ತರ ಪಾಲನೆ ತಪ್ಪದೇ ಅನುಸರಿಸಿ....

ಬೆಂಗಳುರು: ರಾಜ್ಯದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ 490 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಇದರೊಡನೆ ರಾಜ್ಯದ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 9,47,736 ಕ್ಕೆ ಏರಿಕೆ ಕಂಡಿದೆ. ಇಂದು ಒಟ್ಟಾರೆ 389  ಮಂದಿ ಸೋಂಕಿನಿಂದ ಗುಣಮುಖವಾಗಿದ್ದು ಇದುವರೆಗೆ 9,29,447  ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಸಧ್ಯ ರಾಜ್ಯದಲ್ಲಿ 5,836  ಸಕ್ರಿಯ ಪ್ರಕರಣಗಳಿದ್ದು

ಬೆಂಗಳೂರು: ಗೆಳತಿಯ ಮನೆಯಲ್ಲಿ ಕಳ್ಳತನ ಎಸಗಿದ ಇಬ್ಬರು ವ್ಯಕ್ತಿಗಳನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ ಅವರು ಗೆಳತಿಯ ಮನೆಯಿಂದ . 1 ಕೋಟಿ. ಮೌಲ್ಯದ ಅಮೂಲ್ಯ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಆರೋಪಿ ಸಾಕ್ಷ್ಯ ನಾಶ ಮಾಡಲು ಮನೆಯಲ್ಲಿ ಮೆಣಸಿನ ಪುಡಿ ಚೆಲ್ಲಿದ್ದನು.ಮತ್ತು ಪೊಲೀಸರು ಆತನನ್ನು ಪತ್ತೆಹಚ್ಚಲು ಸಾಧ್ಯವಾಗದಂತೆ ಹಲವಾರು ಆಟೋರಿಕ್ಷಾಗಳನ್ನು

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದಿಗೆ 4ನೇ ದಿನದತ್ತ ಸಾಗುತ್ತಿದೆ. ಶ್ರೀದೇವರಿಗೆ ಸುಪ್ರಭಾತ ಪ್ರಾರ್ಥನೆಯೊ೦ದಿಗೆ ಮು೦ಜಾನೆ ಕ್ಕೆ ಸಪ್ತಾಹದ ದೇವರಿಗೆ ಕಾಕಡಾರತಿ ತದನ೦ತರ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಪ೦ಚಾಮೃತ ಅಭಿಶೇಷಕದೊ೦ದಿಗೆ ಸಿಯಾಳಾಭಿಷೇಕ. ಇ೦ದು ಶನಿವಾರವಾಗಿರುವುದರಿ೦ದ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ತಿರುಪತಿ ವೆ೦ಕಟರಮಣನ ಅಲ೦ಕಾರವನ್ನು ದೇವಳದ ಈಗೀನ ಪ್ರಧಾನ ಅರ್ಚಕರಾದ

ಆಸ್ಟ್ರೇಲಿಯಾದ ರಾಜಕಾರಣದಲ್ಲಿ ಸಕ್ರಿಯರಾಗಿರುವ ಉಡುಪಿ ಮೂಲದ ಶಿಲ್ಪಾ ಹೆಗ್ಡೆ ಅಲ್ಲಿನ ಲಿಬ್ರಲ್ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. 2013 ರಲ್ಲಿ ನಡೆದ ಫೆಡರಲ್ ಚುನಾವಣೆಯಲ್ಲಿ ಶಿಲ್ಪಾ ಹೆಗ್ಡೆ ಮೆಲ್ಬೋರ್ನ್ ನ ವಿಲ್ಸ್ ನಿಂದ ಚುನಾವಣೆಗೆ ಸ್ಪರ್ಧಿಸಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದರು. ಆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ರಾಜಕೀಯದ ಬಗ್ಗೆ

ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದ ಚೀನಾಗೆ ಭಾರತೀಯ ಯೋಧರು ಭರ್ಜರಿ ಪ್ರತಿಕ್ರಿಯೆಯನ್ನೇ ನೀಡಿದ್ದರು. ಭಾರತದ ತಿರುಗೇಟಿಗೆ ಚೀನಾದಲ್ಲಿ ಹಲವು ಯೋಧರು ಬಲಿಯಾಗಿದ್ದಾರೆ ಎಂದು ಜಗತ್ತೇ ಹೇಳುತ್ತಿದ್ದರೂ ಚೀನಾ ಮಾತ್ರ ಈ ವರೆಗೆ ತನ್ನ ಕಡೆಯ ಜೀವಹಾನಿಯನ್ನು ನಿರಾಕರಿಸುತ್ತಲೇ ಬಂದಿತ್ತು. ಈಗ ಮೊದಲ ಬಾರಿಗೆ ಚೀನೀ

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದ ಪರ್ಸೀವರೆನ್ಸ್ ರೋವರ್‌ ನೌಕೆ ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ಐತಿಹಾಸಿಕ ಕ್ಷಣಕ್ಕೆ ಇಡೀ ಜಗತ್ತು ಸಾಕ್ಷಿಯಾಗಿದ್ದು, ಮಾರ್ಸ್ 2020 ಕಾರ್ಯಾಚರಣೆಯ ಮಾರ್ಗದರ್ಶನ, ಸಂಚರಣೆ ಮತ್ತು ನಿಯಂತ್ರಣ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಸ್ವಾತಿ ಮೋಹನ್ ಎಂಬುದು ಹೆಮ್ಮೆಯ

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ರಥಸಪ್ತಮಿಯ ಪ್ರಯುಕ್ತ ಬಾ೦ಡಿ ರಥೋತ್ಸವವು ಶುಕ್ರವಾರ ರಾತ್ರೆ ಅದ್ದೂರಿಯಲ್ಲಿ ಆಚರಿಸಲಾಯಿತು

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ 120ನೇ ಭಜನಾ ಸಪ್ತಾಹ ಮಹೋತ್ಸವ-3ನೇದಿನವಾದ ಶುಕ್ರವಾರ ಇ೦ದು ಬೆಳಿಗ್ಗೆ 8.30ಶ್ರೀವೀರ ವಿಠಲ್ ಭಜನಾ ಮ೦ಡಳಿ ಭದ್ರಗಿರಿ,10.30ಕ್ಕೆ ಜಿ ಎಸ್ ಬಿ ಮಹಿಳಾ ಮ೦ಡಳಿ ಕಾಪು ಮಧ್ಯಾಹ್ನ 2 ರಿ೦ದ 4ಎ೦ ವಾಮನ್ ಭಟ್ ಮತ್ತು ಸಹೋದರರು ಮಲ್ಪೆ ಸ೦ಜೆ 4.15 ಕ್ಕೆ ಜಿ ಎಸ್

ಮುಂಬೈ: ಮಹಾರಾಷ್ಟ್ರದ ಅಮರಾವತಿಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ಎರಡು ರೂಪಾಂತರಿ ಕೊವಿಡ್-19 ತಳಿ ಪತ್ತೆಯಾಗಿದ್ದು ಜಿಲ್ಲಾಧಿಕಾರಿ ಶೈಲೇಶ್ ನಾವಲ್, ಜಿಲ್ಲೆಯಾದ್ಯಂತ ವಾರಾಂತ್ಯ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣದಿಂದ ವಾರಾಂತ್ಯದ ದಿನಗಳಾದ ಶನಿವಾರ ರಾತ್ರಿ 8 ರಿಂದ ಸೋಮವಾರ ಬೆಳಿಗ್ಗೆ 7 ವರೆಗೆ ಲಾಕ್ ಡೌನ್ ನ್ನು

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಹೋರ್ ನಲ್ಲಿನ ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣ ಪತ್ತೆ ಮಾಡಿರುವ ಭದ್ರತಾ ಪಡೆಗಳು, ಸ್ಥಳದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ಜಂಟಿ ತಂಡಗಳು ರಿಯಾಸಿ ಜಿಲ್ಲೆಯ ಮಖಿದಾರ್ ಅರಣ್ಯದಲ್ಲಿ ಬುಧವಾರ ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ