Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಪ್ರತಿ ವರುಷಗಿ೦ತಲೂ ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿಯು ಭಾರೀ ವಿಶೇಷತೆಯನ್ನು ಪಡೆದುಕೊ೦ಡಿದೆ. ಪರ್ಯಾಯ ಶ್ರೀಪಲಿಮಾರು ವಿದ್ಯಾಧೀಶರು ಇತಿಹಾಸ ದಾಖಲೆಯ ನಿರ್ಮಾಣದ ಪರ್ಯಾಯವನ್ನು ನಡೆಸಿದ್ದಾರೆ ಎ೦ದರೆ ತಪ್ಪಾಗಲಾರದು. ಯಾವ ಪೀಠಾಧೀಶರು ಇದುವರೆಗೆ ಮಾಡದೇ ಇದ್ದ ಸಾಹಸದ ಕೆಲಸವನ್ನು ಪಲಿಮಾರು ಶ್ರೀಗಳು ಎಲ್ಲವನ್ನು ಶ್ರೀಕೃಷ್ಣ-ಮುಖ್ಯಪ್ರಾಣದೇವರ ಹಾಗೂ ತಮ್ಮ ಪಟ್ಟದ ದೇವರಾದ ಶ್ರೀರಾಮದೇವರ ಮೇಲೆ

ಚೆನ್ನೈ: ಇಸ್ರೋ ಅಧ್ಯಕ್ಷ ಕೆ.ಶಿವನ್  ಅವರಿಗೆ ಮಿಳುನಾಡು ಸರ್ಕಾರದ ಡಾ ಎ ಪಿ ಜೆ ಅಬ್ದುಲ್ ಕಲಾಂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗುರುವಾರ  ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಶಿವನ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಇತ್ತೀಚೆಗೆ ಚಂದ್ರಯಾನ--2 ಮಿಷನ್ ಅನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದ್ದು ಇದರ  ನೇತೃತ್ವ

ಕನ್ನಡಿಗರಾಗಿದ್ದು ಕನ್ನಡದಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡು ಪರಭಾಷೆಗೆ ಹೋದ ತಕ್ಷಣ ಕನ್ನಡವನ್ನು ತೆಗಳುವ ಸಂಸ್ಕೃತಿ ಹೆಚ್ಚಾಗಿದೆ. ಆದರೆ ಬಾಲಿವುಡ್ ನಟಿ ಅನುಷ್ಕಾ ವಿರಾಟ್ ಕೊಹ್ಲಿ ಮಾತ್ರ ಕನ್ನಡದಲ್ಲಿ ಮಾತನಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಋಣಾತ್ಮಕ ಅಂಶವೇ ತುಂಬಿರುವ ಈ ಕಾಲದಲ್ಲಿ ಅನುಷ್ಕಾ ಶರ್ಮಾ ಧನಾತ್ಮಕ

ಬೆಂಗಳೂರು: ಒಂದು ಮಗುವಿನ ತಂದೆಯಾಗಿರುವ ಸ್ವಾಮೀಜಿಯೊಬ್ಬ ಯುವತಿಯೋರ್ವಳ ಬಳಿ ನಂದು ನಿಂದು ಏಳೇಳು ಜನ್ಮದ ನಂಟು. ಹಿಂದಿನ ಮೂರು ಜನ್ಮದಲ್ಲೂ ನಾವು ಸತಿ-ಪತಿಗಳಾಗಿದ್ದೇವು ಅಂತ ಬುರುಡೆ ಬಿಟ್ಟು 30 ಲಕ್ಷ ದೋಚಿದ್ದು ಈ ಸುದ್ದಿ ತಿಳಿದ ಯುವತಿಯ ಪೋಷಕರು ಸ್ವಾಮೀಜಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೆಂಗಳೂರು ನಿವಾಸಿ 28 ವರ್ಷದ ವೆಂಕಟ ಕೃಷ್ಣಾಚಾರ್ಯ ಎಂಬಾತ

ಹಾಸನ:  ನಿಂತಿದ್ದ ಟ್ರ್ಯಾಕರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗ ಸೇರಿ ಮೂವರು ಮೃತಪಟ್ಟಿರುವ ಘಟನೆ ಅರಕಲಗೂಡು ತಾಲ್ಲೂಕಿನಲ್ಲಿ ನಡೆದಿದೆ. ಮಂಜುಳಾ (35), ಆಕಾಶ್ (9) ಮಣಿ (27) ಮತ್ತು ಮೃತ ಡ್ರಾಪ್ ಪಡೆದು ಬೈಕ್ ಹತ್ತಿ ಹೋಗುತ್ತಿದ್ದ ಸಮಯದಲ್ಲಿ ಕಾಟ್ನಾಳು ಬೋರೆ ಹತ್ತಿರ ಈ ದುರ್ಘಟನೆ

ಬಾರ್ಮರ್​: ಭಾರತೀಯ ವಾಯು ಪಡೆಯ(ಐಎಎಫ್) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಟ್ರಕ್ ವೊಂದು ಬುಧವಾರ​ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಐಎಎಫ್​ ಯೋಧರು ಮೃತಪಟ್ಟಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ಇಂದು ಮಧ್ಯಾಹ್ನ ರಾಜಸ್ಥಾನದ ಬಾರ್ಮರ್​ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.   ಈ ಬಗ್ಗೆ ಬಾರ್ಮರ್​ ಜಿಲ್ಲೆಯ ಎಸ್​ಪಿ

ಉತ್ತರಾಖಂಡ್:ಭಾರೀ ಮಳೆಗೆ ಪ್ರವಾಹದಲ್ಲಿ ಸಿಲುಕಿದ ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಖಾಸಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡ್ ನ ಉತ್ತರಕಾಶಿಯಲ್ಲಿ ಬುಧವಾರ ನಡೆದಿದೆ. ಹೆಲಿಕಾಪ್ಟರ್ ಪೈಲಟ್ ಗಳಾದ ರಾಜ್ ಪಾಲ್ ಮತ್ತು ಕಪ್ಟಾಲ್ ಲಾಲ್ ಮತ್ತು ಸ್ಥಳೀಯ ವ್ಯಕ್ತಿ ರಮೇಶ್ ಸಾವಾರ್ ಮೃತಪಟ್ಟಿರುವುದಾಗಿ ಎಎನ್ ಐ

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ಮತ್ತೆ ಹಿನ್ನಡೆಯಾಗಿದ್ದು, ಹಿರಿಯ ಕಾಂಗ್ರೆಸ್ ನಾಯಕ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ತುರ್ತು

ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಸೋಮವಾರದ೦ದು ನೇಮಕಗೊ೦ಡ ಜಿ ಜಗದೀಶ್ ರವರು ಮ೦ಗಳವಾರದ೦ದು ಅಧಿಕಾರ ಸ್ವೀಕಾರ ಮಾಡಿದರು. ಈ ಸ೦ದರ್ಭದಲ್ಲಿ ಹಳೇ ಜಿಲ್ಲಾಧಿಕಾರಿಯವರು ಸೇರಿದ೦ತೆ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಶುಭಹಾರೈಸಿದರು.