Log In
BREAKING NEWS >
ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಮಹೋತ್ಸವದ ಕಚೇರಿ ಉದ್ಘಾಟನೆ-ವಿವಿಧ ಸಮಿತಿಗಳ ಪಟ್ಟಿ ಪ್ರಕಟ...

ಬೆಂಗಳೂರು: 72ನೇ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಂಭ್ರಮ ಮನೆ ಮಾಡಿದೆ. ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿಯಲ್ಲಿ ರಾಜ್ಯಪಾಲ ವಜುಭಾಯ್ ವಾಲಾರಿಂದ ಧ್ವಜಾರೋಹಣ ನೆರವೇರಿದೆ. ಧ್ವಜಾರೋಹಣ ಬಳಿಕ ರಾಜ್ಯಪಾಲ ವಜುಭಾಯ್ ವಾಲಾ ಅವರು ರಾಜ್ಯದ ಜನತೆಯನ್ನು ಉದ್ದೇಶಿಸಿ ಭಾಷಣ

ಉಡುಪಿ:ಮೊಗವೀರ ಯುವ ಸ೦ಘಟನೆ(ರಿ)ಉಡುಪಿ,ಬೆಳ್ಳ೦ಪಳ್ಳಿ ಘಟಕ ಡಾ.ಜಿ ಶ೦ಕರ್ ಫ್ಯಾಮಿಲಿ ಟ್ರಸ್ಟ್,ಉಡುಪಿ ಜಿಲ್ಲೆ ಮತ್ತು ಕೆ,ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿಇವರ ನೇತೃತ್ವದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ,ಜಿಲ್ಲಾಡಳಿತ ಉಡುಪಿ ಹಾಗೂ ವಿವಿಧ ಸ೦ಘಟನೆಗಳ ಸಹಯೋದೊ೦ದಿಗೆ ಗಣರಾಜ್ಯೋತ್ಸವದ ದಿನವಾದ ಮ೦ಗಳವಾರದ೦ದು ಶ್ರೀಕೃಷ್ಣಮಠದ ಪಾರ್ಕಿ೦ಗ್ ಏರಿಯಾದ ಮಥುರಾ ಕ೦ಫರ್ಟ್ಸ್ ನ ಸಭಾ ಭವನದಲ್ಲಿ ಬೃಹತ್ ರಕ್ತದಾನ

ಉಡುಪಿ: ಗಂಗಾಧರ್ ಜಿ ಕಡೇಕಾರ್ ತಾವು ಪದ್ಮಾಸನ ಹಾಕಿಕೊಂಡ ಸ್ಥಿತಿಯಲ್ಲಿ ಕಾಲುಗಳಿಗೆ ಸರಪಳಿ ಬಿಗಿದುಕೊಂಡು ಸಮುದ್ರದಲ್ಲಿ 1.4 ಕಿ.ಮೀ ದೂರ ಈಜುವ ಮೂಲಕ ಇಂಡಿಯಾ ಬುಕ್ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿದ್ದಾರೆ.ಈ ಮೂಲಕ 65 ವರ್ಷದ ಕಡೇಕಾರ್ ಹೊಸ ದಾಖಲೆಯನ್ನು ರಚಿಸಿದ್ದಾರೆ. ಶ್ರೀದೇವಿ ಭಜನಾ ಮಂದಿರ ಬಳಿಯ ಪಡುಕೆರೆ ಬೀಚ್‌ನಲ್ಲಿ

ಶಿವಮೊಗ್ಗ: ಅನಧಿಕೃತ ಕಲ್ಲು ಗಣಿಗಾರಿಕೆಯ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಎಂದು ಹೇಳಿ ತೀವ್ರ ಟೀಕೆಗೆ ಗುರಿಯಾಗಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ತಮ್ಮ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ, ಅನಧಿಕೃತ ಗಣಿಗಾರಿಕೆ ನಡೆಸುವವರು ಅಧಿಕೃತಗೊಳಿಸಲು ಅರ್ಜಿ ಸಲ್ಲಿಸಬೇಕು, ಕಾನೂನಿನಲ್ಲಿ ಅವಕಾಶವಿದ್ದರೆ ಮಾತ್ರ ಅಂತವರ ಗಣಿಗಾರಿಕೆಯನ್ನು ಸಕ್ರಮಗೊಳಿಸಲಾಗುವುದು ಎಂದು ಹೇಳಿದ್ದೆ ಎಂದಿದ್ದಾರೆ. ಇಂದು ಬೆಳಗ್ಗೆ

ಸಾಮಾನ್ಯವಾಗಿ ಪತ್ನಿಯಿಂದ ಬೇರ್ಪಡಲು ಪತಿ ಜೀವನಾಂಶ ನೀಡಿ ವಿಚ್ಛೇದನ ಪಡೆಯುತ್ತಾರೆ. ಆದರೆ ಖ್ಯಾತ ಗಾಯಕಿಯೊಬ್ಬರು ಗಂಡನಿಂದ ಬೇರ್ಪಡಲು ಬರೋಬ್ಬರಿ 1,248 ಕೋಟಿ ರೂಪಾಯ ಪರಿಹಾರ ನೀಡಿದ್ದಾರೆ. 1 / 10 ಲಂಡನ್ ಮೂಲದ ಹಾಲಿವುಡ್ ಗಾಯಕಿ ಅಡೆಲೆ ಪತಿ ಸೈಮನ್ ಕೊನೆಕಿ ದಾಂಪತ್ಯ ಸಂಬಂಧ ವಿಚ್ಛೇದನ ಮೂಲಕ ಅಂತ್ಯವಾಗುತ್ತಿದೆ. 2 / 10 32 ವರ್ಷದ ಅಡೆಲೆ

ಮಂಗಳೂರು: ಕಾರ್‌ಸ್ಟ್ರೀಟ್‌ನಲ್ಲಿರುವ ವೆಂಕಟರಮಣ ದೇವಾಸ್ಥಾನದ ಎದುರಿನ ಬೃಹತ್ ಗಾತ್ರದ ಅಶ್ವಥ ಮರವೊಂದು ತುಂಡಾಗಿ ಬಿದ್ದ ಘಟನೆ ಭಾನುವಾರ ಬೆಳಿಗ್ಗೆ 8.10 ರ ಸುಮಾರಿಗೆ ನಡೆದಿದೆ. ಈ ಸಮಯದಲ್ಲಿ ಹೆಚ್ಚಿನ ಜನರು ಇಲ್ಲದ ಕಾರಣ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಘಟನೆಯಲ್ಲಿ ಕ್ರೇನ್, ನೀರಿನ ಟ್ಯಾಂಕರ್ ಮತ್ತು ಒಂದು ಕಾರು ಜಖಂಗೊಂಡಿರುವುದಾಗಿ ತಿಳಿದುಬಂದಿದೆ. ಇನ್ನು

ಬೆಂಗಳೂರ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್'ಸಿ) ನಡೆಸುವ ಪ್ರಥಮ ದರ್ಜೆ ಸಹಾಯಕ (ಎಫ್'ಡಿಎ) ಹುದ್ದೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪ್ರಕರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಅವರು, ಎಫ್'ಡಿಎ ಪ್ರಶ್ನೆಪತ್ರಿಕೆ ಪರೀಕ್ಷೆಗೂ ಮುನ್ನವೇ ಬಹಿರಂಗೊಂಡಿರುವ ವಿಚಾರ ಅಕ್ಷಮ್ಯ ಅಪರಾಧ,

ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಜಿಲೆಟಿನ್‍ ಕಡ್ಡಿ ಸ್ಫೋಟದಲ್ಲಿ ಐವರು ಸಾವನ್ನಪ್ಪಿದ ಘಟನೆಯ ದಿಗ್ಭ್ರಮೆಯಿಂದ ಜನರು ಹೊರಬರುವ ಮುನ್ನವೇ ಇಲ್ಲಿನ ಜನನಿಬಿಡ ಗಾಂಧಿ ಬಜಾರ್ ಪ್ರದೇಶದ ಸೌಂದರ್ಯವರ್ಧಕ ತಯಾರಿಕಾ ಘಟಕದಲ್ಲಿ ಶನಿವಾರ ರಾತ್ರಿಭಾರೀ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಪ್ರಾಣಹಾನಿ ಬಗ್ಗೆ ಯಾವುದೇ ವರದಿಯಾಗಿಲ್ಲ. ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು