Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 17ರಂದು ಪ್ರಕಟವಾಗಲಿದೆ. ಇದೇ ಮೊದಲ ಬಾರಿಗೆ ಸಿಇಟಿ ಪರೀಕ್ಷೆ ಪ್ರಾರಂಭಕ್ಕೆ ಮುನ್ನ ಪಿಯು ಫಲಿತಾಂಶ ಪ್ರಕಟಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ  ಸಜ್ಜಾಗಿದೆ. ಏಪ್ರಿಲ್ 29ರಿಂದ ಮೇ 1ರವರೆಗೆ ಸಿಇಟಿ ಪರೀಕ್ಷೆಗಳು ನಡೆಯಲಿದೆ. ಪಿಯುಸಿನಲ್ಲಿ ವಿಜ್ಞಾನ  ವಿಷಯ ಆಯ್ಕೆ ಮಾಡಿಕೊಂಡ

ನವದೆಹಲಿ:2 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 18 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.ಬೆಳಗ್ಗೆಯಿಂದಲೇ  ಮತದಾರರು ಸರತಿ ಸಾಲಿನಲ್ಲಿ ಮತಗಟ್ಟೆಗಳಿಗೆ  ಬಂದು ಮತ ಚಲಾಯಿಸುತ್ತಿದ್ದಾರೆ. ನಿತಿನ್ ಗಡ್ಕರಿ, ಕಿರಣ್ ರಿಜಿಜು, ವಿಕೆ ಸಿಂಗ್ ಮತ್ತಿತರ ಕೇಂದ್ರ ಸಚಿವರ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ

ಬೆಂಗಳೂರು: ರಾಜ್ಯದ ಪ್ರಭಾವಿ ರಾಜಕೀಯ ನಾಯಕರು ಮತ್ತು ಅವರ ಆಪ್ತರ ನಿವಾಸ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳ ದಾಳಿ ಮುಂದುವರಿದಿದೆ. ಇಂದು ಬೆಳ್ಳಂಬೆಳಗ್ಗೆಯೇ ಐಟಿ ಇಲಾಖೆ ಚುನಾವಣಾ ಆಯೋಗದ ಜೊತೆ ಜಂಟಿ ದಾಳಿ ನಡೆಸಿದ್ದು ಬೆಂಗಳೂರು ಸೆಂಟ್ರಲ್​ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​​ ಅವರಿಗೆ ಸೇರಿದ ಕಚೇರಿ

ಅಮರಾವತಿ : ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆಗಳು ವರದಿಯಾಗಿವೆ. ಇದೇ ವೇಳೆ ಆಂಧ್ರ ಪ್ರದೇಶದ ಅನೇಕ ಮತಗಟ್ಟೆಗಳಲ್ಲಿ ಇಂದು ಮತದಾನದ ವೇಳೆ ಇವಿಎಂ ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದು ಮತದಾನಕ್ಕೆ ಅಡಚಣೆ ಉಂಟಾದ ವರದಿಗಳೂ ಬಂದಿವೆ. ಮತದಾನಕ್ಕೆ

ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಪೊಲೀಸರು ಇಂದು ಗುರುವಾರ ಆರು ಮಂದಿಯನ್ನು ಬಂಧಿಸಿ ಅವರ ಬಳಿ ಇದ್ದ 4.13 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡರು. ಖಚಿತ ಮಾಹಿತಿಯ ಮೇರೆಗೆ ಮುಂಬ್ರಾ ಟೌನ್‌ಶಿಪ್‌ ನ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದ ಪೊಲೀಸರು 29.5 ಕಿಲೋ ಗಾಂಜಾ ವಶಪಡಿಸಿಕೊಂಡರಲ್ಲದೆ ಈ ಸಂಬಂಧ

(ವಿಶೇಷ ವರದಿ) ಭಕ್ತರ ಪ್ರೀತಿಯ ಆನೆಯಾದ ಸುಭದ್ರೆಯು ಬುಧವಾರದ೦ದು ಮತ್ತೆ ಇತಿಹಾಸ ಪ್ರಸಿದ್ಧ ಪರಶುರಾಮ ಸೃಷ್ಟಿಯ ಕರಾವಳಿಯ ಶ್ರೀಕೃಷ್ಣನೆಲೆವಿಡಾದ ಉಡುಪಿಗೆ ಬ೦ದಿದ್ದಾಳೆ.ಹಲವು ದಶಕಗಳಿ೦ದ ಉಡುಪಿಯ ಶ್ರೀಕೃಷ್ಣನಿಗೆ ಉತ್ಸವದ ಸ೦ದರ್ಭದಲ್ಲಿ ಸೇರಿದ೦ತೆ ಎಲ್ಲಾ ಶುಭಕಾರ್ಯಕ್ರಮಕ್ಕೆ ಆನೆಯ ಉಪಸ್ಥಿತಿ ಅತೀಅಗತ್ಯವಾಗಿದೆ. ಕಾಣಿಯೂರು ಶ್ರೀಗಳ ಪರ್ಯಾಯದ ಸ೦ದರ್ಭದಲ್ಲಿ ಸುಭದ್ರೆಯ ಆರೋಗ್ಯದಲ್ಲಿ ಏರುಪೇರಾದ ಕಾರಣದಿ೦ದಾಗಿ ಸುಭದ್ರೆಯನ್ನು ಉಡುಪಿ

ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿದ್ದು ಈ ಹೊತ್ತಿನಲ್ಲಿ ಆಡಳಿತಾರೂಢ ಎನ್ ಡಿಎ ಸರ್ಕಾರಕ್ಕೆ ಭಾರೀ ಹಿನ್ನಡೆಯಂತೆ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ. ರಫೆಲ್ ಯುದ್ಧ ವಿಮಾನ ಒಪ್ಪಂದ ಬಗ್ಗೆ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮರುಪರಿಶೀಲನೆ ಅರ್ಜಿ ಸಲ್ಲಿಕೆ ವೇಳೆ ಒದಗಿಸಲಾದ ಕೆಲವು ದಾಖಲೆಗಳg

ಉಡುಪಿ:ಉಡುಪಿಯಲ್ಲಿ ಬುಧವಾರದ೦ದು ಪಕ್ಷೇತರ ಅಭ್ಯರ್ಥಿಯಾಗಿದ್ದ ಅಮೃತ್ ಶೆಣೈಯವರು ಬುಧವಾರದ೦ದು ಉಡುಪಿಯ ಶೋಕಮಾತ ಇಗರ್ಜಿಯಲ್ಲಿ ಧರ್ಮಗುರುಗಳಾದ ಡಾ.ಜೆರಾಲ್ಡ್ ಐಸಾಕ್ ಲೋಬೋ ರವರನ್ನು ಭೇಟಿ ಮಾಡಿ ತಮ್ಮ ಅಭ್ಯರ್ಥಿತನದ ಪರಿಚಯ ಪತ್ರವನ್ನು ನೀಡಿ ತಮ್ಮ ಮತವನ್ನು ತನಗೆ ನೀಡುವ೦ತೆ ವಿನ೦ತಿಸಿಕೊ೦ಡರು. ಆರ೦ಭದಲ್ಲಿ ಚರ್ಚಿನಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು.ಈ ಸ೦ದರ್ಭದಲ್ಲಿ ಜಯಶ್ರೀಭಟ್, ಕೃಷ್ಣಪ್ಪ ಉಪ್ಪೂರು, ಅನಿತಾ

ಉಡುಪಿ:ಉಡುಪಿಯಲ್ಲಿ ಬುಧವಾರದ೦ದು ಪಕ್ಷೇತರ ಅಭ್ಯರ್ಥಿಯಾಗಿದ್ದ ಅಮೃತ್ ಶೆಣೈಯವರು ತಮ್ಮ ಚುನಾವಣ ಪ್ರಚಾರದ ಅ೦ಗವಾಗಿ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ತಮ್ಮ ಪರವಾಗಿ ಮತಯಾಚನೆಯನ್ನು ನಡೆಸಿದರಲ್ಲದೇ ಸಾರ್ವಜನಿಕರನ್ನು ಉದ್ದೇಶಿ ಮಾತನಾಡಿದರು. ಡಾ ಪಿ ಭ೦ಡಾರಿ, ಜಯಶ್ರೀಭಟ್, ಕೃಷ್ಣಪ್ಪ ಉಪ್ಪೂರು, ಅನಿತಾ ಡಿಸೋಜ ಮತ್ತು ಅಪಾರ ಅಭಿಮಾನಿಗಳು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಜೈಪುರ : ರಾಜಸ್ಥಾನದ ರಾಜಾಸಮಂದ್‌ ಮತ್ತು ಸಿರೋಹಿ ಜಿಲ್ಲೆಯ ಚೆಕ್‌ ಪೋಸ್ಟ್‌ಗಳಲ್ಲಿ ನಡೆಸಲಾದ ತಪಾಸಣೆಯಲ್ಲಿ 616.50 ಕಿಲೋ ಬೆಳ್ಳಿ ಪತ್ತೆಯಾಗಿದ್ದು ಆರು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಥದ್ವಾರ – ಜೈಪುರ ರಾಜ್ಯ ಹೆದ್ದಾರಿಯಲ್ಲಿ ಐವರು ಇದ್ದ ಕಾರೊಂದನ್ನು ಪೊಲೀಸರು ತಡೆದು ತಪಾಸಣೆ ಮಾಡಿದಾಗ ಅದರೊಳಗೆ 600 ಕೆಜಿ