Log In
BREAKING NEWS >
ಸಮಸ್ತ ಜನತೆಗೆ,ನಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ``````` ಶ್ರೀಕೃಷ್ಣ ಜನ್ಮಾಷ್ಟಮಿಯ(ಚ೦ದ್ರಾ) ಶುಭಾಶಯಗಳು``````ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದೆ. ರಾಜಕಾಲುವೆಯ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿ ನಾಲ್ವರು ಗಾಯಗೊಂಡ ಘಟನೆ ಬೆಂಗಳೂರಿನ ಪುಲಕೇಶಿ ನಗರದಲ್ಲಿ ನಡೆದಿದೆ. ಪುಲಕೇಶಿ ನಗರದ ಬಿಜಿ ಗಾರ್ಡನ್ ಸಮೀಪ ಶನಿವಾರ ಸಂಜೆ ಈ ಘಟನೆ ನಡೆದಿದ್ದು ಸುದರ್ಶನ್ ಹಾಗೂ ಶಫೀಕ್ ಎಂಬುವವರು

ಬೆಂಗಳೂರು:ನಗರದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಯಶವಂತಪುರ ಮೇಲ್ಸೇತುವೆಯಲ್ಲಿ ಅತಿ ವೇಗವಾಗಿ ಬರುತ್ತಿದ್ದ ಮಿನಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಘಟನೆ ನಡೆದಿದೆ. ಪ್ಲೈ ಓವರ್​​​ನಿಂದ ಲಾರಿ ಕೆಳಕ್ಕೆ ಬಿದ್ದ ರಭಸಕ್ಕೆ ಲಾರಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕನಿಗೆ ಗಂಭೀರ ಗಾಯವಾಗಿದೆ. ಪುಣೆ ಕಡೆಯಿಂದ ಅಣಬೆ ತುಂಬಿಕೊಂಡು ಲಾರಿ

ಶ್ರೀನಗರ: ಪುಲ್ವಾಮ ಮಾದರಿಯ ಇನ್ನೊಂದು ಆತ್ಮಾಹುತಿ ದಾಳಿಗೆ ಉಗ್ರ ಸಂಘಟನೆಗಳು ಸಿದ್ಧವಾಗಿವೆಯೇ? ಗುಪ್ತಚರ ಮೂಲಗಳಿಂದ ಸಿಕ್ಕಿರುವ ಮಾಹಿತಿಗಳ ಪ್ರಕಾರ ಇಂತಹದ್ದೊಂದು ದಾಳಿಗಳಾಗುವ ಸಾಧ್ಯತೆಗಳಿವೆ ಮತ್ತು ಈ ಬಾರಿ ಬೈಕನ್ನು ಬಳಸಿಕೊಂಡು ದಾಳಿಯನ್ನು ನಡೆಸಲು ಉಗ್ರಸಂಘಟನೆಗಳು ಯೋಜನೆ ಹಾಕಿಕೊಂಡಿವೆ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ. ಗುಪ್ತಚರ ಮಾಹಿತಿ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ

ಲಾಸ್‌ ಏಂಜಲೀಸ್‌: ವಿಶ್ವದ ಅತೀ ದೊಡ್ಡ ವಿಮಾನ ಎಂದೇ ಪರಿಗಣಿಸಲ್ಪಟ್ಟಿರುವ ‘ರೋಕ್‌’ ಇಂದು ಕ್ಯಾಲಿಫೋರ್ನಿಯಾದ ಮೊಝಾವೇ ಮರುಭೂಮಿಯಲ್ಲಿ ತನ್ನ ಪರಿಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿತು. ಮೈಕ್ರೋಸಾಫ್ಟ್ ನ ಮಾಜೀ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಪೌಲ್‌ ಅಲೇನ್‌ ಅವರ ಸ್ಟ್ರಾಟೋ ಲಾಂಚ್‌ ಸಿಸ್ಟಮ್ಸ್‌ ಕಾರ್ಪ್‌ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಈ ದೈತ್ಯ ವಿಮಾನವು ಮುಂಬರುವ ದಿನಗಳಲ್ಲಿ

ಮಂಗಳೂರು: "ಕಾಂಗ್ರೆಸ್‌ನದ್ದು ಕುಟುಂಬವನ್ನು ಬೆಳೆಸುವ ವಂಶೋದಯವಾದರೆ ಬಿಜೆಪಿಯದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಾಭ ಮಾಡಿಕೊಡುವ ಅಂತ್ಯೋದಯವಾಗಿದೆ. ವಂಶೋದಯ ಭ್ರಷ್ಟಾಚಾರಕ್ಕೆ ಕಾರಣವಾದರೆ, ಅಂತ್ಯೋದಯ ಬಡತನ ಕಡಿಮೆ ಮಾಡಿ ದೇಶದ ಜನರಲ್ಲಿ ವಿಶ್ವಾಸ ವೃದ್ಧಿಸುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಬಿಜೆಪಿ

ಹೊಸದಿಲ್ಲಿ : ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಇಂದು ಶನಿವಾರ ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದು ಈ ಕ್ಷೇತ್ರವನ್ನು ಅವರು

ಶ್ರೀನಗರ : ಅನೇಕ ನಾಗರಿಕರು ಮತ್ತು ಪೊಲೀಸ್‌ ಸಿಬಂದಿಗಳ ಕೊಲೆಯಲ್ಲಿ ಶಾಮೀಲಾಗಿದ್ದ ಇಬ್ಬರು ಜೈಶ್‌ ಎ ಮೊಹಮ್ಮದ್‌ ಉಗ್ರರನ್ನು ಭದ್ರತಾ ಪಡೆಗಳು ಇಂದು ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಎನ್‌ಕೌಂಟರ್‌ ನಲ್ಲಿ ಹೊಡೆದುರುಳಿಸಿದವು. ಹತ ಉಗ್ರರನ್ನು ಅಬೀದ್‌ ವಗಾಯ್‌ (ಶೋಪಿಯಾನ್‌ನ ರಾವಲಪುರ ನಿವಾಸಿ) ಮತ್ತು ಶಹಜಹಾನ್‌ ಮೀರ್‌ (ಅಮೇಶ್‌ಪುರ ಶೋಪಿಯಾನ್‌ ನಿವಾಸಿ)

ಜಮ್ಮು : ಪಾಕಿಸ್ಥಾನದ ಬಾಲಾಕೋಟ್‌ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಬಾಂಬ್‌ ದಾಳಿ ನಡೆಸಿದ ಬಳಿಕದಲ್ಲಿ ಪಾಕಿಸ್ಥಾನ ಜಮ್ಮು ಕಾಶ್ಮೀರದ ಎಲ್‌ಓಸಿಯಲ್ಲಿ ಈ ತನಕ  513 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದಕ್ಕೆ ಭಾರತೀಯ ಪಡೆಗಳು ನೀಡಿರುವ ಜಬರ್‌ದಸ್ತ್ ಉತ್ತರದಲ್ಲಿ ಪಾಕ್‌ ಸೇನೆಯಲ್ಲಿ ಭಾರತಕ್ಕಿಂತ ಆರು

ಉಡುಪಿ: ಉಡುಪಿಯ ಶ್ರೀಅನ೦ತೇಶ್ವರ ದೇವಸ್ಥಾನದಲ್ಲಿ ಕಳೆದೊ೦ದು ವಾರಗಳಿ೦ದ ಶ್ರೀರಾಮನವಮಿಯ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ಸಾ೦ಸ್ಕೃತಿಕ ಕಾರ್ಯಕ್ರಮಗಳೊ೦ದಿಗೆ ಆರ೦ಭಗೊ೦ಡ ಶ್ರೀರಾಮನವಮಿ ಉತ್ಸವವು ಶನಿವಾರದ೦ದು ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಭಕ್ತಜನರ ಸಹಕಾರದೊ೦ದಿಗೆ ಶ್ರೀರಾಮನ ವಿಗ್ರಹವನ್ನು ರಥದಲ್ಲಿ ಇರಿಸಿ ರಥಬೀದಿಯಲ್ಲಿ ಉತ್ಸವವನ್ನು ನಡೆಸಲಾಯಿತು. ವಿಶೇಷ ಸುಡುಮದ್ದನ್ನು ಸುಡುವ

ಉಡುಪಿ: ಮಾಹೆಯ ಏರೋಮಾಡೆಲಿಂಗ್‌ ತಂಡ ಏರೋ ಎಂಐಟಿಯು ಮಾರ್ಚ್‌ನಲ್ಲಿ ಯುಎಸ್‌ಎ ಯ ಟೆಕ್ಸಾಸ್‌ನಲ್ಲಿ ನಡೆದ ಎಸ್‌ಎಇ ಏರೋ ಡಿಸೈನ್‌ ಈಸ್ಟ್‌ -2019 ಸ್ಪರ್ಧೆಯಲ್ಲಿ 5ನೇ ಸ್ಥಾನಗಳಿಸಿದೆ. ಇಷ್ಟೇ ಅಲ್ಲದೆ ಉತ್ತಮ ಪ್ರದರ್ಶನ ನೀಡಿದ ಭಾರತೀಯ ತಂಡ ಎಂಬ ಕೀರ್ತಿ ಗಳಿಸಿದೆ. ಭಾರತದ ಇತರ ತಂಡಗಳಾದ ವೆಲ್ಲೂರು ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನೋಲಜಿ,