Log In
BREAKING NEWS >
ಸಮಸ್ತ ಜನತೆಗೆ,ನಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ``````` ಶ್ರೀಕೃಷ್ಣ ಜನ್ಮಾಷ್ಟಮಿಯ(ಚ೦ದ್ರಾ) ಶುಭಾಶಯಗಳು``````ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಉಡುಪಿ: ಲೋಕಸಭಾ ಕ್ಷೇತ್ರ ಚುನಾವಣೆಯ ಪ್ರಥಮ ಹ೦ತದ ಮತದಾನವು ಗುರುವಾರದ೦ದು ನಡೆಯಲಿದ್ದು ಇದಕ್ಕಾಗಿ ಮತಯ೦ತ್ರವನ್ನು ಎಲ್ಲಾ ಮತಗಟ್ಟೆಗೆ ತೆಗೆದುಕೊ೦ಡು ಹೋಗುವ ಪ್ರಕ್ರಿಯೆಯು ಬಿರುಸಿನಿ೦ದ ನಡೆಯುತ್ತಿದೆ. ಇದೀಗ ಎಲ್ಲಾ ಮತಗಟ್ಟೆಗೆ ಮತಯ೦ತ್ರದೊ೦ದಿಗೆ ಅಧಿಕಾರಿ,ಸಿಬ್ಬ೦ಧಿಗಳು ಸೇರಿದ೦ತೆ ಪೊಲೀಸರು,ಗೃಹರಕ್ಷದ ಕಾರ್ಯಕರ್ತರು ತಲುಪಿದ್ದಾರೆ. ಗುರುವಾರ ಮು೦ಜಾನೆ 7ರಿ೦ದ ಸಾಯ೦ಕಾಲ 6ರ ವರೆಗೆ ಮತದಾನವನ್ನು ಮಾಡಲು ಅವಕಾಶವನ್ನು

ಹೊಸದಿಲ್ಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಮುಂಬರುವ ಸ್ಟ್ರೀಟ್‌ ಚೈಲ್ಡ್‌ ಕ್ರಿಕೆಟ್‌ ವಿಶ್ವಕಪ್‌ (ಎಸ್‌ಸಿಸಿಬ್ಲ್ಯುಸಿ) ಕೂಟಕ್ಕೆ ಭಾರತ ತಂಡದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಬೀದಿ ಮಕ್ಕಳಿಗಾಗಿ ವಿಶ್ವಕಪ್‌ ಕೂಟವನ್ನು ಜಾಗತಿಕ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲೂ ಪಂದ್ಯ ನಡೆಯುವುದು ವಿಶೇಷ. ಬಡ ಮಕ್ಕಳ ಪಾಲಿಗೆ ಇದೊಂದು

ವಾಷಿಂಗ್ಟನ್‌ : ಭಾರತ ಕಳೆದ ತಿಂಗಳಲ್ಲಿ ಯಶಸ್ವಿಯಾಗಿ ನಡೆಸಿರುವ ಎ-ಸ್ಯಾಟ್‌ ಮಿಸೈಲ್‌ ಪರೀಕ್ಷೆಯು ಚೀನವನ್ನೇ ನೇರವಾಗಿ ಗುರಿ ಇರಿಸಿಕೊಂಡಿರುವುದರಿಂದ ಬೀಜಿಂಗ್‌ ಮತ್ತು ಹೊಸದಿಲ್ಲಿ ನಡುವಿನ ಪೈಪೋಟಿ ಹೆಚ್ಚಾಗುವ ಸಂಭವವಿದೆ ಎಂದು ಅಮೆರಿಕದ ಉನ್ನತ ಪರಿಣತ ಹೇಳಿದ್ದಾರೆ. ಎ-ಸ್ಯಾಟ್‌ ಮಿಸೈಲ್‌ ಪರೀಕ್ಷೆಯ ಹೊರತಾಗಿಯೂ ಭಾರತ ಬಾಹ್ಯಾಕಾಶ ಸ್ಪರ್ಧೆಯಲ್ಲಿ ತೊಡಗಲು ಸುದೀರ್ಘ‌ ಮಾರ್ಗವನ್ನು ಕ್ರಮಿಸಬೇಕಾಗಿದೆ

ಚೆನ್ನೈ : ತಮಿಳು ನಾಡಿನ ಥೇಣಿ ಜಿಲ್ಲೆಯಲ್ಲಿ ಮತದಾರರಿಗೆ ಹಂಚುವುದಕ್ಕೆಂದು ಶೇಖರಿಸಿಡಲಾಗಿದ್ದ 1.48 ಕೋಟಿ ರೂ. ನಗದನ್ನು ತಾನು ಇಂದು ಬುಧವಾರ ವಶಪಡಿಸಿಕೊಂಡಿರುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ. ಥೇಣಿ ವಿಧಾನಸಭಾ ಕ್ಷೇತ್ರಕ್ಕೆ ಇದೇ ಎ.18ರ ಗುರುವಾರ ಉಪ ಚುನಾವಣೆ ನಡೆಯಲಿದೆ. “ನಾವು ವಶಪಡಿಸಿಕೊಂಡಿರುವ 1.48 ಕೋಟಿ ರೂ.ನಗದನ್ನು 94 ಪ್ಯಾಕೆಟ್‌ಗಳಲ್ಲಿ ಅಚ್ಚುಕಟ್ಟಾಗಿ

ಹೊಸದಿಲ್ಲಿ : ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ ಮತ್ತು ಮಹಾರಾಷ್ಟ್ರದಲ್ಲಿ ನಿನ್ನೆ ಮಂಗಳವಾರ ಮಳೆ, ಬಿರುಗಾಳಿ, ಗುಡುಗು, ಸಿಡಿಲು, ಮಿಂಚಿನ ಹೊಡೆತಕ್ಕೆ ಕನಿಷ್ಠ 34 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮಧ್ಯ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಮಳೆ, ಗುಡುಗು, ಸಿಡಿಲು, ಬಿರುಗಾಳಿಯ ಹೊಡತಕ್ಕೆ ಸಿಲುಕಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ. ಖಾರ್‌ಗೊನೆ ಜಿಲ್ಲೆಯಲ್ಲಿ ಮಳೆ ಸಂಬಂಧಿ

ಉಡುಪಿ: ಸೋಮವಾರ ಪ್ರಕಟವಾಗಿದ್ದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಎಲ್ಲಾ ವಿಷಯಗಳಲ್ಲಿ ಮೊದಲ ಸ್ಥಾನದ ಅಂಕ (ಫಸ್ಟ್ ಕ್ಲಾಸ್ ಮಾರ್ಕ್) ಪಡೆದಿದ್ದೂ ಕನ್ನಡದಲ್ಲಿ ಮಾತ್ರ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ನಾಲ್ಕೂರು ಗ್ರಾಮದಲ್ಲಿ ನಡೆದಿದೆ. ಬ್ರಹ್ಮಾವರ ನಾಲ್ಕೂರು ಗ್ರಾಮ ನಡ್ಕೇರಿ ಮೇಲ್ಮನೆ ನಿವಾಸಿ ಪ್ರಜ್ಞಾ

ಕಳೆದ ಹಲವು ತಿ೦ಗಳಿ೦ದ ಜೆಟ್ ಏರ್ ವೇಸ್ ಗ್ರಾಹಕರ ಪ್ರಯಾಣ ಟಿಕೇಟ್ ಗಳನ್ನು ಬುಕ್ ಮಾಡುತ್ತಿದ್ದು ಇದೀಗ ದಿಡೀರ್ ಗ್ರಾಹಕರನ್ನು ಸ೦ಕಟಕ್ಕೆ ತಳ್ಳುವ ಮಟ್ಟಕ್ಕೆ ತಲುಪಿದೆ ಎ೦ದು ವಿಮಾನಯಾನಿಗಳಿ೦ದ ಆರೋಪ ಕೇಳಿ ಬ೦ದಿದೆ. ದೇಶ-ವಿದೇಶಕ್ಕೆ ಪ್ರಯಾಣಮಾಡಲು ಇದೀಗ ಗ್ರಾಹಕರು ತಮ್ಮ ಟಿಕೇಟುಗಳನ್ನು ಮು೦ಚಿತವಾಗಿಯೇ ಪಡೆಯುತ್ತಿದ್ದಾರೆ ಅದರೆ ಜೆಟ್ ಏರ್ ವೇಸ್

ಪ್ಯಾರಿಸ್​: ಪ್ಯಾರಿಸ್​ನ ಐತಿಹಾಸಿಕ ಕಟ್ಟಡ ನೊಟ್ರೆ ಡೇಮ್ ಕ್ಯಾಥೆಡ್ರಲ್​ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ ಕಟ್ಟಡದ ಕೆಲ ಪ್ರಮುಖ ಭಾಗಗಳು​ ಕುಸಿದು ಬಿದ್ದಿವೆ. ಮೂಲಗಳ ಪ್ರಕಾರ ಈ ಐತಿಹಾಸಿಕ ಕಟ್ಟಡದ ನವೀಕರಣ ಕೆಲಸಗಳು ನಡೆಯುತ್ತಿದ್ದವು. ಈ ವೇಳೆ ಚಿಕ್ಕದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಎಲ್ಲಕಡೆ ಹಬ್ಬಿದೆ. ಬೆಂಕಿ

ಬೆಂಗಳೂರು: 'ತನಗೆ ಗೌರವ ಕೊಡಲಿಲ್ಲ' ಎಂಬ ಕಾರಣದಿಂದ ಸಹೋದ್ಯೋಗಿಯೊಬ್ಬನನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಮಹಾಲಕ್ಷ್ಮಿಪುರಂ ಪೋಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮನೋಹರ್ ಪ್ರೇಮಚಂದ್ ವರ್ಮಾ (33) ಎಂದು ಗುರುತಿಸಲಾಗಿದೆ.ಈತ ಉತ್ತರ ಪ್ರದೇಶದ ಮೂಲದವನಾಗಿದ್ದು ಈತ ಜನವರಿ 15ರಂದು ತನ್ನ ಸಹೋದ್ಯೋಗಿ ರಮೇಶ್ ಎಂಬುವವನನ್ನು ಕೊಲೆ ಮಾಡಿ ತಲೆತಪ್ಪಿಸಿಕೊಂಡಿದ್ದ. ಈ ಇಬ್ಬರೂ

ಹೊಸದಿಲ್ಲಿ : ಮುಸ್ಲಿಂ ಮಹಿಳೆಯರಿಗೆ ಪ್ರಾರ್ಥನೆ ಕೈಗೊಳ್ಳಲು ಮಸೀದಿ ಪ್ರವೇಶಾವಕಾಶಕ್ಕೆ ಅನುಮತಿ ನೀಡಬೇಕೆಂಬ ಮನವಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್‌, ಈ ಸಂಬಂಧ ಉತ್ತರ ನೀಡುವಂತೆ ಕೇಂದ್ರ ಸರಕಾರಕ್ಕೆ ನೊಟೀಸ್‌ ಜಾರಿ ಮಾಡಿದೆ. ಪುಣೆ ಮುಸ್ಲಿಂ ದಂಪತಿ ಮುಸ್ಲಿಂ ಮಹಿಳೆಯರಿಗೆ ಪ್ರಾರ್ಥನೆ ನಡೆಸಲು ಮಸೀದಿ ಪ್ರವೇಶಾವಕಾಶಕ್ಕೆ ಅನುಮತಿ ನೀಡುವಂತೆ ಕೋರಿ