Log In
BREAKING NEWS >
ಉಡುಪಿ ಶ್ರೀಕೃಷ್ಣನಿಗೆ ಅದ್ದೂರಿ “ಕೋಟಿ ತುಳಸಿ’ ಅರ್ಚನೆ ಕಾರ್ಯಕ್ರಮ...

ಉಡುಪಿ: ಭಾರೀ ವಿವಾದಕ್ಕೆ ಒಳಗಾಗಿ ಅ೦ದಿನ ಹಿರಿಯ ಅದಮಾರು ಶ್ರೀಗಳಿ೦ದ ಪರ್ಯಾಯ ಪೀಠಕ್ಕೇರುವುದಕ್ಕೆ ಆಕ್ಷೇಪದಿ೦ದ ಆರ೦ಭಗೊ೦ಡು ನ೦ತರ ಉಳಿದ ಮಠಾಧೀಶರಿ೦ದಲೂ ವಿರೋಧ ವ್ಯಕ್ತ ದೊ೦ದಿಗೆ ವಿವಾದ ನಡೆಯು ಪರ್ಯಾಯಪೀಠವನ್ನೇರಿದ ಉಡುಪಿಯ ಅಷ್ಟಮಠಗಳಲ್ಲಿ ಒ೦ದಾದ ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಶಿಷ್ಯ ಸ್ವೀಕಾರಮಾಡಲು ಮು೦ದಾಗಿದ್ದಾರೆ೦ಬ ಸುದ್ದಿ ಇದೀಗ ರಥಬೀದಿ ಹಾಗೂ ಇಡೀ ಉಡುಪಿಯಲ್ಲಿ

ಕಾನ್ಪುರ: ಇಲ್ಲಿನ ರೂಮಾ ರೈಲು ನಿಲ್ದಾಣದ ಸಮೀಪ ಹೌರಾ – ನವದೆಹಲಿ ‘ಪೂರ್ವ’ ಎಕ್ಸ್‌ ಪ್ರೆಸ್‌ ರೈಲಿನ 12 ಬೋಗಿಗಳು ಹಳಿತಪ್ಪಿದ ಕಾರಣ ಕನಿಷ್ಠ 14 ಪ್ರಯಾಣಿಕರು ಗಾಯಗೊಂಡಿರುವ ಕುರಿತು ವರದಿಯಾಗಿದೆ. ಹಳಿ ತಪ್ಪಿರುವ 12 ಬೋಗಿಗಳಲ್ಲಿ ನಾಲ್ಕು ಬೋಗಿಗಳು ಸಂಪೂರ್ಣ ಮಗುಚಿಬಿದ್ದಿವೆ. ಈ ರೈಲು ಪ್ರಯಾಗದಿಂದ ನವದೆಹಲಿಗೆ ಸಾಗುತ್ತಿತ್ತು. ಘಟನೆಯಲ್ಲಿ

ಉಡುಪಿ: ಮನಸಿನ ಭಾವನೆಯನ್ನು ಯಾರೋಬ್ಬರು ತಿಳಿಹೇಳಲು ಸಾಧ್ಯವಿಲ್ಲ ಅವರವರ ಭಾವನೆಯನ್ನು ಮಣ್ಣಿನ ವಿಗ್ರಹವನ್ನು ರಚಿಸುವ, ಚಿತ್ರಬಿಡಿಸುವ ಅಥವಾ ಮುಖವಾಡರಚಿಸುವ ಮುಖಾ೦ತರ ತಮ್ಮ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಬಹುದು ಎ೦ದು ಮಣಿಪಾಲ ಡಾಟ್ ನೆಟ್ ನ ಸಿಇಒ ನರಸಿ೦ಹ ಭಟ್ ರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರದ೦ದು ಜಿ

ಮುಂಬೈ: ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು ಪಕ್ಷ  ತೊರೆದ ಬೆನ್ನಲ್ಲೇ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹೌದು.. ಈ ಹಿಂದೆ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್‌ ಕಾರ್ಯಕರ್ತರ ಅಮಾನತನ್ನು ತೆರವುಗೊಳಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಪ್ರಿಯಾಂಕ ಈ ಬಗ್ಗೆ  ಟ್ವೀಟ್‌ ಮಾಡಿ ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದರು. ಅಲ್ಲದೆ 'ಕಾಂಗ್ರೆಸ್ ಕಷ್ಟಪಟ್ಟು

ಇಸ್ಲಾಮಾಬಾದ್: ಬಸ್ ನಲ್ಲಿದ್ದ 14 ಪ್ರಯಾಣಿಕರನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಪಾಕಿಸ್ತಾನದ ವಾಯುವ್ಯ ಪ್ರದೇಶದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಗುರುವಾರ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ದಾಳಿಕೋರ ಅರೆಸೇನಾಪಡೆಯ ಸಮವಸ್ತ್ರ ಧರಿಸಿರುವುದಾಗಿ ಪ್ರಾಂತೀಯ ಗೃಹ ಕಾರ್ಯದರ್ಶಿ ಹೈದರ್ ಅಲಿ ಎಎಫ್ ಪಿಗೆ ವಿವರಿಸಿದ್ದಾರೆ. ಶಸ್ತ್ರಸಜ್ಜಿತ ವ್ಯಕ್ತಿ ಬಸ್ ಅನ್ನು ನಿಲ್ಲಿಸಿ, ಒಳನುಗ್ಗಿ ಕುಳಿತಿದ್ದ 14

ಕಾರು ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಿರುತೆರೆ ನಟಿ ಭಾರ್ಗವಿ ಮತ್ತು ಅನುಷಾ ದಾರುಣ ಸಾವನ್ನಪ್ಪಿದ್ದಾರೆ. ಶೂಟಿಂಗ್ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ವಿಕಾರಬಾದ್ ಬಳಿ ಕಾರು ಅಪಘಾತಕ್ಕೀಡಾಗಿದ್ದು ಭಾರ್ಗವಿ ಮತ್ತು ಅನುಷಾ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ  ಎಂದು

ಮುಂಬಯಿ : ಈ ವರ್ಷ ಜನವರಿಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಜೆಟ್‌ ಏರ್‌ ವೇಸ್‌ ಗೆ ತುರ್ತಾಗಿ 400 ಕೋಟಿ ರೂ. ನೀಡುವ ಲೈಫ್ ಲೈನ್‌ ಪ್ರಸ್ತಾವವನ್ನು ಬ್ಯಾಂಕುಗಳು ತಿರಸ್ಕರಿಸಿವೆ. ಇದರ ಪರಿಣಾಮವಾಗಿ ಜೆಟ್‌ ಏರ್‌ ವೇಸ್‌ ತಾತ್ಕಾಲಿಕವಾಗಿಯೂ ತನ್ನ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆಗೆ ಗುರಿಯಾಗಿದೆ. ಕಳೆದ ಮಾರ್ಚ್‌ 25ರಿಂದ

ಹೊಸದಿಲ್ಲಿ: ದೇಶದ 4 ರಾಜ್ಯಗಳಲ್ಲಿ ಮಂಗಳವಾರ ರಾತ್ರಿಯಿಂದ ಈಚೆಗೆ ಸುರಿದ ಧಾರಾಕಾರ ಅಕಾಲಿಕ ಮಳೆಗೆ 50 ಮಂದಿ ಅಸುನೀಗಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‌ ಹಾಗೂ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಈ ದುರಂತ ಸಂಭವಿಸಿದ್ದು, ಅಪಾರ ಪ್ರಮಾಣದ ಆಸ್ತಿ ಮತ್ತು ಬೆಳೆನಷ್ಟ ಉಂಟಾ ಗಿದೆ. ರಾಜಸ್ಥಾನದಲ್ಲಿ 21 ಮಂದಿ ಅಸುನೀಗಿದ್ದರೆ, ಮಧ್ಯಪ್ರದೇಶದಲ್ಲಿ

ಬೆಂಗಳೂರು: ಹಾಲಿ ಲೋಕಸಭಾ ಚುನಾವಣೆಯ ನಿಮಿತ್ತ ಇಂದು ನಡೆಯುತ್ತಿಯುವ ಮತದಾನ ಪ್ರಕ್ರಿಯೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೂ ಶೇ. 36.31ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ. ಕರ್ನಾಟಕದ ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದ್ದು, ಮದ್ಯಾಹ್ನ1 ಗಂಟೆಯವರೆಗೂ  ಶೇ.36.31ರಷ್ಟು ಮತದಾನವಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಈ ಬಗ್ಗೆ

ಭುವನೇಶ್ವರ್: ಲೋಕಸಭಾ ಚುನಾವಣೆ ನಿಮಿತ್ತ ದೇಶಾದ್ಯಂತ 2ನೇ ಹಂತದ ಮತದಾನಕ್ಕೆ ಸಜ್ಜಾಗಿರುವಂತೆಯೇ ಅತ್ತ ಒಡಿಶಾದಲ್ಲಿ ನಕ್ಸಲರು ತಮ್ಮ ಅಟ್ಟಹಾಸ ಮೆರೆದಿದ್ದು, ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಚುನಾವಣಾ ಕರ್ತವ್ಯ ತೆರಳಿದ್ದ ಮಹಿಳಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಒಡಿಶಾದ ಕಂದಮಾಲ್ ಜಿಲ್ಲೆಯ ಗೋಚಪಡಾದಲ್ಲಿ ನಡೆದಿದ್ದು, ಸಂಜುಕ್ತಾ ಕಂದಮಾಲ್