Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇಗುಲದ ಆನೆ ಲಕ್ಷ್ಮೀಗೆ ಜನಿಸಿದ ಆನೆ ಮರಿಗೆ ಇಂದು ನಾಮಕರಣ ಶಾಸ್ತ್ರ ನಡೆಸಲಾಗಿದ್ದು, ಆನೆ ಮರಿಗೆ ಶಿವಾನಿ ಎಂದು ಹೆಸರಿಡಲಾಗಿದೆ. ಕಳೆದ‌ ಜುಲೈ1 ರಂದು ದೇಗುಲದ ಆನೆ ಲಕ್ಷ್ಮೀ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆ ಆನೆ ಮರಿಯ ನಾಮಕರಣ ಆ.31 ರಂದು ಅಂದರೆ ಇಂದು

ಬೈ೦ದೂರಿನ ಹರಿಕಾರ, ಹುಟ್ಟುಹೋರಾಟಗಾರರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಗಲ್ಫ್ ಕನ್ನಡಿಗ,ಕೊಲ್ಲೂರು.ಕಾಮ್, ದೇವಾಡಿಗ ಡಾಟ್ ಕಾ೦ ಹಾಗೂ ಕನ್ನಡಿಗ ವರ್ಲ್ಡ್ ಡಾಟ್ ನ ಸ್ಥಾಪಕರಾದ ಹಿರಿಯ ವ್ಯಕ್ತಿ ಬಿ.ಜಿ.ಮೋಹನ್ ದಾಸ್ (70)ರವರು ಸೋಮವಾರದ೦ದು ಮಣಿಪಾಲದ ಕೆ.ಎ೦.ಸಿ ಆಸ್ಪತ್ರೆಯಲ್ಲಿ (ಆಗಸ್ಟ್31)ರ೦ದು ನಿಧನ ಹೊ೦ದಿದ್ದಾರೆ. ಬಾಲ್ಯದಿ೦ದಲೂ ಹೋರಾಟಗಾರರಾಗಿದ್ದುಕೊ೦ಡು ಬಾಲ್ಯದಲ್ಲಿ ತಮ್ಮ ವಿದ್ಯಾಭ್ಯಾಸವನ್ನುಉಡುಪಿ ಹಾಗೂ

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಕ್ಷೀಣಿಸಿದೆ ಎಂದು ಆರ್ಮಿ ಆಸ್ಪತ್ರೆ ವರದಿ ಮಾಡಿದೆ. ಈಗಾಗಲೇ ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ 20 ದಿನಗಳು ಕಳೆದಿದ್ದು ಆಳವಾದ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ಹೇಳಲಾಗಿದೆ. ಶ್ವಾಸಕೋಶದ ಸೋಂಕಿನಿಂದ ಸೆಪ್ಟಿಕ್ ಶಾಕ್ ಆಗಿದ್ದು, ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ.

ನವದೆಹಲಿ: ಕೋವೀಡ್ -19 ಕಾರಣದಿಂದಾಗಿ ಖ್ಯಾತ ಮಹಿಳಾ ಹೃದ್ರೋಗ ತಜ್ಞೆ ಡಾ ಎಸ್ ಪದ್ಮಾವತಿ ನಿಧನರಾಗಿದ್ದಾರೆ. ಅವರಿಗೆ 103 ವರ್ಷ ವಯಸ್ಸಾಗಿತ್ತು. ಅವರು ಕಳೆದ 11 ದಿನಗಳಿಂದ ರಾಷ್ಟ್ರೀಯ ಹೃದಯ ಸಂಸ್ಥೆ(ಎನ್‌ಎಚ್‌ಐ) ಚಿಕಿತ್ಸೆ ಪಡೆಯುತ್ತಿದ್ದರೆಂದು ವೈದ್ಯರು ತಿಳಿಸಿದ್ದಾರೆ. "ಗಾಡ್ ಮದರ್ ಆಫ್ ಕಾರ್ಡಿಯಾಲಜಿ" ಎಂದು ಪ್ರಸಿದ್ಧವಾಗಿರುವ ಭಾರತದ ಮೊದಲ ಮಹಿಳಾ ಹೃದ್ರೋಗ

ನವದೆಹಲಿ: ಲಡಾಖ್ ನಲ್ಲಿ ಚೀನಾ ಯೋಧರ ಪುಂಡಾಟ ಮುಂದುವರೆದಿದ್ದು, ಉಭಯ ದೇಶಗಳ ಸೇನಾ ಅಧಿಕಾರಿಗಳ ಸಭೆ ಬಳಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದ ಚೀನಾ ಇದೀಗ ಮತ್ತೆ ಎಲ್ಎಸಿಯಲ್ಲಿ ಅತಿಕ್ರಮಣಕ್ಕೆ ಪ್ರಯತ್ನಿಸಿದೆ. ಲಡಾಖ್​ನ ಗಾಲ್ವನ್ ಕಣಿವೆಯಲ್ಲಿ ಭಾರತದ ಭಾಗವನ್ನು ಅತಿಕ್ರಮಿಸಿ ಭಾರತೀಯ ಸೈನಿಕರ ಮೇಲೆಯೇ ಅಮಾನುಷ ಹಲ್ಲೆ ಎಸಗಿದ ಘಟನೆ ನಡೆದು ಎರಡು

ನವದೆಹಲಿ: ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪಲಾಯನಗೈದ ಉದ್ಯಮಿ ವಿಜಯ್ ಮಲ್ಯ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದಯುಯು ಲಲಿತ್ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಪೀಠ, “ಪರಿಶೀಲನಾ ಅರ್ಜಿಗಳಿಗೆ ಯಾವ ಅರ್ಹತೆ ಇಲ್ಲ  ಹಾಗಾಗಿ ಅರ್ಜಿ ವಜಾಗೊಳಿಸಲಾಗಿದೆ" ಎಂದಿದೆ. ಡಯಾಜಿಯೊದಿಂದ ಪಡೆದ 40 ಮಿಲಿಯನ್ ಅಮೆರಿಕನ್ ಡಾಲರ್  ಹಣವನ್ನು

ಭಟ್ಕಳ: ಆಗಸ್ಟ್ 30 ರ ಭಾನುವಾರ ಪ್ರವಾಸಕ್ಕಾಗಿ ಮುರುಡೇಶ್ವರಕ್ಕೆ ಆಗಮಿಸಿದ್ದ ಎರಡು ವಿಭಿನ್ನ  ಗುಂಪಿಗೆ ಸೇರಿದ ಇಬ್ಬರು ಯುವಕರು ಒಂದೇ ದಿನ ಸಮುದ್ರ ಪಾಲಾಗಿದ್ದಾರೆ. ಅವರಲ್ಲಿ ಒಬ್ಬರು ಬೆಂಗಳೂರಿನವರಾಗಿದ್ದರೆ, ಇನ್ನೊಬ್ಬರು ಶಿವಮೊಗ್ಗ ಜಿಲ್ಲೆಯ ಸೊರಬದವರೆಂದು ತಿಳಿದುಬಂದಿದೆ. ಮೃತರಾದ  ಅಭಿಜಿತ್ (24) ಯಲಹಂಕ ನ್ಯೂಟೌನ್ ಬೆಂಗಳೂರಿನವರಾಗಿದ್ದು ಅವರು ಎಲೆಕ್ಟ್ರಾನಿಕ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಶಿವಮೊಗ್ಗ

 ಅಮ್ಮು೦ಜೆ ಕೋದ೦ಡರಾಮ ನಾಯಕ್  ಉಡುಪಿಯ ರಥಬೀದಿಯ ಪ್ರಸಿದ್ಧ ಸುಡುಮದ್ದು ಉದ್ಯಮಿಗಳಾದ ಅಮ್ಮು೦ಜೆ ಕೋದ೦ಡರಾಮ ನಾಯಕ್ (84)ವೃದ್ದಾಪಾಯದ ದೆಸೆಯಿ೦ದ ಸ್ವಗೃಹದಲ್ಲಿ ಭಾನುವಾರದ೦ದು ನಿಧನ ಹೊ೦ದಿದ್ದಾರೆ. 1954ರಲ್ಲಿ ಉಡುಪಿಯ ಪಲಿಮಾರು ಮಠದ ಮು೦ಭಾಗದಲ್ಲಿ ಕೋದ೦ಡ್ರ ಅ೦ಗಡಿ ಎ೦ದು ಜನಜನಿತರಾದ ಇವರು 1978ರಲ್ಲಿ ಶ್ರೀಕೃಷ್ಣಪುರ ಮಠದ ಮು೦ಭಾಗದಲ್ಲಿನ ಸ್ವ೦ತಕಟ್ಟಡದಲ್ಲಿ ಸುಡುಮದ್ದು ಮತ್ತು ಪಾತ್ರೆಗಳ ಮಾರಾಟಮಳಿಗೆಯನ್ನು ಆರ೦ಭಿಸಿದ್ದರು.

ಬೆಂಗಳೂರು: ಸ್ಯಾಂಡಲ್‌ವುಡ್‌ನ‌ಲ್ಲಿ ಸಂಚಲನ ಮೂಡಿಸಿರುವ ಮಾದಕ ವಸ್ತು ಪ್ರಕರಣಕ್ಕೆ ಹೊಸ ಹೊಸ ತಿರುವು ಲಭಿಸುತ್ತಿದ್ದು, ಪ್ರಕರಣದ ಕಿಂಗ್‌ಪಿನ್‌ ಅನಿಕಾ ಕೊರಿಯರ್‌ ಮೂಲಕ, ಅಂಚೆ ಚೀಟಿಗಳ ಹಿಂದೆ ಎಲ್‌ಎಸ್‌ಡಿ ಅಂಟಿಸಿ, ಬೊಂಬೆಗಳಲ್ಲಿ ಇರಿಸಿ ರವಾನಿಸುತ್ತಿದ್ದಳು. ಪಾರ್ಟಿಗಳಿಗೆ ಉಡುಗೊರೆ ಬಾಕ್ಸ್‌ಗಳಲ್ಲಿ ಸರಬ ರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಇದೇವೇಳೆ ಸ್ಯಾಂಡಲ್ ವುಡ್‌ನ‌ ಕೆಲವು

ಮಂಗಳೂರು: ಇಲ್ಲಿನ ಪ್ರಸಿದ್ಧ ಕೆನರಾ ಇಂಡಸ್ಟ್ರೀಸ್ ಗ್ರೂಪ್ ಅಧ್ಯಕ್ಷರಾಗಿದ್ದ ವಿ. ಶ್ರೀನಿವಾಸ್ ಕುಡ್ವ ( 87) ಅವರು ಶನಿವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧರಾಗಿದ್ದಾರೆ. ಕೆನರಾ ವರ್ಕ್‌ಶಾಪ್ಸ್ ಲಿಮಿಟೆಡ್‌ನ ಸಂಸ್ಥಾಪಕ ದಿವಂಗತ ವಿ ಎಸ್ ಕುಡ್ವಾ ಅವರ ಎರಡನೆಯ ಪುತ್ರರಾದ ಶ್ರೀನಿವಾಸ್ ಕುಡ್ವಾ ಅವರು 1933ರಲ್ಲಿ ಜನಿಸಿದ್ದರು. ಡೊಂಗರಕೇರಿ ಕೆನರಾ