Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ಹೌದು ಈಗಾಗಲೇ ಜನರನ್ನು ಮ೦ಗಮಾಡುತ್ತಿರುವ ಕೆಲವು ಆದೇಶಗಳು ಮತ್ತು ಕ್ರಮಗಳಿ೦ದ ನಾಡಿನ ಜನತೆ ಬೇಸತ್ತು ಹೋಗಿದ್ದಾರೆ.ಲಕ್ಷಾ೦ತರ ಜನ ಬೀದಿಪಾಲಾಗುತ್ತಿದ್ದಾರೆ.ಈ ನಡುವೆ ರಾಜ್ಯದ ಮುಖ್ಯಮ೦ತ್ರಿಗಳು ತಮಗೆ ಮನಬ೦ದ೦ತೆ ಮಾತನಾಡಿ ನಾಡಿನ ಜನತೆಯಲ್ಲಿ ಭಯವನ್ನು೦ಟುಮಾಡುವ ಹೇಳಿಕೆಯನ್ನು ನೀಡುತ್ತಿರುವುದು ಸರಿಯಲ್ಲವೆ೦ದು ಕರ್ನಾಟಕದ ಜನತೆ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್ ನಿ೦ದ ಜನಸಾಯಬಾರದೆ೦ಬುವುದು ನಮ್ಮಲ್ಲರ

ಹೊಸದಿಲ್ಲಿ: ಚಾಂಪಿಯನ್‌ ಬಾಕ್ಸರ್‌ ಮೇರಿ ಕೋಮ್‌ ರಾಜ್ಯ ಸಭೆ ಸದಸ್ಯೆಯಾಗಿ 1 ತಿಂಗಳ ವೇತನವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ. ವೇತನ ಖಾತೆ ಹೊಂದಿರುವ ಬ್ಯಾಂಕ್‌ಗೆ ಪತ್ರ ಬರೆದಿರುವ ಮೇರಿ ಕೋಮ್‌ 1 ಲಕ್ಷ ರೂ.ವನ್ನು ಖಾತೆಯಿಂದ ಪ್ರಧಾನಿಗಳ ಪರಿಹಾರ ನಿಧಿಗೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಕಾಮನ್‌ವೆಲ್ತ್‌, ಏಷ್ಯನ್‌

ಕುಂದಾಪುರ: ಬೆಳಗ್ಗೆ 7ರಿಂದ 11 ಗಂಟೆವರೆಗೆ ದಿನಬಳಕೆ ವಸ್ತುಗಳ ಖರೀದಿಗೆ ಸಮಯ ಅವಕಾಶ ನೀಡಲಾಗಿದ್ದು ಅದರ ಅನಂತರ ಬಂದವರಿಗೆ ನಗರದ ಒಳಗೆ ಪ್ರವೇಶ ನೀಡಲಾಗುತ್ತಿಲ್ಲ. ಅಡುಗೆ ಅನಿಲ, ಬ್ಯಾಂಕ್‌ ಮೊದಲಾದ ಕಾರಣಗಳಿಗೆ ಬರುವವರನ್ನು ಕೂಡಾ ಸೋಮವಾರ ಶಾಸ್ತ್ರಿ ಸರ್ಕಲ್‌ನಲ್ಲಿ ಪೊಲೀಸರು ನಾಳೆ ಬರುವಂತೆ ಹೇಳಿ ಮರಳಿ ಮನೆಗೆ ಕಳುಹಿಸಿದರು. ಬ್ಯಾಂಕುಗಳು ಅಪರಾಹ್ನ

ಹೈದ್ರಾಬಾದ್: ಅನಾರೋಗ್ಯದಿಂದ ಮೃತಪಟ್ಟ ತನ್ನ ಐದು ವರ್ಷ ಪ್ರಾಯದ ಮಗುವಿನ ಶವವನ್ನು ಮಣ್ಣು ಮಾಡಲು 38 ವರ್ಷದ ತಂದೆ ತನ್ನ ಮಗುವಿನ ಶವದೊಂದಿಗೆ ಬರೋಬ್ಬರಿ 88 ಕಿಲೋ ಮೀಟರ್ ನಡೆದುಬಂದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ತೆಲಂಗಾಣದಲ್ಲಿ ಕಟ್ಟುನಿಟ್ಟಿನ ಕರ್ಫ್ಯೂ ಸ್ಥಿತಿ ಇರುವುದರಿಂದ ಈ ಹೃದಯವಿದ್ರಾವಕ ಘಟನೆ ಸರಿಸುಮಾರು ಒಂದು ವಾರಗಳ ಬಳಿಕ

ಹೈದರಾಬಾದ್: ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ಮಸೀದಿಗೆ ತೆರಳಿದ್ದ 6 ಮಂದಿ ತೆಲಂಗಾಣ ಪ್ರಜೆಗಳು ಕೊರೋನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ ಎಂದು ತೆಲಂಗಾಣ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿಜಾಮುದ್ದೀನ್‌ ಮಸೀದಿಯ ಧಾರ್ಮಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಆರು ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂಬುದಾಗಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಹೇಳಿದ್ದಾರೆ.ಈ

ಹೌದು ವಿಶ್ವದೆಲ್ಲೆಡೆಯಲ್ಲಿನ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ನಿ೦ದ ಪ್ರತಿನಿತ್ಯವೂ ಸಾವಿರಾರು ಸ೦ಖ್ಯೆಯಲ್ಲಿ ಜನಸಾಯುತ್ತಿರುವುದು ನಿಜ. ಅದರೆ ನಮ್ಮನ್ನು ರಕ್ಷಿಸಬೇಕಾದ ಖಾಕಿಧಾರಿಗಳೇ ನಮ್ಮ ಮೇಲೆ ಲಾಠಿ ಬೀಸಿ ಮಜಾಉಡಾಯಿಸುತ್ತಿರುವುದು ತು೦ಬಾ ವಿಷಾದನೀಯ ಸ೦ಗತಿ. ಕೊರೊನಾ ವೈರಸ್ ನ್ನು ಭಾರತಕ್ಕೆ ವಿಮಾನದ ಮೂಲಕವಾಗಿ ತ೦ದವರ ಮೇಲೆ ಲಾಠಿಬೀಸುವ ಬದಲು ನಮ್ಮ ಕೇ೦ದ್ರ ಸರಕಾರವು

ಮೀರತ್: ಲಾಕ್ ಡೌನ್ ಪರಿಣಾಮ ಊಟ-ವಸತಿಯಿಲ್ಲದೆ ವ್ಯಕ್ತಿಯೋರ್ವ ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯೊಂದಿಗೆ 100 ಕಿ. ಮೀ ನಡೆದುಕೊಂಡೇ ಕ್ರಮಿಸಿದ ಘಟನೆ ಸಹರನ್ ಪುರದಲ್ಲಿ ನಡೆದಿದೆ. ಭಾರತದಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಲಕ್ಷಾಂತರ ವಲಸೆ ಕಾರ್ಮಿಕರು ಅನ್ನ, ನೀರಿಲ್ಲದೆ ಪರದಾಡುತ್ತಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ವಕಿಲ್ ಎಂಬ

ಬೆಂಗಳೂರು: ಕೋವಿಡ್-19 ವೈರಸ್‌ ನಿಯಂತ್ರಿಸಲು ಕೇಂದ್ರ ಸರಕಾರ ದೇಶದ ಜನತೆಗೆ ಪ್ರೋತ್ಸಾಹ ಧನಗಳನ್ನು ಘೋಷಣೆ ಮಾಡುತ್ತಿದೆ. ಆದರೆ ಕಳೆದ ಎರಡು ವರ್ಷಗಳಿಂದ ರಾಜ್ಯದ ನರೇಗಾ ಕಾರ್ಮಿಕರಿಗೆ ನೀಡಬೇಕಿರುವ ಕೂಲಿ ಹಣ 1,744 ಕೋ. ರೂ. ನೀಡದೆ ಬಾಕಿ ಉಳಿಸಿಕೊಂಡಿದೆ. ಈಗ ರಾಜ್ಯಾದ್ಯಂತ ಲಾಕ್‌ಡೌನ್‌ ಜಾರಿಯಾಗಿರುವುದರಿಂದ ಇತ್ತ ಕೆಲಸವೂ ಇಲ್ಲದೆ ಸಂಕಷ್ಟದಲ್ಲಿ

ಉಡುಪಿ :  ಉಡುಪಿಯಲ್ಲಿ ಇಂದು ಎರಡು ಹೊಸ  ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ ಉಡುಪಿ ಸಮೀಪದ ಬಡಗುಬೆಟ್ಟು ಗ್ರಾಮದ 29 ವರ್ಷ ಪ್ರಾಯದ ಯುವಕ  ಹಾಗೂ 35 ವರ್ಷ ಪ್ರಾಯದ ಮಣಿಪುರ ರಾಜ್ಯದ ಯುವಕನಲ್ಲಿ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಮಣಿಪುರದ ಯುವಕ ಕಾರ್ಕಳದ