Log In
BREAKING NEWS >
ಉಡುಪಿಯ ಮತ್ತೊ೦ದು ಕನ್ನಡ ವೆಬ್ ಸೈಟ್ ಸುದ್ದಿಕಿರಣ.ಕಾ೦ ಸೋಮವಾರ(ಇ೦ದು) ಲೋಕಾರ್ಪಣೆ .... ಅ.27ರ ಮ೦ಗಳವಾರದ೦ದು ಶ್ರೀಶಾರದಾ ವಿರ್ಸಜನಾ ಕಾರ್ಯಕ್ರಮವು ಜರಗಲಿದೆ.

 ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 169ಎ ಗೆ ಸಂಬಂದಪಟ್ಟ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಜಿಲ್ಲಾಧಿಕರಿ ಜಿ.ಜಗದೀಶ್ ಸೂಚಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ , ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ಮತ್ತು 169ಎ ಗೆ ಸಂಬಂದಪಟ್ಟ ಬಾಕಿ

ಮುಂಬೈ: ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಶಿವಸೇನೆ ನಾಯಕರ ನಡುವಿನ ವಾದ-ವಿವಾದ ಇದೀಗ ಮುಂಬೈ ಮಹಾನಗರ ಪಾಲಿಕೆಯ ಕಟ್ಟಡ ಧ್ವಂಸ ಕಾರ್ಯಾಚರಣೆಯವರೆಗೆ ಬಂದು ನಿಂತಿದೆ. ಇಂದು ಬೆಳಗ್ಗೆ ಮುಂಬೈ ಮಹಾನಗರ ಪಾಲಿಕೆ ನಟಿಗೆ ಆಘಾತವನ್ನುಂಟುಮಾಡಿದ್ದು ಮುಂಬೈ ಮಹಾನಗರದಲ್ಲಿರುವ ಕಂಗನಾ ಬಂಗಲೆ ನಿರ್ಮಿಸುವಾಗ ಅಕ್ರಮ ನಡೆದಿದೆ ಎಂದು ಜೆಸಿಬಿ ಮೂಲಕ ಕಟ್ಟಡವನ್ನು

ಹೈದರಾಬಾದ್: ತೆಲುಗಿನ ಕಿರುತೆರೆ ನಟಿ ಶ್ರಾವಣಿ ಕೊಂಡಪಲ್ಲಿ ಅವರು ತಮ್ಮ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಶ್ರಾವಣಿ ಕೊಂಡಪಲ್ಲಿ ಅವರು ಹೈದರಾಬಾದ್‌ನ ಮಧುರನಗರದಲ್ಲಿರುವ ತನ್ನ ನಿವಾಸದಲ್ಲಿ ಬಾತ್‌ರೂಂನ ಸೀಲಿಂಗ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಸದ್ಯ ಪೊಲೀಸರು ಶವವನ್ನು ಮರಣೋತ್ತರ

ಇತಿಹಾಸ ಪ್ರಸಿದ್ಧ ಉಡುಪಿ ಶ್ರೀಕೃಷ್ಣಮಠದಲ್ಲಿ ಈ ಬಾರಿ ಕೋವಿಡ್ ನಿ೦ದಾಗಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಸ೦ಪ್ರದಾಯಕ ರೀತಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು ಭಕ್ತರು ತಮ್ಮ ತಮ್ಮ ಮನೆಯಲ್ಲಿಯೇ ಅದಮಾರುಮಠ ಡಾಟ್ ಕಾ೦ ಮತ್ತು ಚಾನಲ್ ನಲ್ಲಿ ನೇರಪ್ರಸಾರವನ್ನು ವೀಕ್ಷಿಸಲು ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ ಶ್ರೀಕೃಷ್ಣಮಠಕ್ಕೆ ಹಳೇಯ ರೀತಿಯಲ್ಲಿ ಕೆಲವೊ೦ದು ಬದಲಾವಣೆಯನ್ನು ಪರ್ಯಾಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು

ಮುಂಬೈ: ನಟ ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ, ಬಾಲಿವುಡ್‌ನಲ್ಲಿ ಹಲವರಿಗೆ ಡ್ರಗ್ಸ್ ವ್ಯಸನ ಇರುವುದಾಗಿ ಆರೋಪ ಮಾಡಿದ್ದ ನಟಿ ಕಂಗನಾ ರನೌತ್ ಅವರನ್ನೇ  ಡ್ರಗ್ಸ್ ಉರುಳು ಸುತ್ತಿಕೊಳ್ಳುವಂತೆ ಕಾಣುತ್ತಿದೆ. 'ಮಾದಕ ವಸ್ತು ಸೇವಿಸಿದ್ದಾರೋ ಇಲ್ಲವೋ ಎಂದು ರಕ್ತಪರೀಕ್ಷೆ ಮಾಡಿಸಿದರೆ ಅರ್ಧ ಬಾಲಿವುಡ್‌ ಸ್ಟಾರ್‌ಗಳು ಜೈಲು ಸೇರುತ್ತಾರೆ' ಎಂದಿದ್ದ ಕಂಗನಾ, ರಣಬೀರ್ ಕಪೂರ್,

ಐತಿಹಾಸಿಕ ಚಿತ್ರ "ಬಿಚ್ಚುಗತ್ತಿ ಚಾಪ್ಟರ್  1 ದಳವಾಯಿ ದಂಗೆ" ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡ ಹರಿಪ್ರಿಯಾ, ನಿರ್ದೇಶಕ ಬರಗೂರು ರಾಮಚಂದ್ರಪ್ಪನವರ ಅಮೃತಮತಿ ಮತ್ತು ಜಯಣ್ಣ ಪ್ರೊಡಕ್ಷನ್ಸ್ ನಿರ್ಮಿಸಿದ ಗುರುನಂದನ್ ಅಭಿನಯದ ಇನ್ನೂ ಹೆಸರಿಡದ  ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಇದೀಗ ನಟಿ ತೆಲುಗು ಚಿತ್ರ ಎವರು  ಕನ್ನಡದ ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು  ಕ್ರೈಮ್

ಪೇಷಾವರ: ಪಾಕಿಸ್ತಾನದ ಜಿಯಾರತ್ ಘರ್ ಪರ್ವತ ಪ್ರದೇಶದ ಮಾರ್ಬಲ್ (ಅಮೃತಶಿಲೆಯ) ಕ್ವಾರಿಯಲ್ಲಿ ಸಂಭವಿಸಿದ ಗಣಿ ಕುಸಿತದಿಂದಾಗಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ, ಮತ್ತು ಅವಶೇಷಗಳಡಿ ಅನೇಕರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಅತ್ಯುತ್ತಮ ಗುಣಮಟ್ಟದ ಅಮೃತಶಿಲೆಗೆ ಹೆಸರುವಾಸಿಯಾದ ಅಫಘಾನಿಸ್ತಾನ್ ಗಡಿಯಲ್ಲಿರುವ ಈ ಪ್ರದೇಶದಲ್ಲಿ ಆರು ಘಟಕಗಳ ಅಮೃತಶಿಲೆ ಗಣಿಗಳು ಸೋಮವಾರ ರಾತ್ರಿ ಕುಸಿದಿವೆ.