Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಕಲಬುರಗಿ: ಕಲ್ಯಾಣ ಕರ್ನಾಟಕ, ಶರಣರ ನಾಡು ಕಲಬುರಗಿಯಲ್ಲಿ ಇಂದಿನಿಂದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ವೈಭವದ ಚಾಲನೆ ಸಿಕ್ಕಿದೆ, ಉಪಮುಖ್ಯಮಂತ್ರಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಗೋವಿಂದ ಕಾರಜೋಳ ರಾಷ್ಟ್ರಧ್ವಜಾರೋಹಣ ಮಾಡಿದರೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಗಾರ್ ಪರಿಷತ್ ಧ್ವಜಾರೋಹಣ

ದಿವ೦ಗತ ವಕ್ವಾಡಿ ನಾರಾಯಣ ಭಟ್ ರವರ ಪುತ್ರರಾಗಿದ್ದ ಉಡುಪಿಯ ಗು೦ಡಿಬೈಲಿನ ಪಾಡಿಗಾರು ನಿವಾಸಿಯಾಗಿದ್ದ ವಕ್ವಾಡಿ ಗುರುರಾಜ್ ಭಟ್ (87)ರವರು ಅಲ್ಪಕಾಲ ಅಸೌಖ್ಯದಿ೦ದಾಗಿ ಸೋಮವಾರದ೦ದು ಉಡುಪಿಯ ಗಾ೦ಧಿ ಆಸ್ಪತ್ರೆಯಲ್ಲಿ ನಿಧನ ಹೊ೦ದಿದರು. ಮೃತರು ಕಡಿಯಾಳಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸಿದವರಾಗಿದ್ದು ಭಾರೀ ಜನಪ್ರಿಯರಾಗಿದ್ದರು.ಮೃತರು ಮಹಿಷಮರ್ದಿನಿ ಏಜುಕೇಷನ್ ಟ್ರಸ್ಟನ ಅಧ್ಯಕ್ಷರಾಗಿಯೂ

ಗದಗ: ನಗರದ ಗ್ರೇನ್ ಮಾರ್ಕೆಟ್ ನಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 30 ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮಗೊಂಡಿವೆ. ಮಂಗಳವಾರ ಬೆಳಗಿನ ಜಾವ ಅಗರಭತ್ತಿ  ಹಾಗೂ ಕರ್ಪೂರ ಮಾರಾಟ ಅಂಗಡಿಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಮಾರುಕಟ್ಟೆಯ ಸುಮಾರು ಮೂವತ್ತುಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ವ್ಯಾಪಿಸಿದೆ.

ಉಡುಪಿ:ಅಂತರಾಷ್ಟ್ರೀಯ ಖ್ಯಾತಿ ವೆತ್ತ ಬ್ರಹ್ಮಾಕುಮಾರಿ ಶಿವಾನಿ ಇವರ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವು ಇದೇ ತಿ೦ಗಳ ಫೆ.7 ಮತ್ತು 8 ರಂದು ಉಡುಪಿಯ ಎಂಜಿಎಂ ಕಾಲೇಜಿನ ಎಎಲ್‍ಎನ್‍ರಾವ್‍ಗ್ರೌಂಡ್‍ನಲ್ಲಿ ನಡೆಯಲಿದೆ. "ಅವೇಕನಿಂಗ್ ವಿದ್ ಬ್ರಹ್ಮಾಕುಮಾರೀಸ್" ವಾಹಿನಿಯಲ್ಲಿ ಬಿ.ಕೆ.ಶಿವಾನಿ ಇವರ 2,000ಕ್ಕೂ ಹೆಚ್ಚಿನ ಸಂಚಿಕೆಗಳನ್ನೊಳಗೊಂಡ ಉಪನ್ಯಾಸಕ ಮಾಲಿಕೆಯನ್ನು ಪ್ರಸಾರ ಮಾಡಿದಾಗ ಒಂದು ದಶಕಕ್ಕೂಅಧಿಕ ಸಮಯದಲ್ಲಿ ಭಾರತ,

ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 54ರಿಂದ 60 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಟೈಮ್ಸ್ ನೌ ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ತಿಳಿಸಿದೆ. 70 ಸದಸ್ಯ ಬಲ ಹೊಂದಿರುವ ದಿಲ್ಲಿ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ 10ರಿಂದ 14 ಸ್ಥಾನಗಳಲ್ಲಿ ಜಯ

ನವದೆಹಲಿ: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಭೀತಿ ಹುಟ್ಟಿಸಿದ್ದು, ಕೇರಳ ರಾಜ್ಯದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರ ಸಚಿವರ ಸಮಿತಿಯೊಂದನ್ನು ರಚನೆ ಮಾಡಿದ್ದು, ಸಮಿತಿಯು ತನ್ನ ಮೊದಲ ಸಭೆ ನಡೆಸಿ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಿದೆ. ಸಮಿತಿಯಲ್ಲಿ ಕೇಂದ್ರ ಸಚಿವರಾದ ಡಾ.ಹರ್ಷವರ್ಧನ್, ಹರ್ದೀಪ್

ನವದೆಹಲಿ: ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸುತ್ತಿದ್ದ ವೇಳೆ ಮೂರು ವರ್ಷದ ಮಗು ಪಾತ್ರೆಗೆ ಬಿದ್ದು ಸಾವನ್ನಪ್ಪಿದ ಘೋರ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಮಿರ್ಜಾಪುರದ ಲಾಲ್‌ಗಂಜ್ ಪ್ರದೇಶದ ರಾಂಪುರ ಅತಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಸಾವನ್ನಪ್ಪಿದ ಬಾಲಕಿಯನ್ನು 3 ವರ್ಷದ ಅಂಚಲ್ ಎಂದು ಗುರುತಿಸಲಾಗಿದೆ. ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ

ಶ್ರೀವಿಜಯರಾಘವ ರಾವ್ ಮತ್ತು ಶ್ರೀಮತಿ ಸುಧಾ ವಿ ರಾವ್ ವೈವಾಹಿಕ ಜೀವನದ 33ನೇ ವರುಷಕ್ಕೆ ಪಾದಾರ್ಪಣೆಗೈದ ನಿಮಗೆ ಶುಭಕೋರುವ:: ಶ್ರೀ ಅಕ್ಷಯ್ ರಾವ್ ಮತ್ತು ಶ್ರೀಮತಿ ಶ್ರೀ ಕವನ ಎ ರಾವ್ ಮತ್ತು ಶ್ರೀಅಭಿಷೇಕ್ ರಾವ್ ಹಾಗೂ ಕರಾವಳಿ ಕಿರಣ ಡಾಟ್ ಕಾ೦ ಬಳಗ ಉಡುಪಿ-ದುಬೈ ಮತ್ತು ಅಭಿಮಾನಿಗಳ ಬಳಗ ಉಡುಪಿ

ಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವವು ಭಕ್ತಜನರಿಗೆ ಕಿರಿಕ್ ಉ೦ಟುಮಾಡಿದೆ. ಪ್ರತಿ ನಿತ್ಯವೂ ಶ್ರೀಕೃಷ್ಣಮಠಕ್ಕೆ ಸೇರಿದ೦ತೆ ಶ್ರೀಮುಖ್ಯಪ್ರಾಣ ದೇವರ ದರ್ಶನಕ್ಕೆ ಸಾವಿರಾರು ಮ೦ದಿ ಉಡುಪಿಯ ಭಕ್ತ ಜನರು ಬರುತ್ತಿದ್ದರು, ಅದರೆ ಇದೀಗ ಅದಮಾರು ಪರ್ಯಾಯದಲ್ಲಿ ಹಲವಾರು ಬದಲಾವಣೆಯನ್ನು ಮಾಡಿದರ ಪರಿಣಾಮವಾಗಿ ಜನರು ಶ್ರೀಕೃಷ್ಣ-ಮುಖ್ಯಪ್ರಾಣದೇವರನನ್ನು ದೂರಮಾಡಿಕೊಳ್ಳುವ೦ತಾಗಿದೆ. ಪರ್ಯಾಯ ಶ್ರೀಗಳ ಬದಲಿ

ಶ್ರೀನಗರ : ಉಗ್ರರ ಗ್ರೆನೇಡ್ ದಾಳಿಯಿಂದ ಇಬ್ಬರು ಭದ್ರತಾ ಪಡೆಯ ಸಿಬ್ಬಂದಿಗಳು ಸೇರಿದಂತೆ,ನಾಲ್ವರು ನಾಗರಿಕರು ಗಾಯಗೊಂಡ ಘಟನೆ ಶ್ರೀನಗರದ ಲಾಲ್ ಚೌಕ್ ಪ್ರದೇಶದಲ್ಲಿ ರವಿವಾರ ನಡೆದಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು ನಗರದ ಪ್ರತಾಪ್ ಪಾರ್ಕ್ ಪ್ರದೇಶದ ಬಳಿ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದಿದ್ದಾರೆ ಎಂದು