Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ನವದೆಹಲಿ:1990ನೇ ಇಸವಿಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಒಡೆತನದ ಗೋರಾಯ್ ಮೂಲದ ಬಂಗ್ಲೆಯ ಕಾವಲುಗಾರ ಶಕ್ತಿ ಸಿದ್ದೇಶ್ವರ್ ರಾಣಾ ಎಂಬಾತನನ್ನು ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಎಎನ್ಐ ವರದಿ ಪ್ರಕಾರ, 1990ರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣಾನನ್ನು ಪೊಲೀಸರು ಬಂಧಿಸಿದ್ದಾರೆ. ಅಂದು ರಾಣಾ

ಉಡುಪಿ: ನಗರದ ಹೃದಯ ಭಾಗದ ಹೋಲ್‌ಸೇಲ್ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ದೊಚಿದ ಘಟನೆ ಇಂದು ಬೆಳಕಿಗೆ ಬಂದಿದೆ. ಉಡುಪಿ ಮೈತ್ರಿ ಕಾಂಪ್ಲೆಕ್ಸ್‌ನ ತಳಮಹಡಿಯಲ್ಲಿ ಗುಟ್ಕಾ, ಸಿಗರೇಟ್ ಮಾರಾಟ ಮಾಡುವ ರಮಾ ಎಂಟರ್‌ಪ್ರೈಸ್ (ಮಹಾದೇವಿ) ಹೋಲ್ ಸೇಲ್ ಅಂಗಡಿಯ ಶಟರ್ ಮುರಿದು ಕಳ್ಳರು ಡ್ರಾವರ್ ಅಲ್ಲಿದ್ದ 12 ಲಕ್ಷ

ಉಡುಪಿ: ಶ್ರೀಕೃಷ್ಣಮಠದಲ್ಲಿ ಸಂಪ್ರದಾಯದಂತೆ ವಿಜಯದಶಮಿಯಂದು ಕದಿರುಕಟ್ಟುವ ಹಬ್ಬ ನಡೆಯಿತು. ಸೋದೆ ಮಠದಲ್ಲಿರಿಸಿದ್ದ ಕದಿರುಗಳ ಐದು ಕಟ್ಟುಗಳನ್ನು ಪರ್ಯಾಯ ಪಲಿಮಾರು ಮಠದ ಪಾರುಪತ್ಯದಾರ ಮಧುಸೂದನ ಆಚಾರ್ಯರು ಪೂಜಿಸಿದ ಬಳಿಕ ಬಂಗಾರದ ಪಲ್ಲಕ್ಕಿಯಲ್ಲಿರಿಸಿಕೊಂಡು ರಥಬೀದಿಗೆ ಒಂದು ಪ್ರದಕ್ಷಿಣೆ ಬಂದು ಮೆರವಣಿಗೆಯಲ್ಲಿ ಶ್ರೀಕೃಷ್ಣಮಠಕ್ಕೆ ತರಲಾಯಿತು. ಅಲ್ಲಿಂದ ಶ್ರೀಕೃಷ್ಣಮಠದ ಮೂಡುಬಾಗಿಲು (ಚೆನ್ನಕೇಶವ ಬಾಗಿಲು) ಮೂಲಕ ಕದಿರುಗಳನ್ನು ಒಳಗೆ

ಮಂಗಳೂರು: ನಗರವೆಲ್ಲ ಬೆಳಕಿನ ಶೃಂಗಾರದಿಂದ ಕಂಗೊಳಿಸುತ್ತಿದ್ದಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಆರಂಭಗೊಂಡು, ಬುಧವಾರ ಮುಂಜಾನೆವರೆಗೆ ನಡೆ ಯಿ ತು. ಕ್ಷೇತ್ರದ ನವೀಕರಣ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಭವ್ಯ ಶೋಭಾಯಾತ್ರೆಯನ್ನು

ಉಡುಪಿಯ ಶ್ರೀಕೃಷ್ಣಮಠದ ಕನಕಗೋಪುರದ ಮು೦ಭಾಗದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರ ದ್ವಿತೀಯ ಪರ್ಯಾಯದ ಸ೦ದರ್ಭದಲ್ಲಿ ಸ೦ಕಲ್ಪಿಸಿಕೊ೦ಡ ಎರಡುವರುಷಗಳ ಕಾಲದ ನಿರ೦ತರ ಭಜನಾ ಕಾರ್ಯಕಮವು ಮುಕ್ತಾಯಕ್ಕೆ ಇನ್ನು ಕೇವಲ 90ದಿನಗಳು ಬಾಕಿಯಿದ್ದು ಈ ಭಜನಾ ಕಾರ್ಯಕ್ರಮವು ವಿಶ್ವದಾಖಲೆಯನ್ನು ನಿರ್ಮಿಸಿದೆ. ಯಾವುದೇ ದೇವಳಗಳಲ್ಲಿ ನಡೆಯದ೦ತಹ ಈ ಕಾರ್ಯಕ್ರಮವಾಗಿದೆ. ಪಲಿಮಾರು ಶ್ರೀಗಳು

(ವಿಶೇಷವರದಿ) ಉಡುಪಿ ರಥಬೀದಿಯಲ್ಲಿ ಹಾಡುಹಗಲೇ ಚಿನ್ನದ ಸರ,ಉ೦ಗುರವನ್ನು ಎರಗಿಸಿ ಪರಾರಿಯಾದ ಘಟನೆಯೊ೦ದು ಉಡುಪಿಯ ರಥಬೀದಿಯ ರಾಘವೇ೦ದ್ರ ಮಠದ ಮು೦ಭಾಗದಲ್ಲಿ ಬೆಳ೦ಬೆಳಿಗ್ಗೆ ನಡೆದಿದೆ. ಈ ಘಟನೆಯು ಉಡುಪಿ ನಗರದ ಜನರನ್ನು ಬೆಚ್ಚಿಬೀಳುವ೦ತೆಮಾಡಿದೆ. ಎ೦ದಿನ೦ತೆ ಬೆಳಿಗ್ಗೆ ಕೆಲಸಕ್ಕೆ ತೆರಳುತ್ತಿರುವ ವ್ಯಕಿಯೊಬ್ಬರನ್ನು ಬೈಕ್ ಸವಾರರು ಬ೦ದ ಅಪರಿಚಿತ ವ್ಯಕ್ತಿಗಳಿಬ್ಬರು ಪೇಟೆಯಲ್ಲಿ ಗಲಾಟೆಯಾಗುತ್ತಿದೆ. ನೀವು ಚಿನ್ನದ ಸರವನ್ನು

ಹಿಮಾಚಲ ಪ್ರದೇಶ: ಮನಾಲಿ-ಲೇಹ್ ರಸ್ತೆಯ ಮೇಲೆ ಭಾರೀ ಹಿಮದ ರಾಶಿ ಬಿದ್ದ ಪರಿಣಾಮ ಸುಮಾರು 150ಕ್ಕೂ ಅಧಿಕ ವಾಹನಗಳು ರೋಹ್ಟಂಗ್ ಪಾಸ್ ನಲ್ಲಿ ನಿಂತಿದ್ದು, ಈವರೆಗೆ 200ಕ್ಕೂ ಅಧಿಕ ಪ್ರವಾಸಿಗರನ್ನು ರೋಹ್ಟಂಗ್ ರಕ್ಷಣಾ ತಂಡ ಮತ್ತು ಜಿಲ್ಲಾಡಳಿತ, ಪೊಲೀಸರು ಜಂಟಿಯಾಗಿ ರಕ್ಷಿಸಿರುವುದಾಗಿ ವರದಿ ತಿಳಿಸಿದೆ. ಕಳೆದ ಎರಡು ದಿನಗಳಿಂದ ಮನಾಲಿ, ಲೇಹ್

ಉಡುಪಿ: ರಾಷ್ಟ್ರೀಯ ಸ್ವಯ೦ಸೇವಕ ಸ೦ಘ ಉಡುಪಿ ನಗರ ಇದರ ಆಶ್ರಯದಲ್ಲಿ ವಿಜಯದಶಮಿ ಉತ್ಸವ ಮತ್ತು ಪಥಸ೦ಚಲನ ಕಾರ್ಯಕ್ರಮವು ನಗರದ ಕಲ್ಪನಾ ಸಿನೆಮಾ ಮ೦ದಿರದ ಮು೦ಭಾಗದಲ್ಲಿರುವ ಸ೦ಘದ ಕಾರ್ಯಾಲಯದಲ್ಲಿ ಮ೦ಗಳವಾರದ೦ದು ಜರಗಿತು. ಕಾರ್ಯಕ್ರಮದಲ್ಲಿ ಡಾ.ವಾದಿರಾಜ್ ಮ೦ಗಳೂರು ವಿಭಾಗದ ಸಹಕಾರ್ಯವಾಹ ರವರಿ೦ದ ಬೌದ್ಧಿಕ್ ನಡೆಸಿಕೊಟ್ಟರು. ನ೦ತರ ಪ್ರಮುಖ ಬೀದಿಯಲ್ಲಿ ವಿಜಯದಶಮಿಯ ಕಾರ್ಯಕ್ರಮದ ಅ೦ಗವಾಗಿ

ವಾಷಿಂಗ್ಟನ್: ಸಾಮಾನ್ಯ ಜನರ ದಿನನಿತ್ಯ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಕಾಶ್ಮೀರ ಕಣಿವೆಯಲ್ಲಿ ಹೇರಲಾಗಿರುವ ಸಂವಹನ ಕಡಿತವನ್ನು ತೆಗೆದುಹಾಕುವಂತೆ ಅಮೆರಿಕಾದ ವಿದೇಶಾಂಗ ವ್ಯವಹಾರಗಳ ಸಮಿತಿ ಒತ್ತಾಯಿಸಿದೆ. ಕಾಶ್ಮೀರದಲ್ಲಿ ಸಂವಹನ ಮತ್ತು ಸಂಪರ್ಕ ಸಾಧನಗಳನ್ನು ಕಡಿತ ಮಾಡಿರುವುದರಿಂದ ಜನರ ದಿನನಿತ್ಯದ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ, ಕಾಶ್ಮೀರಿಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಸಾಂಸ್ಕೃತಿಕ ನಗರಿಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಜಂಬೂ ಸವಾರಿ ಕಣ್ತುಂಬಿಗೊಳ್ಳಲು ನಗರಕ್ಕೆ ಆಗಮಿಸಿದ್ದಾರೆ. ಅರಮನೆ ನಗರಿ ಮೈಸೂರು ಸಂಪೂರ್ಣ ಶೃಂಗಾರಗೊಂಡಿದ್ದು, ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ