Log In
BREAKING NEWS >
~~~~~ನೂಲ ಹುಣ್ಣಿಮೆ ಹಬ್ಬ ಹಾಗೂ ರಕ್ಷಾ ಬ೦ಧನದ ಶುಭಾಶಯಗಳು~~~~

ತೀರ್ಥಹಳ್ಳಿ: ಆಗುಂಬೆಯ ದಟ್ಟವಾದ ಕಾಡಿನ ನಡುವೆ ಘಾಟಿಯ ಏಳನೆಯ ತಿರುವಿನಲ್ಲಿ ಅಪರಿಚಿತ ಹೆಣ್ಣು ಮಗುವೊಂದು ಪತ್ತೆಯಾಗಿ ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ಗುರುವಾರ ರಾತ್ರಿ ನಡೆದಿದೆ. ನಂತರ ಪೋಷಕರನ್ನು ಪತ್ತೆ ಹಚ್ಚಿ, ಮಗುವನ್ನು ಅವರ ಸುಪರ್ದಿಗೆ ನೀಡಿದ ಬಳಿಕ ಪ್ರಸಂಗ ಸುಖಾಂತ್ಯವಾಯಿತು. ಆಗಿದ್ದೇನು? ಗುರುವಾರ ರಾತ್ರಿ 9.30ರ ಸಮಯದಲ್ಲಿ ಕಾರೊಂದು ಮಂಗಳೂರಿನಿಂದ

ಕ್ಯಾನ್ ಬೆರಾ: ಹರ್ಮನ್ ಪ್ರೀತ್ ಕೌರ್ (42 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ತಂಡ ತ್ರಿಕೋನ ಸರಣಿಯ ಮೊದಲನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ ಗಳ ಜಯ ಸಾಧಿಸಿತು. ಇಲ್ಲಿನ ಮುನುಕಾ ಓವಲ್ ಅಂಗಳದಲ್ಲಿ ಇಂಗ್ಲೆಂಡ್ ನೀಡಿದ 148 ರನ್ ಗುರಿ ಹಿಂಬಾಲಿಸಿದ ಭಾರತಕ್ಕೆ ಆರಂಭಿಕ

ಮಂಗಳೂರು: ಮಂಗಳೂರು ನಗರದ ದೀರ್ಘಕಾಲದಿಂದ ಬಾಕಿ ಉಳಿದುಕೊಂಡಿದ್ದ ಪಂಪ್ ವೆಲ್ ಮೇಲ್ಸೇತುವೆಯನ್ನು ಜಿಲ್ಲಾಉಸ್ತುವಾರಿ ಸಚಿವ ಕೊಟಾ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶುಕ್ರವಾರ ಉದ್ಘಾಟಿಸಿದರು. ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಹುತೇಕ 10 ವರ್ಷಗಳ ವಿಳಂಬ, ಒಂದರ ನಂತರ ಒಂದರಂತೆ ಹಲವು

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಶುಕ್ರವಾರ ಆರಂಭವಾಗಿದೆ. ಇದಕ್ಕೂ ಮುನ್ನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಇಂದು ಭಾಷಣ ಮಾಡಿದ ರಾಷ್ಟ್ರಪತಿಗಳು ಸರ್ಕಾರದ ಅಭಿಪ್ರಾಯ, ಕನಸು ಆಶೋತ್ತರಗಳನ್ನು ಮಂಡಿಸಿದರು. ಈ ದಶಕ ಭಾರತದ ಬೆಳವಣಿಗೆ ಮುಖ್ಯವಾದುದು, ಮಹಾತ್ಮಾ ಗಾಂಧಿಯವರ

[caption id="attachment_130546" align="aligncenter" width="670"] Jammu: Srinagar bound truck in which a group of 3-4 terrorists were travelling is seen on the Jammu-Srinagar national highway after the encounter, Friday, Jan. 31, 2020. Terrorists opened fire at

ನವದೆಹಲಿ: ದೆಹಲಿಯಲ್ಲಿ ಗುರುವಾರ ನಡೆದ ರಣಜಿ ಟ್ರೋಫಿ ಗ್ರೂಪ್ ಬಿ ಪಂದ್ಯದಲ್ಲಿ ಮಧ್ಯಮ ವೇಗಿರೋನಿತ್ ಮೋರೆ  (6/32) , ಅಭಿಮನ್ಯು ಮಿಥುನ್ ಮಾರಕ ದಾಳಿ ನೆರವಿನಿಂದ ಕರ್ನಾಟಕ ತಂಡ ರೈಲ್ವೆಸ್ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿದೆ. ರೈಲ್ವೇಸ್ ನ ಮೊದಲ ಇನ್ನಿಂಗ್ಸ್ ನಲ್ಲಿ ಅಭಿಮನ್ಯು 4 ವಿಕೆಟ್ ಕಿತ್ತರೆ

ನವದೆಹಲಿ/ಹೈದರಾಬಾದ್: 9 ಬ್ಯಾಂಕ್ ಒಕ್ಕೂಟಗಳನ್ನು ಒಳಗೊಂಡ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ನೀಡಿದ ಕರೆಯ ಮೇರೆಗೆ 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ದೇಶಾದ್ಯಂತ ಶುಕ್ರವಾರದಿಂದ ಎರಡು ದಿನಗಳ ಮುಷ್ಕರ ನಡೆಸುತ್ತಿದ್ದು, ದೇಶದ ಹಣಕಾಸು ಪರಿಸ್ಥಿತಿ, ವಹಿವಾಟು ಬಹಳ ಏರುಪೇರಾಗಿದೆ. ಮುಷ್ಕರದ ಪರಿಣಾಮ 23,000 ಕೋಟಿ ರೂಪಾಯಿ

ಉಡುಪಿಯ ನಿಟ್ಟೂರಿನ ತಾ೦ಗದಗಡಿಯ ನಿವಾಸಿ ವಾದಿರಾಜ ಹೊಳ್ಳರು(82)ರವರುಅಲ್ಪಕಾಲ ಅಸೌಖ್ಯದಿ೦ದ ಶುಕ್ರವಾರದ೦ದು ನಿಧನ ಹೊ೦ದಿದ್ದಾರೆ. ಮೃತರು ಈ ಹಿ೦ದೆ ಉಡುಪಿಯ ರಥಬೀದಿಯಲ್ಲಿನ ಭ೦ಡಾರ್ಕೇರಿ ಮಠದ ಬಳಿಯಲ್ಲಿ ಇದ್ದ ಮಿತ್ರಸಮಾಜ ಊಟದ ಹೊಟೇಲ್ ಮಾಲಿಕರಾಗಿದ್ದರು.ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಮತ್ತು ಓರ್ವ ಪುತ್ರ ಹಾಗೂ ಅಪಾರ ಬ೦ಧು ಮಿತ್ರರನ್ನು ಅಗಲಿದ್ದಾರೆ.

ಮಲ್ಪೆ: ರಾಜ್ಯದ ಕರಾವಳಿ ತೀರದಲ್ಲಿ ತೀರಾ ಅಪರೂಪವಾಗಿ ಕಾಣಸಿಗುವ ಎರಡು ಜಾತಿಯ ಮೀನುಗಳು ಮಂಗಳವಾರ ಮಲ್ಪೆ ಬಂದರಿನಲ್ಲಿ ಬೋಟಿನಿಂದ ಮೀನು ಇಳಿಸುವ ವೇಳೆ ಕಾಣಸಿಕ್ಕಿದೆ. ವಿಭಿನ್ನ ಜಾತಿಯ ಎರಡು ಮೀನುಗಳು ಮಲ್ಪೆ ಹನುಮಾನ್‌ನಗರದ ಪ್ರಶಾಂತ್‌ ಕೋಟ್ಯಾನ್‌ ಅವರ ಹನುಮಶಾರದೆ ಆಳಸಮುದ್ರ ಬೋಟಿನ ಬಲೆಗೆ ಬಿದ್ದಿದೆ. ವೈಜ್ಞಾನಿಕವಾಗಿ ವೆರಿಯೋಲಾ ಲೌಟಿ ಎಂದು

ಬೆಂಗಳೂರು: ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇಂದು ನಿಖಿಲ್‍ಗೆ ಡಬಲ್ ಸಂಭ್ರಮದ ದಿನವಾಗಿದೆ. ಒಂದುಕಡೆ ತಮ್ಮ ನಾಲ್ಕನೇ ಸಿನಿಮಾದ ಮಹೂರ್ತ ಸಮಾರಂಭ ನೆರವೇರಿದೆ. ಮತ್ತೊಂದು ಕಡೆ ನಿಶ್ವಿತಾರ್ಥದ ದಿನ ಕೂಡ ಫಿಕ್ಸ್ ಆಗಿದೆ. ಹೌದು. ನಿಖಿಲ್ ಕುಮಾರಸ್ವಾಮಿ ಅವರ ನಾಲ್ಕನೇ ಸಿನಿಮಾದ ಮಹೂರ್ತ