Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಬೆಂಗಳೂರು: ಭಾರತ ತಂಡದ ಕಬಡ್ಡಿ ಆಟಗಾರ್ತಿ ಉಷಾರಾಣಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ ಪ್ರಶಸ್ತಿ ವಿಜೇತ ಮಾಜಿ ಕಬಡ್ಡಿ ಆಟಗಾರ ಬಿ.ಸಿ ರಮೇಶ್‌ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಉಷಾರಾಣಿ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಬಿ.ಸಿ ರಮೇಶ್‌, ರಾಜ್ಯ ಕಬಡ್ಡಿ

ಉಡುಪಿ: ವಾರಾಹಿಯಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಜನತೆಗೆ ಕುಡಿಯುವ ನೀರು ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿಧಾನ ಪರಿಷತ್‌ ಉಪ ಸಭಾಪತಿ ಮತ್ತು ವಿಧಾನ ಪರಿಷತ್‌ನ ಅರ್ಜಿ ಸಮಿತಿಯ ಅಧ್ಯಕ್ಷ ಎಸ್‌.ಎಲ್‌. ಧರ್ಮೇಗೌಡ ತಿಳಿಸಿದರು. ಜಿಲ್ಲೆಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನ ಪರಿಷತ್‌ನ

ಗುವಾಹಟಿ: ನಿಷೇಧಿತ ಎಂಟು ಬಂಡುಕೋರ ಸಂಘಟನೆಯ ಸುಮಾರು 644 ಉಗ್ರರು 177 ಶಸ್ತ್ರಾಸ್ತ್ರಗಳ ಜತೆ ಶರಣಾಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುಎಲ್ ಎಫ್ ಎ(1), ಎನ್ ಡಿಎಫ್ ಬಿ, ಆರ್ ಎನ್ ಎಲ್ ಎಫ್, ಕೆಎಲ್ ಒ, ಸಿಪಿಐ(ಮಾವೋವಾದಿ), ಎನ್ ಎಸ್ ಎಸ್ ಎ, ಎಡಿಎಫ್ ಮತ್ತು

ಬ್ಯಾಂಕಾಕ್‌ (ಥಾಯ್ಲೆಂಡ್‌): ಜುಲೈನಲ್ಲಿ ಜಪಾನಿನ ಟೋಕೊಯೋದಲ್ಲಿ ಒಲಿಂಪಿಕ್‌ ಆರಂಭವಾಗಲಿದೆ. ಈಗ ಎಲ್ಲಕಡೆ ಒಲಿಂಪಿಕ್‌ಗೆ ಅರ್ಹತೆ ಪಡೆಯುವ ಧಾವಂತ. ಭಾರತದ ಖ್ಯಾತ ಬ್ಯಾಡ್ಮಿಂಟನ್‌ ತಾರೆಯರಾದ ಸೈನಾ ನೆಹ್ವಾಲ್‌ ಹಾಗೂ ಕೆ. ಶ್ರೀಕಾಂತ್‌ ಕೂಡ ಅಂತಹದ್ದೇ ಸಂದಿಗ್ಧದಲ್ಲಿದ್ದಾರೆ. ಏ.26ರೊಳಗೆ ಅವರು ಅಗತ್ಯವಿರುವ ಅರ್ಹತೆಯನ್ನು ಗಳಿಸಬೇಕು. ಆದ್ದರಿಂದ ಮುಂದೆ ನಡೆಯುವ ಪ್ರತೀ ಕೂಟವೂ ಅವರಿಗೆ ಅನಿವಾರ್ಯವಾಗಿದೆ.

ಬ್ಯಾಂಕಾಕ್: ಸಾರ್ಸ್ ಮಾದರಿಯ ಕೊರೋನಾ ವೈರಸ್ ಈಗ ಏಷ್ಯಾದ ರಾಷ್ಟ್ರಗಳಿಗೂ ಹಬ್ಬುತ್ತಿರುವುದು ತೀವ್ರ  ಆತಂಕ್ಕೆ ಕಾರಣವಾಗಿದೆ. ಬ್ಯಾಂಕಾಕ್ ನಿಂದ ಹಾಂಕಾಂಗ್ ವರೆಗೆ, ಸಿಯೋಲ್ ನಿಂದ ಸಿಡ್ನಿಯವರೆಗೆ ವಿವಿಧ ರಾಷ್ಟ್ರಗಳ ಪ್ರಮುಖ ನಗರಗಳಲ್ಲಿ ಮತ್ತು ವಿಮಾನ ನಿಲ್ದಾಣದಲ್ಲಿ ಚಿಕಿತ್ಸೆಗೆ ವೈದ್ಯರ ತಂಡಗಳನ್ನು ನಿಯೋಜಿಸಲಾಗಿದ್ದು, ಕಟ್ಟೆಚ್ಚರ ಘೋಷಿಸಲಾಗಿದೆ. ಚೀನಾದಲ್ಲಿ ಶುರುವಾದ  ಈ ವಿಚಿತ್ರ ಸೋಂಕಿಗೆ ಇದುವರೆಗೆ

ಮ೦ಗಳೂರು ಏರ್ ಪೋರ್ಟ್ ನಲ್ಲಿ ಬಾ೦ಬ್ ಇರಿಸಿದ್ದ ಆದಿತ್ಯರಾವ್ ಈ ಹಿ೦ದೆ ಉಡುಪಿಯ ಪುತ್ತಿಗೆ ಮಠದಲ್ಲಿ ಅಡುಗೆ ಸಹಾಯಕನಾಗಿ ಇದ್ದನೆ೦ದು ಹೇಳಲಾಗುತ್ತಿದೆ. ಮಣಿಪಾಲದ ಮಣ್ಣಪಳ್ಳ ಬಳಿಯಲ್ಲಿನ ಶ್ರೀಕೃಷ್ಣಪ್ರಸಾದ್ ನಿವಾಸದಲ್ಲಿ ಇತನು ತನ್ನ ಕುಟು೦ಬದ ಬ೦ಧುಗಳೊ೦ದಿಗೆ ವಾಸವಾಗಿದ್ದ. ಈತನ ತಾಯಿಯು ಕ್ಯಾನ್ಸರ್ ಕಾಯಿಲೆಯಿ೦ದಾಗಿ ಇತ್ತೀಚಿಗೆ ನಿಧನ ಹೊ೦ದಿದ್ದರು.ಇದೇ ಕಾರಣದಿ೦ದಾಗಿ ಆದಿತ್ಯ ಕಿನ್ನತೆಗೆ

ಒಡಿಶಾ: ಪಲ್ಸ್ ಪೋಲಿಯೋ ಲಸಿಕೆ ಹಾಕಲು ಮಾವೋವಾದಿ ಪೀಡಿತ ಮಲ್ಕಂಗಿರಿ ಕುಗ್ರಾಮಕ್ಕೆ ತೆರಳಿದ್ದ ಯುವ ವೈದ್ಯರ ತಂಡವೊಂದು ತುಂಬು ಗರ್ಭಿಣಿ ಮಹಿಳೆಯನ್ನು 30 ಕಿ,ಮೀ ಸ್ಟ್ರೆಚ್ಚರ್ ನಲ್ಲಿ ಹೊತ್ತುಕೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾನುವಾರ, ಮಲ್ಕಂಗೇರಿಯ ಕಲಿಮೆಲಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ವೈದ್ಯ ರಾಧೇಶ್ಯಂ ಜೆನಾ, ಕುರ್ಮನೂರ್ ಗ್ರಾಮಪಂಚಾಯಿತಿಗೆ

ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಪ್ರಮುಖ ಶಂಕಿತನಾಗಿದ್ದ ಉಡುಪಿ ಮೂಲದ ಆದಿತ್ಯ ರಾವ್  ಇಂದು ಬೆಂಗಳೂರು ಪೊಲೀಸರ ಮುಂದೆ  ಶರಣಾಗಿದ್ದಾನೆ. ಡಿಜಿ ಮತ್ತು ಐಜಿಪಿ ನೀಲಮಣಿ ರಾಜು ಅವರ ಮುಂದೆ ಶರಣಾಗಿದ್ದಾನೆ. ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅನುಮಾನಸ್ಪದ ಬ್ಯಾಗ್

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ವ್ಯಕ್ತಿ ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೂ ಹೋಗಲು ಯತ್ನಿಸಿದ್ದ ಎಂಬ ಸ್ಫೋಟಕ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಬಾಂಬ್ ಪತ್ತೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸರು, ತನಿಖೆ ತೀವ್ರಗೊಳಿಸಿದ್ದಾರೆ. ಈಗಾಗಲೇ ಶಂಕಿತ ವ್ಯಕ್ತಿ ಬಂದಿದ್ದ ಎನ್ನಲಾದ ಆಟೋ

ಬೆಂಗಳೂರು: ದುಷ್ಕರ್ಮಿಗಳು  ಕೆಂಗೇರಿ ಸ್ಯಾಟ್‌ಲೈಟ್ ಬಳಿ "ಸೇಂಟ್ ಫ್ರಾನ್ಸಿಸ್ ಅಸ್ಸಿಸ್ ಚರ್ಚ್" ಮೇಲೆ ದಾಳಿ  ನಡೆಸಿ ವಿಕೃತ ಮೆರೆದಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಸೋಮವಾರ  ತಡರಾತ್ರಿ ಹಿಂಬಾಗಿಲನ್ನು ಒಡೆದು ಚರ್ಚ್ ಪ್ರವೇಶಿಸಿದ ದುಷ್ಕರ್ಮಿಗಳು  ಚರ್ಚ್‌ನಲ್ಲಿದ್ದ ಪೂಜಾ ಸಾಮಾಗ್ರಿಗಳು, ಏಸು ಕ್ರಿಸ್ತನ ಮೂರ್ತಿಗಳು, ಹಾಗೂ ಗೌಪ್ಯತಾ ನಿವೇದನಾ ಸ್ಥಳ  ಧ್ವಂಸ ಮಾಡಿದ್ದಾರೆ.