Log In
BREAKING NEWS >
ಬಿರುಕು ಬಿಟ್ಟ ಬೈಂದೂರು -ಕುಂದಾಪುರ ರಾ. ಹೆದ್ದಾರಿ 66ರ ಅರಾಟೆ ಹೊಸ ಸೇತುವೆ: ಸಂಚಾರ ಸ್ಥಗಿತ...

ನವದೆಹಲಿ: ಭಾರತ ಮತ್ತು ರಷ್ಯಾ ಜಂಟಿಯಾಗಿ ತಯಾರಿಸುತ್ತಿರುವ ಸೂಪರ್‌ ಸಾನಿಕ್‌ ಕ್ರೂಸ್‌ ಮಿಸೈಲ್‌ ಬ್ರಹ್ಮೋಸ್‌ ನ ಗುರಿ ಬೇಧನಾ ಸಾಮರ್ಥ್ಯವನ್ನು ಹೆಚ್ಚಿಸಲು ಕ್ಷಿಪಣಿ ತಯಾರಿಕಾ ಕಂಪೆನಿ ಬ್ರಹ್ಮೋಸ್‌ ಏರೋಸ್ಪೇಸ್‌ ಕಂಪೆನಿ ನಿರ್ಧರಿಸಿದೆ. ಬ್ರಹ್ಮೋಸ್‌ ನ ಪ್ರಸ್ತುತ ಗುರಿ ಸಾಮರ್ಥ್ಯ 400 ಕಿಲೋಮೀಟರ್‌ ಗಳಾಗಿದ್ದು, ಇದನ್ನು 500 ಕಿಲೋಮೀಟರ್‌ ಗಳಿಗೆ ಹೆಚ್ಚಿಸಲು

ಶ್ರೀನಗರ: ಜಮ್ಮು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ಉಗ್ರಗಾಮಿಗಳ ಗುಂಪೊಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರಾದ ಚಂದ್ರಕಾಂತ್‌ ಅವರ ಮೇಲೆ ಗುಂಡಿನ ದಾಳಿ ನಡೆಸಿದೆ. ಗುಂಡಿನ ದಾಳಿಯಲ್ಲಿ ಚಂದ್ರಕಾಂತ್‌ ಅವರ ಅಂಗರಕ್ಷಕ ಮತ್ತು ಜಮ್ಮು ಕಾಶ್ಮೀರದ ಪೊಲೀಸ್‌ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಚಂದ್ರಕಾಂತ್‌ ಅವರನ್ನು ಸಮೀಪದ ಆಸ್ಪತ್ರೆಗೆ

ಹೊಸದಿಲ್ಲಿ : ನಿರಂತರ ಮೂರನೇ ದಿನವಾಗಿ ಇಂದು ಮಂಗಳವಾರ ಬೆಳಗ್ಗೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್‌ ನಾಥ್‌ ಅವರ ಆಪ್ತರಾಗಿರುವ ಪ್ರವೀಣ್‌ ಕಕ್ಕಡ್‌ ಮತ್ತು ಅಶ್ವಿ‌ನ್‌ ಶರ್ಮಾ ಅವರ ನಿವಾಸಗಳ ಮೇಲಿನ ಐಟಿ ದಾಳಿ ಮುಂದುವರಿದಿದೆ. ಈ ದಾಳಿಗಳಲ್ಲಿ ಐಟಿ ಅಧಿಕಾರಿಗಳು ಲೆಕ್ಕಕ್ಕೆ ಒಳಪಡದ ಸುಮಾರು 281 ಕೋಟಿ ರೂ. ನಗದನ್ನು

ಬೆಂಗಳೂರು/ಹುಬ್ಬಳ್ಳಿ: ಎರಡನೇ ಹಂತದ ಚುನಾವಣೆಗೆ ಉತ್ತರ ಕರ್ನಾಟಕ ಭಾಗದ 14 ಲೋಕಸಭೆ ಕ್ಷೇತ್ರಗಳಿಗೆ ಅಖಾಡ ಸಜ್ಜಾಗಿದೆ. ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾದ ಸೋಮವಾರ ಕ್ರಮ ಬದ್ಧವಾಗಿದ್ದ 282 ನಾಮಪತ್ರಗಳ ಪೈಕಿ 45 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದು, ಅಂತಿಮವಾಗಿ 237 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ

ಕುಂದಾಪುರ: ಶಂಕರನಾರಾಯಣ ಸಮೀಪದ ಭೋಗರಮಕ್ಕಿ ನವೀನ್‌ ಕುಲಾಲ್‌ ಎಂಬವರ‌ ಅಡಿಕೆ ತೋಟದಲ್ಲಿ ವಿಜಯನಗರ ಕಾಲದ ಶಾಸನವೊಂದನ್ನು ಪತ್ತೆ ಹಚ್ಚಲಾಗಿದೆ. ಪ್ರದೀಪ ಕುಮಾರ್‌ ಬಸೂÅರು ಅವರ ನೇತೃತ್ವದಲ್ಲಿ, ಪ್ರವೀಣ್‌ ಕೊಂಡಳ್ಳಿ, ನಿರಂಜನ್‌ ಸಿದ್ಧಾಪುರ, ಮನೋಹರ ಬಿಲ್ಲವ, ಕೃಷ್ಣ ಕಂಡೂÉರು, ನವೀನ ಕುಲಾಲ್‌ ಮೊದಲಾದವರು ಈ ಶಾಸನವನ್ನು ಪತ್ತೆ ಹಚ್ಚಿದ್ದಾರೆ. ಪುರಾತತ್ವ ತಜ್ಞ ಪ್ರೊ|

ಕುಂದಾಪುರ: ಇಲ್ಲಿ ಏಷ್ಯಾದಲ್ಲೇ ಎರಡನೆಯ ಅತಿದೊಡ್ಡ ಭೂಗರ್ಭ ವಿದ್ಯುದಾಗಾರವಿದೆ. ವಾರಾಹಿ ಏತನೀರಾವರಿ ಯೋಜನೆ ಕಳೆದ ಮೂರೂವರೆ ದಶಕಗಳಿಂದ ನಿರಂತರ ಮುಂದುವರಿಯುತ್ತಿ ರುವ ಕಾಮಗಾರಿಯಾಗಿ ಪ್ರಸಿದ್ಧ. ಈ ಯೋಜನೆಯಿಂದಾಗಿ ಅನೇಕ ಕಡೆಗೆ ನೀರಾವರಿಗೆ ವ್ಯವಸ್ಥೆಯಾಗಿದೆ. ಇನ್ನಷ್ಟು ಕಡೆಗೆ ಆಗಲಿದೆ. ಆದರೆ ಇಲ್ಲೇ ನದಿ ಹರಿಯುತ್ತಿದ್ದರೂ ಹೊಸಂಗಡಿಗೆ ಮಾತ್ರ ಪ್ರಯೋಜನ ಆಗಿಲ್ಲ. ಈ

ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಪುನರಾಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಚುನಾವಣೆ ನಂತರ ಕಳೆದ ಐದು ವರ್ಷಗಳಿಂದ ಸ್ವಕ್ಷೇತ್ರದಲ್ಲಿ ಶೋಭಾ ಅವರು ಹೆಚ್ಚು ಕಾಣಿಸಿಕೊಂಡಿಲ್ಲ, ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷ್ಯಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ, ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಎಲ್ಲಾ ಆರೋಪಗಳಿಗೂ ಸಮರ್ಥನೆ

ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ-ಶ್ರೀಕಾಶೀ ಮಠ ಸ೦ಸ್ಥಾನ ಕ್ಷೇಮಾಭ್ಯುದಯ ನಿಧಿಯ ವತಿಯಿ೦ದ ಎಸ್ ಎಸ್ ಎಲ್ ಸಿ, ಪಿ.ಯು.ಸಿ,ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನ೦ದನಾ ಕಾರ್ಯಕ್ರಮವು ಭಾನುವಾರದ೦ದು ದೇವಸ್ಥಾನದ ಭುವನೇ೦ದ್ರ ಸಭಾಭವನದಲ್ಲಿ ನಡೆಯಿತು.

ಜಬಲ್ಪುರ: ಮೇಕ್​ ಇನ್​ ಇಂಡಿಯಾ ಯೋಜನೆಯಡಿ ಸಿದ್ಧವಾಗಿರುವ ಮೊದಲ ದೇಶಿಯ ಬೋಫೋರ್ಸ್​ ಎಂಬ ಹೆಗ್ಗಳಿಕೆ ಹೊಂದಿರುವ ಧನುಷ್​ ಆರ್ಟಿಲರಿ ಗನ್​ ಸೋಮವಾರ ಭಾರತೀಯ ಸೇನಾಪಡೆ ಸೇರಿಕೊಂಡಿದೆ. ಇಂದು ಜಬಲ್ಪುರದಲ್ಲಿ ನಡೆದ ಸಮಾರಂಭದಲ್ಲಿ ಆರ್ಡನನ್ಸ್ ​ಫ್ಯಾಕ್ಟರೀಸ್​ ಆಫ್​ ಬೋರ್ಡ್​ನ ಅಧಿಕಾರಿಗಳು ಧನುಷ್​ ಆರ್ಟಿಲರಿ ಗನ್​ಗಳನ್ನು ಸೇನೆಗೆ ಹಸ್ತಾಂತರಿಸಿದರು.     ಧನುಷ್​ 155ಎಂಎಂ/45 ಕ್ಯಾಲಬರ್​ ಟೋಡ್​ ಗನ್​

ಮುಂಬೈ: ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಜು.19 ರಿಂದ ಪ್ರಾರಂಭವಾಗಲಿದ್ದು ಅಕ್ಟೋಬರ್ 9 ರಂದು ಮುಕ್ತಾಯಗೊಳ್ಳಲಿದೆ. ಏ.08 ರಂದು ಪಿಕೆಎಲ್ ನ 7 ನೇ ಸೀಸನ್ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟಗೊಂಡಿದೆ. ಈ ಹಿಂದಿನ ಸೀಸನ್ ಹಬ್ಬಗಳ ಸಾಲಿನಲ್ಲಿ ಬಂದಿದ್ದರಿಂದ ವೀಕ್ಷಕರ ಸಂಖ್ಯೆ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಮತ್ತೆ ಜುಲೈ