Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಮುಂಬೈ:  ಇತ್ತೀಚಿಗೆ  ಇನ್ಸಾಟಾಗ್ರಾಮ್ ನಲ್ಲಿ ಎನ್ ಆರ್ ಐ ರಿತೇಶ್  ಜೊತೆಗಿನ  ವಿವಾಹದ ಚಿತ್ರಗಳನ್ನು ಹಾಕಿ ಬಾಲಿವುಡ್ ವಿವಾದಾತ್ಮಾಕ ನಟಿ ರಾಖಿ ಸಾವಂತ್ ಸುದ್ದಿಯಾದದ್ದು ಗೊತ್ತೆ ಇದೆ. ಈ ವಿವಾಹದ ಬಗ್ಗೆ ಹಲವು ಮಂದಿ ನಿರಾಕರಿಸಿದರೆ ಮತ್ತೆ ಕೆಲವರು ಅಂತೂ ಇಂತೂ ಕೊನೆಗೂ  ರಾಖಿ ಸಾವಂತ್  ತನ್ನ ಕನಸಿನ

ನವದೆಹಲಿ: ಕೇಂದ್ರದ ಮಾಜಿ ವಿತ್ತ ಮಂತ್ರಿ, ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿಯವರ ಮೃತದೇಹವನ್ನು ಭಾನುವಾರ ಬೆಳಗ್ಗೆ ಬಿಜೆಪಿ ಕೇಂದ್ರ ಕಚೇರಿಗೆ ಕರೆತರಲಾಯಿತು. ಅಲ್ಲಿ ಜೇಟ್ಲಿ ಅವರ ಅನುಯಾಯಿಗಳು ಮತ್ತು ಅಭಿಮಾನಿಗಳು ತಮ್ಮ ಅಗಲಿದ ನಾಯಕನಿಗೆ ಅಂತಿಮ ದರ್ಶನ ನೀಡಿ ಗೌರವ ನಮನ ಸಲ್ಲಿಸಿದರು. ಅರುಣ್ ಜೇಟ್ಲಿಯವರು ನಿನ್ನೆ ದೆಹಲಿಯ ಏಮ್ಸ್

ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪದಗ್ರಹಣ ಸಮಾರಂಭ ಇದೇ 27 ರ ಮಂಗಳವಾರದಂದು  ನಡೆಯಲಿದೆ. ರಾಜ್ಯ ಬಿಜೆಪಿ  ಕಛೇರಿ ಜಗನ್ನಾಥ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಲಿದೆ. ಬಿಜೆಪಿಯ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನ ಕಾರಣದಿಂದ ಇಂದು ನಡೆಯಬೇಕಿದ್ದ

ಟೆಕ್ಸಾಸ್:‌ ಅವರು ಆಗ ತಾನೆ ಮದುವೆಯಾದವರು. ಇನ್ನೂ ಮದುವೆ ಧಿರಿಸಿನಲ್ಲೇ ಇದ್ದರು. ಅಷ್ಟರಲ್ಲಿ ಯಮರೂಪಿಯಾಗಿ ಬಂದಪ್ಪಳಿಸಿತ್ತು ಒಂದು ಟ್ರಕ್.‌ ಮದುವೆ ಸಂಭ್ರಮದಲ್ಲಿ ತೇಲಾಡಬೇಕಿದ್ದ ಜೋಡಿ ಹೆಣವಾಗಿ ಮಲಗಿದೆ. ಇಂತಹ ಎದೆನಡುಗಿಸುವ ದುರಂತ ನಡೆದಿದ್ದು ಅಮೇರಿಕಾದ ಟೆಕ್ಸಾಸ್‌ ನ ಆರೆಂಜ್‌ ನಗರದಲ್ಲಿ. ಹ್ಯಾರ್ಲೇ ಮತ್ತು ರಿಯಾನನ್‌ ಮೋರ್ಗನ್‌ ಆಗ ತಾನೆ ಮದುವೆಯಾದವರು.

ಹೊಸದಿಲ್ಲಿ: ಕಳೆದ ಐದು ವರ್ಷದಲ್ಲಿ ಭಾರತೀಯ ವಾಯುಪಡೆಯ 26 ವಿಮಾನಗಳು ಅಪಘಾತದಿಂದಾಗಿ ಪತನವಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಸಂಸತ್‌ ಗೆ  ಅಂಕಿ ಅಂಶಗಳನ್ನು ನೀಡಿರುವ ರಕ್ಷಣಾ ಇಲಾಖೆ, ಕಳೆದ ಐದು ವರ್ಷದಲ್ಲಿ 26 ಫೈಟರ್‌ ಜೆಟ್‌ ಗಳು ಪತನವಾಗಿದೆ. ಇದರೊಂದಿಗೆ 12 ಪೈಲಟ್‌ ಗಳು ಮತ್ತು ಏಳು ಜನ

ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳ ಸೋಗಿನಲ್ಲಿ ಮಂಗಳೂರು ಪ್ರವೇಸಿಸಿದ್ದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಕಾಶ್ಮೀರಿ ವ್ಯಕ್ತಿಯಾದರೆ ಇನ್ನೊಬ್ಬ ಪಂಜಾಬ್ ಮೂಲದವನೆನ್ನಲಾಗಿದೆ. ಬಂಧಿತರನ್ನು ಪಂಜಾಬಿನ ಬಲ್ವೀಂದರ್ ಸಿಂಗ್ (48) ಹಾಗೂ ಕಾಶ್ಮೀರದ ಬಸೀತ್ ಶಾ  ಎಂದು ಗುರುತಿಸಲಾಗಿದೆ. ನಗರದ ಪಿವಿಎಸ್ ವೃತ್ತ ಸಮೀಪ ಪಂಜಾಬ್

ಉಡುಪಿ:ಉಡುಪಿಯ ಪ್ರಸಿದ್ಧದೇವಾಲಯವಾದ ಶ್ರೀಕೃಷ್ಣಮಠದಲ್ಲಿ ಇ೦ದು ಮತ್ತು ನಾಳೆ(ಶನಿವಾರದ೦ದು)ನಡೆಯಲಿರುವ ಶ್ರೀಕೃಷ್ಣಜನ್ಮಾಷ್ಟಮಿಗಾಗಿ ದೇವಾಲಯವನ್ನು ಹೂವಿನಿ೦ದ ಸು೦ದರವಾಗಿ ಶೃ೦ಗರಿಸಲಾಗಿದೆ. ಜನ್ಮಾಷ್ಟಮಿಯ ಪ್ರಯುಕ್ತವಾಗಿ ಮಠದ ರಾಜಾ೦ಗಣದಲ್ಲಿ ಮುದ್ದುಕೃಷ್ಣವೇಷ ಸ್ಪರ್ಧೆಯನ್ನು ಮಕ್ಕಳಿಗಾಗಿ ನಡೆಸಲಾಗುತ್ತಿದೆ. ಪರ್ಯಾಯ ಶ್ರೀಪಲಿಮಾರು ಶ್ರೀಗಳು ಈ ಸ್ಪರ್ಧೆಯನ್ನು ಉದ್ಘಾಟಿಸಿದ್ದು ಮಾತ್ರವಲ್ಲದೇ ಮಕ್ಕಳ ವೇಷವನ್ನು ವೀಕ್ಷಿಸುತ್ತಿದ್ದಾರೆ. ಮಕ್ಕಳ ಹೆತ್ತವರು ತಮ್ಮ ತಮ್ಮ ಮಕ್ಕಳಿಗೆ ಕೃಷ್ಣ ವೇಷಹಾಕಿ

ವಾಷಿಂಗ್ಟನ್: ಭಯೋತ್ಪಾದನೆಗೆ ಹಣಕಾಸು ನೆರವು ನೀಡುವಂತೆ ತಡೆಯುವಲ್ಲಿ ವಿಫಲವಾಗಿರುವ ಪಾಕಿಸ್ತಾನಕ್ಕೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಹೊಡೆತ ಬಿದ್ದಿದ್ದು, ಇದೀಗ ಏಷಿಯಾ ಫೆಸಿಫಿಕ್ ಗ್ರೂಫ್ ಆಫ್ ದ ಫೈನಾಶ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(ಎಫ್ ಎಟಿಎಫ್) ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಆರೋಪವನ್ನು ಪಾಕಿಸ್ತಾನ

ಕೋಲ್ಕತಾ:ಶ್ರೀಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ವೇಳೆ ದೇವಾಲಯದ ಗೋಡೆ ಕುಸಿದ ಪರಿಣಾಮ ಸಂಭವಿಸಿದ ಕಾಲ್ತುಳಿತಕ್ಕೆ ನಾಲ್ವರು ಭಕ್ತರು ಸಾವನ್ನಪ್ಪಿರುವ ಘಟನೆ ಪಶ್ಚಿಮಬಂಗಾಳದ ಉತ್ತರ 24 ಪರಾಗಣ್ ಜಿಲ್ಲೆಯ ಕಚುವಾದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಮಾಧ್ಯಮಗಳ ವರದಿ ಪ್ರಕಾರ, ದೇವಾಲಯದ ಗೋಡೆ ಕುಸಿದ ಪರಿಣಾಮ ಭಕ್ತರು ಗಾಬರಿಯಿಂದ