Log In
BREAKING NEWS >
ದಾವಣಗೆರೆ ಮಹಾನಗರ ಪಾಲಿಕೆ: ಬಿಜೆಪಿಗೆ ಅಧಿಕಾರದ ಚುಕ್ಕಾಣಿ.....ಟಿ20 ವಿಶ್ವಕಪ್‌ ಅಭ್ಯಾಸ ಪಂದ್ಯ : ಭಾರತ ವನಿತೆಯರಿಗೆ ರೋಚಕ ಗೆಲುವು...

ಉಡುಪಿ:ಪ್ರತಿವರ್ಷದ೦ತೆ ನಡೆಯುವ ಶ್ರಾವಣಮಾಸದಲ್ಲಿ ನಡೆಯುವ ಚೂಡಿ ಪೂಜೆಯು ಈ ಬಾರಿ ಅಗಸ್ಟ್ 2ರಿ೦ದ  ಅಗಸ್ಟ್ 30ರವರೆಗೆ ನಡೆಯಲಿದೆ. ಪ್ರಕೃತಿಯ ಮಡಿಲಿನಲ್ಲಿ ಶ್ರಾವಣ ಮಾಸದಲ್ಲಿ ವಿವಿಧ ಹೂಗಳು ಪ್ರಕೃತಿಯ ಸು೦ದರವನ್ನು ಹೆಚ್ಚಿಸುತಿರುವ ಈ ಸಮಯದಲ್ಲಿ ಜಿ ಎಸ್ ಬಿ ಸಮಾಜದ ಮಹಿಳೆಯರು ವಿವಿಧ ರೀತಿಯ ಹೂಗಳನ್ನು ಸ೦ಗ್ರಹಿಸಿ ಎಲ್ಲವನ್ನು ಗರಿಕೆಯೊ೦ದಿಗೆ ಚೆನ್ನಾಗಿ

ಮುಂಬೈ: ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಾರ್ವಜನಿಕ ಕಾರ್ಯಕ್ರಮದ ವೇದಿಕೆಯಲ್ಲೇ ಕುಸಿದ ಘಟನೆ ಗುರುವಾರ ಸೋಲಾಪುರದಲ್ಲಿ ನಡೆದಿದೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸ ಕೈಗೊಂಡಿರುವ ನಿತಿನ್ ಗಡ್ಕರಿ ಅವರು, ಪುಣ್ಯಶ್ಲೋಕ್ ಅಹಿಲ್ಯಾದೇವಿ ಹೋಲ್ಕಾರ್ ಸೋಲಾಪುರ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ

ನವದೆಹಲಿ: ಬಾಲಿವುಡ್ ನಟಿ ದಿಯಾ ಮಿರ್ಜಾ ತಮ್ಮ 11 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹಾಡಿದ್ದಾರೆ. ಸಾಹಿಲ್ ಸಂಘಾ ಮತ್ತು ದಿಯಾ ದಾಂಪತ್ಯ ಮುರಿದು ಬಿದ್ದಿದೆ, ತಾವು ಪ್ರತ್ಯೇಕವಾಗುತ್ತಿರುವ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. 11 ವರ್ಷಗಳ ಹಿಂದೆ ದಿಯಾ ಮತ್ತು ಸಾಹಿಲ್ ಪರಿಚಯವಾಗಿತ್ತು, ನಂತರ ಪರಿಚಯ ಸ್ನೇಹವಾಗಿ ಪ್ರೀತಿಯಾಗಿ

ಬೆಂಗಳೂರು:  ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಐಎಂಎ ಪ್ರಕರಣದ ಪ್ರಮುಖ ಆರೋಪಿ ಮುಹಮ್ಮದ್ ಮನ್ಸೂರ್ ಖಾನ್‌ನನ್ನು ಇಂದು ಜಾರಿ ನಿರ್ದೇಶನಾಲಯ ಅಧಿಖಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿ ಮನ್ಸೂರ್ ಖಾನ್‌ನ ಜಾರಿ ನಿರ್ದೇಶನಾಲಯದ ಕಸ್ಟಡಿ ಇಂದು ಅಂತ್ಯವಾಗಿರುವ  ಹಿನ್ನೆಲೆಯಲ್ಲಿ ಇ.ಡಿ.ಅಧಿಕಾರಿಗಳು ಆತನನ್ನು

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಆ. 23ರಂದು ಮತ್ತು ವಿಟ್ಲಪಿಂಡಿ (ಮೊಸರುಕುಡಿಕೆ) ಉತ್ಸವ ಆ. 24ರಂದು ನಡೆಯಲಿದೆ. ರಾತ್ರಿ ಅಷ್ಟಮಿ ತಿಥಿ ಬರಬೇಕಾ ಗಿರುವುದರಿಂದ ಆ. 23ರಂದು ಜನ್ಮಾ ಷ್ಟಮಿ ಆಚರಿಸಲು ಜ್ಯೋತಿಷಿಗಳು, ವಿದ್ವಾಂಸರು ನಿರ್ಣಯ ತಾಳಿದ್ದಾರೆ. ಆ. 23ರ ಮಧ್ಯರಾತ್ರಿ 12.12 ಗಂಟೆಗೆ ಕೃಷ್ಣಾ ಆರ್ಘ್ಯ

ಉಡುಪಿ : ಶ್ರೀ ಲಕ್ಷ್ಮೀಜನಾರ್ದನಯಕ್ಷಗಾನ ಕಲಾಮಂಡಳಿ(ರಿ.) ಅಂಬಲಪಾಡಿ, ಉಡುಪಿ ಇದರ 61ನೇ ವಾರ್ಷಿಕ ಮಹಾಸಭೆಯು ದಿನಾಂಕ 28-07-2019ರಂದು ಮುರಲಿ ಕಡೆಕಾರ್‍ಇವರ ಅಧ್ಯಕ್ಷತೆಯಲ್ಲಿಜರಗಿತು. ಗತವರ್ಷದ ವರದಿ, ವಾರ್ಷಿಕ ವರದಿ, ಲೆಕ್ಕಪತ್ರಗಳ ಮಂಡನೆ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ : ಮುರಲಿ ಕಡೆಕಾರ್, ಉಪಾಧ್ಯಕ್ಷ : ಕೆ. ಅಜಿತ್‍ಕುಮಾರ್, ಕಾರ್ಯದರ್ಶಿ :ಕೆ.ಜೆ.

ಅಹಮದಾಬಾದ್:ಭಾರೀ ಮಳೆಗೆ ಗುಜರಾತ್ ನ ವಡೋದರಾ ನಗರ ಸಂಪೂರ್ಣ ಪ್ರವಾಹದ ರೀತಿಯಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತಗೊಂಡಿದೆ. ಬುಧವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುರುವಾರ ವಡೋದರಾದ ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿರುವುದಾಗಿ ವರದಿ ತಿಳಿಸಿದೆ. ತಗ್ಗುಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಎನ್ ಡಿಆರ್ ಎಫ್ ತಂಡ

ಜೆಮ್‌ ಶೆಡ್‌ಪುರ: ಕಾಮುಕರ ಅಟ್ಟಹಾಸಕ್ಕೆ ತಾಯಿಯ ಮಡಿಲೂ ಕೂಡ ಸುರಕ್ಷಿತವಲ್ಲ ಎಂಬುದು ಸಾಬೀತಾಗಿದ್ದು, ತಾಯಿಯ ಪಕ್ಕದಲ್ಲೇ ಮಲಗಿದ್ದ ಮೂರು ವರ್ಷದ ಹೆಣ್ಣುಮಗವನ್ನು ಹೊತ್ತೊಯ್ದ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿ ಮಗುವಿನ ತಲೆ ಕತ್ತರಿಸಿ ಬಿಸಾಡಿ ಹೋಗಿದ್ದಾರೆ. ಜಾರ್ಖಂಡ್ ನ ಜೆಮ್ ಷೆಡ್ ಪುರದಲ್ಲಿ ಘೋರ ಕುಕೃತ್ಯ ನಡೆದಿದ್ದು, ಜೆಮ್‌ ಶೆಡ್‌ಪುರದ ಟಾಟಾನಗರ

ಬೆಂಗಳೂರು: ಕೆಫೆ ಕಾಫಿ ಡೇ ಸಂಸ್ಥೆಯ ಮಾಲೀಕ ವಿಜಿ ಸಿದ್ಧಾರ್ಥ್ ಅವರ ಅಕಾಲಿಕ ಸಾವು ಇಡೀ ದೇಶದ ಉದ್ಯಮ ವಲಯದ ಜಂಗಾಬಲವನ್ನೇ ನಡುಗಿಸಿದ್ದು, ಇದೀಗ ವಿಜಿ ಸಿದ್ಧಾರ್ಥ್ ಸಾವಿಗೆ ಹೊಸ ಟ್ವಿಸ್ಟ್ ವೊಂದು ದೊರೆತಿದೆ. ಹೌದು.. ಮಂಗಳೂರಿನ ನೇತ್ರಾವತಿ ನದಿಯಲ್ಲಿ  ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾದ ಬೆನ್ನಲ್ಲೇ ಅವರ ಸಾವಿಗೆ ರೋಚಕ

ಬೆಂಗಳೂರು: ಕೇವಲ ಒಂದೂವರೆ ತಿಂಗಳ ಹಿಂದೆ ವಿವಾಹವಾಗಿದ್ದ ನವ ವಿವಾಹಿತೆ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೋಣನಕುಂಟೆ ಆದರ್ಶ ನಗರದಲ್ಲಿ ನಡೆದ ಘಟನೆಯಲ್ಲಿ ಪಲ್ಲವಿ (24) ಎಂಬಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೂಲತಃ ಬಂಗಾರಪೇಟೆಯವಳಾಗಿದ್ದ ಪಲ್ಲವಿ ತಿಂಗಳ ಹಿಂದೆ ನವೀನ್ ಜತೆ ವಿವಾಹವಾಗಿದ್ದಳು.ಬುಧವಾರ ಮನೆಯಲ್ಲಿ ಯಾರೂ ಇರದ