Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ನ್ಯೂಯಾರ್ಕ್‌: ಮೆಟ್‌ ಗಲಾ 2019 ರಲ್ಲಿ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು ತನ್ನ ವಿಭಿನ್ನಕೇಶ ವಿನ್ಯಾಸ ಮತ್ತುಧಿರಿಸಿನ ಮೂಲಕಗಮನ ಸೆಳೆದು ಮತ್ತೆ ಟ್ರೋಲ್‌ಗೆ ಒಳಗಾಗಿದ್ದಾರೆ. ಪತಿ ನಿಕ್‌ ಜೊನಾಸ್‌ರೊಂದಿಗೆ ವಿಭಿನ್ನ ಗೆಟಪ್‌ನಲ್ಲಿ , ವಿಭಿನ್ನ ಹೇರ್‌ ಡಿಸೈನಿಂಗ್‌ ಮತ್ತು ವಿಭಿನ್ನ ಮಾದಕವಾಗಿ ಕಾಣಿಸುವಂತಹ ಧಿರಿಸಿನಲ್ಲಿ ಆಗಮಿಸಿ ಎಲ್ಲರಗಮನ ಸೆಳೆದರು. ಇದೀಗ ಪ್ರಿಯಾಂಕಾ

ಉಡುಪಿ:ಇತಿಹಾಸ ಪ್ರಸಿದ್ಧ ದೇವಾಲಯವಾದ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಕುಮಾರ ಸ್ವಾಮಿಯವರು ಇದೀಗ ಆಶ್ಚರ್ಯವೆ೦ಬ೦ತೆ ಕುಡಿಯುವ ನೀರಿಗಾಗಿ ಒ೦ದು ಕೋಟಿಯನ್ನು ಬಿಡುಗಡೆಮಾಡಿರುವ ವಿಷಯವೊ೦ದು ಬಹಿರ೦ಗಗೊ೦ಡಿದೆ. ಶ್ರೀಕೃಷ್ಣಮಠವು ಮುಜೂರಾಯಿ ಇಲಾಖೆಗೆ ಸ೦ಬ೦ಧ ಪಡದ ದೇವಸ್ಥಾನವಾಗಿರುವುದರಿ೦ದ ಈ ದೇವಸ್ಥಾನಕ್ಕೆ ರಾಜ್ಯ ಸರಕಾರವು ಒ೦ದುಕೋಟಿ ರೂ ಬಿಡುಗಡೆಮಾಡಿರುವುದು ಆಶ್ಚರ್ಯವಾಗಿದೆ. ಮಠದ ಪರ್ಯಾಯ ಶ್ರೀಗಳ ಬೇಡಿಕೆಯ ಮೇರೆಗೆ ಕುಮಾರ

ಮುಂಬೈ: ಅತಿ ಅಪರೂಪದ ಪ್ರಕರಣವೊಂದರಲ್ಲಿ ಬಾಂಬೆ ಹೈಕೋರ್ಟ್‌ 14 ವರ್ಷದ ಬಾಲಕಿ ಮತ್ತು 56 ವರ್ಷದ ವಕೀಲನ ವಿವಾಹವನ್ನು ಮಾನ್ಯ ಮಾಡಿದೆ. ಹೌದು.. ಅಪರೂಪದ ಸನ್ನಿವೇಶದಲ್ಲಿ ಮಹಾರಾಷ್ಟ್ರದ ಬಾಂಬೇ ಹೈಕೋರ್ಟ್ 14 ವರ್ಷದ ಬಾಲಕಿ ಮತ್ತು 56 ವರ್ಷದ ವಕೀಲನ ವಿವಾಹವನ್ನು ಮಾನ್ಯ ಮಾಡಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗಿದ್ದಕ್ಕಾಗಿ ತಮ್ಮ

ನವದೆಹಲಿ: ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರಿಗೆ ತ್ರಿಸದಸ್ಯ ಪೀಠ ಕ್ಲೀನ್ ಚಿಟ್ ನೀಡಿದ್ದನ್ನು ವಿರೋಧಿಸಿ ದೆಹಲಿಯಲ್ಲಿ ಮಹಿಳಾ ವಕೀಲರು ಬೃಹತ್ ಪ್ರತಿಭಟನೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಅವರಣದಲ್ಲಿ ಮಾಜಿ ಸುಪ್ರೀಂ ಕೋರ್ಟ್ ಮಹಿಳಾ ವಕೀಲರ ನೇತೃತ್ವದಲ್ಲಿ ಮಹಿಳಾ ವಕೀಲರು

ನೆಲ್ಯಾಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಪೇಟೆಯ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ದೊಡ್ಡ ಗುಂಡಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಕಾರಿನಲ್ಲಿದ್ದ ಬೆಂಗಳೂರಿನ ಪ್ರಯಾಣಿಕರು ಧರ್ಮಸ್ಥಳದಿಂದ ಕುಕ್ಕೆಗೆ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದ್ದು,

ಶ್ರೀ ಕೃಷ್ಣ ಮಠದಲ್ಲಿ ಅಕ್ಷಯ ತೃತೀಯ ಪರ್ವ ದಿನದಂದು ಶ್ರೀ ಕೃಷ್ಣ ದೇವರಿಗೆ ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಸುವರ್ಣ ತುಳಸೀದಳಗಳಿಂದ ಸುವರ್ಣಾಭಿಷೇಕ ಮಾಡಿದರು.   

ನವದೆಹಲಿ: ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ ರಾಯಲ್ ಎನ್ ಫೀಲ್ಡ್, ಬ್ರೇಕ್ ನಲ್ಲಿ ದೋಷ ಕಾಣಿಸಿಕೊಂಡಿದ್ದು, ಅದನ್ನು ಸರಿಪಡಿಸುವುದಕ್ಕಾಗಿ 7 ಸಾವಿರ ಬುಲೆಟ್ ಹಾಗೂ ಬುಲೆಟ್ ಎಲೆಕ್ಚ್ರಾ ಮಾದರಿಯ ಬೈಕ್ ಗಳನ್ನು ಹಿಂಪಡೆದಿದೆ. ಮಾರ್ಚ್ 20, 2019 ರಿಂದ ಏಪ್ರಿಲ್ 30, 2019 ರ ನಡುವೆ ತಯಾರಿಸಲಾದ ಈ ಎರಡು

ಹೈದರಾಬಾದ್: ಐಸ್‌ಕ್ರಿಮ್ ಚಿತ್ರದಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದ ತೇಜಸ್ವಿ ಮಡಿವಾಡಾ ಇದೀಗ ಬಾತ್‌ಡಬ್‌ನಲ್ಲಿ ವರ್ಕೌಟ್ ಮಾಡಿರುವ ಫೋಟೋಗಳನ್ನು ಶೇರ್ ಮಾಡಿದ್ದು ಇದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ತೇಜಸ್ವಿ ಅವರು ಹಾಟ್ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇನ್ನು ಚಿತ್ರದ ಆಫರ್ ಗಳು ಕಡಿಮೆಯಾಗುತ್ತಿದ್ದಂತೆ ಅವರು ಹಾಟ್ ಫೋಟೋಗಳನ್ನು ಹರಿಬಿಟ್ಟು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ

ನೋಯ್ಡಾ, ಉತ್ತರ ಪ್ರದೇಶ: ಮದುವೆ ಪಾರ್ಟಿಯಲ್ಲಿ ಪ್ರತಿಷ್ಠೆ ಮೆರೆಯುವ ಸಲುವಾಗಿ ತಮ್ಮ ಕಾರಿನ ಟಾಪ್‌ಗೆ ಕೆಂಪು ಗೂಟ ಹಾಕಿಸಿಕೊಂಡಿದ್ದ ಆರು ಮಂದಿಯನ್ನು ಗ್ರೇಟರ್‌ ನೋಯ್ಡಾ ಪೊಲೀಸರು ಇಂದು ಮಂಗಳವಾರ ಬಂಧಿಸಿದ್ದಾರೆ. ಒಂದು ಕಾಲದಲ್ಲಿ ವಿಐಪಿಗಳ ಪ್ರತಿಷ್ಠೆಯ ಪ್ರತೀಕವಾಗಿದ್ದ ಕೆಂಪು ಗೂಟಗಳನ್ನು 2017ರ ಮೇ ತಿಂಗಳಲ್ಲಿ ಭಾರತಾದ್ಯಂತ ನಿಷೇಧಿಸಲಾಗಿತ್ತು. ಮದುವೆ ಪಾರ್ಟಿಯಲ್ಲಿ ಪ್ರತಿಷ್ಠೆ ಮೆರೆಯಲು

ಬೆಂಗಳೂರು: ನಗರದ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ಸಂಜೆ 7.30 ರ ವೇಳೆಗೆ ಆಗಂತುಕನೊಬ್ಬ ತಪಾಸಣೆ ವೇಳೆ ಪರಾರಿಯಾಗಿರುವ ಘಟನೆ ನಡೆದಿದ್ದು,ಆತಂಕಕ್ಕೆ ಕಾರಣವಾಗಿದೆ. ಶಂಕಿತ ವ್ಯಕ್ತಿಯನ್ನು ಭದ್ರತಾ ಸಿಬಂದಿ ತಪಾಸಣೆ ಮಾಡುತ್ತಿದ್ದ ವೇಳೆ ಸೊಂಟದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಸೆನ್ಸಾರ್‌ ಅಲರ್ಟ್‌ ಆಗಿದೆ. ಆತನನ್ನು ಪಕ್ಕಕ್ಕೆ ನಿಲ್ಲಿಸಿ ಹೆಚ್ಚುವರಿ ಭದ್ರತಾ ಸಿಬಂದಿಯನ್ನುಕರೆಯಲು