Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಉಡುಪಿ: ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಕಾರಿ ನಾಮ ಸ೦ವತ್ಸರದ ಶ್ರಾವಣ ಶು.೫ಯು ದಿನಾ೦ಕ:05-08-2019 ಸೋಮವಾರ ಮೊದಲ್ಗೊ೦ಡು ಶ್ರಾವಣ ಶು.೧೨ಯು ದಿನಾ೦ಕ:12-09-2019ನೇ ಸೋಮವಾರ ಪರ್ಯ೦ತ 119ನೇ ಭಜನಾ ಸಪ್ತಾಹ ಮಹೋತ್ಸವವು ವಾಡಿಕೆಯ೦ತೆ ಅತೀ ವಿಜೃ೦ಭಣೆಯಿ೦ದ ಜರಗಲಿರುವುದು. 05-08-2019ರ ಸೋಮವಾರದ೦ದು ಭಜನಾ ಸಪ್ತಾಹ ಪ್ರಾರ೦ಭ ಮಧ್ಯಾಹ್ನ 12-05೫ಕ್ಕೆ ಪ್ರಾರ್ಥನೆ,ಅನ೦ತರ ದೀಪ ಸ್ಥಾಪನಾ ಕಾರ್ಯಕ್ರಮ

ಸಿದ್ದಾಪುರ: ಗಾಳಿಮಳೆಗೆ ಮರಬಿದ್ದು ಅರಣ್ಯ ರಕ್ಷಕರೊಬ್ಬರು ದಾರುಣ ಸಾವನ್ನಪ್ಪಿದ ಘಟನೆ ತಾಲೂಕಿನ ಮಾವಿನ ಗು೦ಡಿ ರಸ್ತೆಯ ಕುಳಿಬಿಡು ಬಳಿಯಲ್ಲಿ ಸ೦ಭವಿಸಿದೆ. ಮೃತರನ್ನು ಅರಣ್ಯ ರಕ್ಷಕ ಶಶಿಧರ್ ೫೮ ಎ೦ದು ಗುರುತಿಸಲಾಗಿದೆ. ಕಾರ್ಯನಿಮಿತ್ತ ರಸ್ತೆಯಲ್ಲಿ ತಮ್ಮ ವಾಹನದಲ್ಲಿ ಹೋಗುತ್ತಿದ್ದಾಗ ಬೃಹತ್ ಮರವೊ೦ದು ಬಿದ್ದ ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಂಬೈ: ಕಾಂಗ್ರೆಸ್, ಜೆಡಿಎಸ್ ಬಂಡಾಯ ಶಾಸಕರು ವಾಸ್ತವ್ಯ ಹೂಡಿದ್ದ ಹೋಟೆಲ್ ಮುಂಭಾಗದಲ್ಲಿ ಯುವ ಕಾಂಗ್ರೆಸ್ ಘಟಕ ಮಂಗಳವಾರ ಪ್ರತಿಭಟನೆ ನಡೆಸಿದ್ದು, ಪೊಲೀಸರು ಕಾರ್ಯಕರನ್ನು ವಶಕ್ಕೆ ಪಡೆದಿದ್ದಾರೆ. ಪೊವೈ ಹೋಟೆಲ್ ಹೊರಭಾಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಒಳಹೋಗದಂತೆ ತಡೆದಿದ್ದು, ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ

ಗುವಾಹಟಿ: ಕಳೆದ ಎರಡು ವಾರಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಅಸ್ಸಾಂ ತತ್ತರಿಸಿಹೋಗಿದ್ದು, ಮಳೆ ಹಾಗೂ ಪ್ರವಾಹಕ್ಕೆ ಈವರೆಗೆ 62 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 57 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಭಾರೀ ಮಳೆ, ಪ್ರವಾಹಕ್ಕೆ 32 ಜಿಲ್ಲೆಗಳಲ್ಲಿನ 2 ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿ ತಿಳಿಸಿದೆ. ಅಸ್ಸಾಂ ರಾಜ್ಯದ ವಿಪತ್ತು

ಉಡುಪಿ: ಎಡೆಬಿಡದೆ ಮಳೆಯಾಗುತ್ತಿದ್ದು, ಐದು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ಕೃತಕ ನೆರೆ ಸಂಭವಿಸಿದೆ. ಐದು ದಿನಗಳಿಂದ ನಿರಂತರಂತರವಾಗಿ ಮಳೆ ಸುರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕಾಲುವೆ ಸಮೀಪದ ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಕಲ್ಸಂಕ, ಅಂಬಾಗಿಲು ವ್ಯಾಪ್ತಿಯಲ್ಲಿ ಕೃತಕ ನೆರೆ ಸಂಭವಿಸಿದೆ. ಭಾರೀ ಮಳೆಯಿಂದ ಕಾಲುವೆಗಳು ಉಕ್ಕಿ

ಉಡುಪಿ:ಶ್ರೀಕೃಷ್ಣ ಮಠದಲ್ಲಿ ಸುರೇಶ ಜಿ ಪೈ ಯವರು ಸಂಕಲಿಸಿದ "ಶ್ರೀಮಹಾಲಸಾ ನಾರಾಯಣಿ ದೇವಿ ಕ್ಷೇತ್ರ"ಹರಿಖಂಡಿಗೆ ಇದರಿಂದ ಪ್ರಕಟಿತವಾದ 'ಶ್ರೀಗುರು ಚರಿತ್ರೆ' ಎಂಬ ಗ್ರಂಥವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.

ಉಡುಪಿ: ಶಾಲಾ ದಿನದರ್ಶಿಕೆ(ಕೆಲೆಂಡರ್) ಶಾಲೆಯ ಮುಖವಿದ್ದಂತೆ. ಅದುಪ್ರಸ್ತುತ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಮೇಲೆ ಬೆಳಕುಚೆಲ್ಲುತ್ತದೆ. ಶಾಲೆಯಘನತ್ವ, ವಿದ್ಯಾರ್ಥಿಗಳ ಸಾಧನೆ, ಶಿಕ್ಷಕರ ಕರ್ತವ್ಯನಿಷ್ಠೆ,ಪಾಠ-ಪಾಠೇತರ ಚಟುವಟಿಕೆಗಳು ಹಾಗೂ ಒಟ್ಟಾರೆ ಶಾಲೆಯಅಭಿವೃದ್ಧಿಯನ್ನುಶಾಲಾ ದಿನದರ್ಶಿಕೆ(ಕೆಲೆಂಡರ್) ತಿಳಿಸುತ್ತದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ವಿದ್ಯೆಪಡೆಯುವುದು ಸುಲಭ.ಹಿಂದೆವಿದ್ಯಾರ್ಥಿಗಳಿಗೆ ಯಾವುದೇ ಸವಲತ್ತುಗಳು ಸಿಗುತ್ತಿರಲಿಲ್ಲ. ಹೊತ್ತೂಟ ಸಿಗುವುದೂ ಕಷ್ಟವಿತ್ತು.ಹೆತ್ತವರು ಮಕ್ಕಳನ್ನು

ತಿರುವನಂತಪುರಂ/ಬೆಂಗಳೂರು:ಮುಂದಿನ 24 ಗಂಟೆಗಳ ಕಾಲ ಕರ್ನಾಟಕ ಹಾಗೂ ಕೇರಳದ ವಿವಿಧ ಭಾಗಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಮಂಗಳವಾರ ಎಚ್ಚರಿಕೆ ನೀಡಿದೆ. ಅಲ್ಲದೇ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ ಎಂದು ವರದಿ ತಿಳಿಸಿದೆ. ಕೋಝಿಕೋಡ್, ಮಲಪ್ಪುರಂ ವಯನಾಡ್

ಮೂಡಬಿದಿರೆ: ಖಾಸಗಿ ಬಸ್ ಮತ್ತು ಲಾರಿ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಮೂಡಬಿದಿರೆ ಸಮೀಪದ ತೋಡಾರ್ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಅಪಘಾತದಲ್ಲಿ ಸಾಕಷ್ಟು ಜನರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಮೂಡಬಿದಿರೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಎಕ್ಸ್ ಪ್ರೆಸ್ ಬಸ್ ಮತ್ತು ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ನಡುವೆ ತೋಡಾರ್

India's second moon mission Chandrayaan-2 aimed at landing a rover on unchartered Lunar South Pole was launched on Monday with the country's most powerful geosynchronous launch vehicle successfully injecting the spacecraft in the Earth orbit