Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಶ್ರೀಕೃಷ್ಣಮಠದ ಸರ್ವಜ್ಞ ಪೀಠದಲ್ಲಿ, ಶ್ರೀ ಪಲಿಮಾರು ಮಠದ ಉತ್ತರಾಧಿಕಾರಿಯಾಗಿ ನಿಯೋಜಿಸಲ್ಪಟ್ಟ ಕಂಬ್ಲಕಟ್ಟ 'ಶ್ರೀಶೈಲೇಶ ಉಪಾದ್ಯಾಯ' ಎಂಬ ವಟುವಿಗೆ ಬ್ರಾಹ್ಮಮುಹೂರ್ತದಲ್ಲಿ ಬೆಳಿಗ್ಗೆ 03.57  ಗಂಟೆಗೆ   ಪ್ರಣವೋಪದೇಶಪುರಸ್ಸರ  ಸನ್ಯಾಸ ಧೀಕ್ಷೆಯನ್ನು ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಪೇಜಾವರ ಕಿರಿಯ ಮಠಾಧೀಶರಾದ ಶ್ರೀ

ಬಂಟ್ವಾಳ: ಟಿಪ್ಪರ್ ಗೆ ಮುಖಾಮುಖಿಯಾಗಿ ಢಿಕ್ಕಿಯಾದ ಪರಿಣಾಮ ಬುಲೆಟ್‌ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಅವಘಡ ಅಣ್ಣಳಿಕೆ ಹಿರ್ಣಿ ರಸ್ತೆ ನಡುವಿನ ಕುಮೇರ್ ಎಂಬಲ್ಲಿ ಬುಧವಾರ ಸಂಭವಿಸಿದೆ. ಮೃತರು ಸಿದ್ಧಕಟ್ಟೆಯ ಹಿರ್ಣಿ ನಿವಾಸಿ ರಮೇಶ್ ಪೂಜಾರಿ ಅವರ ಪುತ್ರ, ಬೈಕ್ ಸವಾರ ಸುರೇಂದ್ರ (33), ಸಹ ಸವಾರಿಯಾಗಿದ್ದ ಮೃತರ ಸಂಬಂಧಿ ಜಯಲಕ್ಷ್ಮೀ (36) ಎನ್ನುವವರಾಗಿದ್ದಾರೆ. ಕೊಡಿಯಾಲ್‌ಬೈಲ್‌ಗೆ

ಉಡುಪಿ: ಜಿಲ್ಲೆಯ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ, ಸಂಸದರ ಮತ್ತು ಶಾಸಕರ ನಿಧಿಯಲ್ಲಿ ಮೀಸಲಿಟ್ಟಿರುವ ಶೇ.5 ರಷ್ಟು ಅನುದಾನವನ್ನು ಸಂಪೂರ್ಣವಾಗಿ, ವಿಕಲಚೇತರಿಗೆ ಅಗತ್ಯವಿರುವ ವಿವಿಧ ಸೌಲಭ್ಯ ಒದಗಿಸಲು ಬಳಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಅವರು ಬುಧವಾರ, ಉಡುಪಿ ರೆಡ್ ಕ್ರಾಸ್ ಭವನದಲ್ಲಿ ನಡೆದ, ವಿಶ್ವ ರೆಡ್ ಕ್ರಾಸ್

ಉಡುಪಿ:ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ತಮ್ಮ ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ನಿಯೋಜಿಸಲಿರುವ ಕಂಬ್ಲಕಟ್ಟ 'ಶ್ರೀಶೈಲೇಶ ಉಪಾದ್ಯಾಯ' ಎಂಬ ವಟುವಿಗೆ ಋಗ್ವೇದಮಂಗಲವನ್ನು ನಡೆಸಿದರು.

ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯಿರುವ ಭಾರತ್ ಸ೦ಚಾರ ನಿಗಮ ನಿಯಮಿತ ಕಚೇರಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಹಾಕಲಾದ ಹವಾನಿಯ೦ತ್ರಿತ ಯ೦ತ್ರವು ಕಳೆದ ಹಲಾವಾರು ತಿ೦ಗಳಿ೦ದ ಕಾರ್ಯನಿರ್ವಹಿಸುತ್ತಿಲ್ಲ. ಒಳಗಡೆ ಬಿಸಿಲಿನ ಶಾಖಕ್ಕೆ ಬೆವರಿ ಬೆವರಿ ತಲೆತಿರುಗಿ ಬೀಳುವ ಪರಿಸ್ಥಿತಿ. ಈ ಬಗ್ಗೆ ಕಚೇರಿ ಸಿಬ್ಬ೦ಧಿಗಳಿಗೆ ಮಾತ್ರವಲ್ಲದೇ ಮೇಲಿನ ಅಧಿಕಾರಿಗಳ

ಹತ್ತು ವರ್ಷಗಳ ಹಿಂದೆ ಹಾಲಿವುಡ್‍ ಚಿತ್ರವೊಂದು ಜಗತ್ತಿನಾದ್ಯಂತ ಚಿತ್ರಪ್ರೇಮಿಗಳ ಮನಗೆದ್ದಿದ್ದ ವಿಚಾರ ನಿಮಗೆಲ್ಲಾ ತಿಳಿದೇ ಇದೆ. ಅದೇ ಹಾಲಿವುಡ್ ಸ್ಟಾರ್ ನಿರ್ದೇಶಕ ಜೇಮ್ಸ್ ಕೆಮರೂನ್ ಅವರು ನಿರ್ದೇಶಿಸಿದ್ದ ‘ಅವತಾರ್‍’ ಎಂಬ ಚಿತ್ರ. ಆ ಬಳಿಕ ಅವತಾರ್ ಚಿತ್ರದಲ್ಲಿ ಪಂಡೋರಾ ಗ್ರಹವಾಸಿಗಳ ಗೆಟಪ್, ಅವರು ಬಳಸುತ್ತಿದ್ದ ಸಿವಾಕೋ ಭಾಷೆ, ಇವೆಲ್ಲಾ ಚಿತ್ರಪ್ರೇಮಿಗಳ

(ವಿಶೇಷವರದಿ) ಉಡುಪಿ ನಗರದಲ್ಲಿ ದಿನದಿ೦ದ ದಿನಕ್ಕೆ ಖಾಸಗಿ ಆಸ್ಪತ್ರೆಯವರ ವ್ಯಾಪರದ ಪೈಪೋಟಿಯು ಇದೀಗ ರೋಗಿಗಳಿಗೆ ಮತ್ತು ಅವರ ಪೋಷಕರಿಗೆ ನುಗ್ಗಲಾರದ ತುತ್ತಾಗಿ ಪರಿಣಮಿಸಿದೆ. ಜಿಲ್ಲಾ ಕೇ೦ದ್ರವಾದ ಉಡುಪಿಯಲ್ಲಿ ಹಲವಾರು ಖಾಸಗಿ ಆಸ್ಪತ್ರೆಯು ನಮ್ಮ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ದೊರಕುತ್ತದೆ. ನಮ್ಮಲ್ಲಿ ಪ್ರತಿ ದಿನವು ಎಲ್ಲಾ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವೈದ್ಯಾಧೀಕಾರಿ ಸದಾ

ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ಮುಕ್ತಾಯಕ್ಕೆ ಇನ್ನೂ 2 ಹಂತದ ಮತದಾನ ಪ್ರಕ್ರಿಯೆ ಬಾಕಿ ಇದ್ದು ಅದಾಗಲೇ ವಿಪಕ್ಷಗಳು ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಶತಾಯಗತಾಯ ಅಧಿಕಾರದಿಂದ ಕೆಳಗಿಳಿಸಲು ಯೋಜನೆ ರೂಪಿಸಿವೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ವರದಿಯಲ್ಲಿರುವಂತೆ ಹಾಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಏಕೈಕ ದೊಡ್ಡ

A suicide bomber targeting Pakistani security personnel blew himself up outside a revered Sufi shrine in Lahore in the Punjab province on Wednesday, killing at least 10 people, including five police commandos, and injuring 25

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಶ್ ಎ ಮೊಹಮ್ಮದ್ ಉಗ್ರರ ಅಡಗುತಾಣದ ಮೇಲೆ ವೈಮಾನಿಕ ದಾಳಿ ನಡೆಸಿ ಯಶಸ್ವಿಯಾದ ಬಳಿಕ ಇದೀಗ ಭಾರತೀಯ ವಾಯುಪಡೆ ಇಸ್ರೇಲ್ ನಿರ್ಮಿತ ನೂತನ ಅವತರಣಿಕೆಯ(ಶ್ರೇಣಿ) ಬಂಕರ್ ಬಸ್ಟರ್ ಸ್ಪೈಸ್-2000 ಬಾಂಬ್ ಅನ್ನು ಖರೀದಿಸಲು ಚಿಂತನೆ ನಡೆಸಿದೆ ಎಂದು ವರದಿ ತಿಳಿಸಿದೆ. ನೂತನ ಅವತರಣಿಕೆಯ ಸ್ಪೈಸ್-2000 ಬಾಂಬ್